‘ಹಿಂದೂ’ ಎಂದು ಹೇಳಿಕೊಂಡು ಮುಸಲ್ಮಾನ ವ್ಯಕ್ತಿಯಿಂದ ಹಿಂದೂ ವಿಧವೆ ಮಹಿಳೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ದೌರ್ಜನ್ಯ

ಹಿಂದೂ ಮಹಿಳೆಯನ್ನು ಹೊಡೆದು ಮನೆಯ ದೇವರ ಕೋಣೆಯ ಧ್ವಂಸಗೈದ ಮತಾಂಧ !

ಇಂತಹ ಕಾಮಾಂಧ ಮತಾಂಧರನ್ನು ಶರಿಯತ್ ಕಾಯ್ದೆಯ ಪ್ರಕಾರ ಕೈಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಆತನ ಮೇಲೆ ಕಲ್ಲೆಸೆಯುವ ಶಿಕ್ಷೆಯನ್ನು ನೀಡುವಂತೆ ಯಾರಾದರು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !

( ಬಂಧಿತ ಆರೋಪಿ ಆರಿಫ್ ಹಾಶಮಿ )

ಆಗ್ರಾ(ಉತ್ತರಪ್ರದೇಶ) – ಇಲ್ಲಿ ಆರಿಫ್ ಹಾಶಮಿ ಎಂಬ ಮುಸಲ್ಮಾನ ಯುವಕನು ತನ್ನ ಹೆಸರು ‘ಆದಿತ್ಯ ಆರ್ಯ’ ಎಂದು ಹೇಳಿಕೊಂಡು ನಿವೃತ್ತ ಚಾರ್ಟೆಡ್ ಅಧಿಕಾರಿಯ ವಿಧವೆ ಮಗಳನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಆಕೆಯನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿದನು. ಹಾಶಮಿಯ ನೈಜಬಣ್ಣ ಗಮನಕ್ಕೆ ಬಂದನಂತರ ಸಂತ್ರಸ್ತೆಯು ನೀಡಿದ ದೂರಿನ ಮೇರೆಗೆ ಆತನ್ನು ಬಂಧಿಸಲಾಯಿತು.

ಹಾಶಮಿ ತಾನು ಮರದ ವ್ಯಾಪಾರಿ ಎಂದು ಹೇಳಿಕೊಂಡಿದ್ದ. ಒಂದು ಕಾರ್ಯಕ್ರಮದಲ್ಲಿ ಇಬ್ಬರ ಪರಿಚಯವಾಗಿತ್ತು. ನಂತರ ಹಾಶಮಿಯು ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ. ಆತ ಸಂತ್ರಸ್ತೆಯ ಹಣೆಯ ಮೇಲೆ ಕುಂಕುಮ ಹಚ್ಚುತ್ತಿರುವ ಫೋಟೊವನ್ನು ತೆಗೆಸಿಕೊಂಡಿದ್ದ ಮತ್ತು ಈ ಮೂಲಕ ಆತ ಅವಳಿಗೆ ‘ಬ್ಲಾಕ್ ಮೇಲ್’ ಮಾಡುತ್ತಿದ್ದ. ‘ಈ ಹಿಂದೂ ಮಹಿಳೆಯ ಹಣೆಯ ಮೇಲೆ ಕುಂಕುಮ ಹಚ್ಚಿದ; ಅಂದರೆ ಆಕೆಯೊಂದಿಗೆ ವಿವಾಹವಾಗಿದೆ’, ಎಂದು ಭ್ರಮೆಗೊಳಪಡಿಸಲು ಈ ಮತಾಂಧ ಯುವಕನಿಂದ ಪ್ರಯತ್ನವಾಗುತ್ತಿತ್ತು. ಅನಂತರ ಆತ ಆಕೆಯ ಮೇಲೆ ಮತಾಂತರವಾಗಲು ಒತ್ತಡವನ್ನು ಹಾಕಿದ. ಆಕೆಯ ಲೈಂಗಿಕ ಅತ್ಯಾಚಾರವನ್ನೂ ಮಾಡಿದ. ಆತ ಬಂದೂಕಿನ ಆಧಾರದಿಂದ ಆಕೆಯಿಂದ ಹಣವನ್ನೂ ಪಡೆದಿದ್ದ. ಸಂತ್ರಸ್ತೆಯು ಈ ಬಗ್ಗೆ ವಿರೋಧಿಸಿದಾಗ ಆತ ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿನ ದೇವರ ಕೋಣೆಯನ್ನೂ ಧ್ವಂಸ ಮಾಡಿದ್ದ. ಹಾಶಮಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ, ಮುಲಾಯಮ್ ಸಿಂಗ್ ಯಾದವ್, ಅದೇರೀತಿ ಆಮ್ ಆದ್ಮಿ ಪಕ್ಷದ ಶಾಸಕ ಸಂಜಯ್ ಸಿಂಗ್ ಇವರೊಂದಿಗೆ ಸಂಪರ್ಕ ಇದೆ ಎಂಬುದು ಬೆಳಕಿಗೆ ಬಂದಿದೆ.

(ಸೌಜನ್ಯ : IndiaTV)