ಬೆಂಗಳೂರಿನ ಮದರಸಾದಲ್ಲಿ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ; ಶಿಕ್ಷಕನ ಬಂಧನ

ಬೆಂಗಳೂರು – ಇಲ್ಲಿನ ಹೆಗ್ಡೆ ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಮದರಸಾ ಶಿಕ್ಷಕ ಮೊಹಮ್ಮದ್ ಹಸನ್ ಎಂಬಾತನನ್ನು ಬಂಧಿಸಲಾಗಿದೆ. ಬಾಲಕಿಯನ್ನು ಎಳೆದೆಳೆದು ಥಳಿಸುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿಯು ಆ ಮದರಸಾದಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಳು ಮತ್ತು ಜುಲೈ 2024 ರಿಂದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು.

ಸಂಪಾದಕೀಯ ನಿಲುವು

ಒಂದು ವೇಳೆ ಗುರುಕುಲದಲ್ಲಿ ಅಧ್ಯಾಪಕರಿಂದ ಇಂತಹ ಘಟನೆ ನಡೆದಿದ್ದರೆ ಹಿಂದೂ ದ್ರೋಹಿಗಳು ಹಿಂದುಗಳ ಮೇಲೆ ಮುಗಿ ಬೀಳುತ್ತಿದ್ದರು; ಆದರೆ ಇಲ್ಲಿ ಮದರಸಾದಲ್ಲಿ ನಡೆದಿದ್ದರಿಂದ ಎಲ್ಲವೂ ಸ್ಮಶಾನ ಮೌನ!