ಕಿನ್ನಿಗೋಳಿಯ ಸಂತ ಪ.ಪೂ. ದೇವಬಾಬಾ ಇವರು ಶಾರೀರಿಕ ತೊಂದರೆಗಳಿಗಾಗಿ ಹೇಳಿದ ಉಪಾಯಗಳು
‘ಪ.ಪೂ. ದೇವಬಾಬಾ ಇವರು ಹೇಳಿದಂತೆ ಸಾಧಕಿಯು ಸತತ ೧೨ ದಿನಗಳ ಕಾಲ ಮಂಡಿ ನೋವಾದ ಭಾಗಕ್ಕೆ ಸೆಗಣಿಯನ್ನು ಹಚ್ಚಿದಳು. ಇದರಿಂದ ಸಾಧಕಿಗೆ ಮೊಣಕಾಲಿಗೆ ಬಂದ ಬಾವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.’
‘ಪ.ಪೂ. ದೇವಬಾಬಾ ಇವರು ಹೇಳಿದಂತೆ ಸಾಧಕಿಯು ಸತತ ೧೨ ದಿನಗಳ ಕಾಲ ಮಂಡಿ ನೋವಾದ ಭಾಗಕ್ಕೆ ಸೆಗಣಿಯನ್ನು ಹಚ್ಚಿದಳು. ಇದರಿಂದ ಸಾಧಕಿಗೆ ಮೊಣಕಾಲಿಗೆ ಬಂದ ಬಾವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.’
ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ
‘ಈ ಒಣಗುವ ನಶ್ವರ ದೇಹದ ಅಭಿಮಾನ ಎಷ್ಟು ದಿನ ಇಡುವಿರಿ ? ಇದರೊಳಗೇನಿದೆ ? ಆನಂದಘನದ ಸ್ವರೂಪವನ್ನು ಮರೆಯಲು ಇದರ ಅಭಿಮಾನವೇ ಕಾರಣವಾಗಿ ಅಪಾರ ದುಃಖಕ್ಕೆ ಕಾರಣವಾಗುವುದಾದರೆ ಇದರ ಅಭಿಮಾನ ಬಿಡಲು ಯಾವ ಮುಹೂರ್ತ ನೋಡಬೇಕು ?
ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ ದತ್ತತತ್ತ್ವ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ.
ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಹಾಗೆಯೇ ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿರುತ್ತದೆ.
ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣು ವಾತ್ಸಲ್ಯ ಸ್ವರೂಪ ಮತ್ತು ಶಿವನು ವೈರಾಗ್ಯ ಸ್ವರೂಪವಾಗಿದ್ದಾರೆ. ಇಂತಹ ತ್ರಿಮೂರ್ತಿಗಳ ಸಂಯುಕ್ತ ರೂಪವಾಗಿರುವ ದತ್ತಾತ್ರೇಯನು ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯಗಳ ಸುಂದರ ಸಂಗಮವಾಗಿದ್ದಾನೆ.
ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ.