ಹಿಂದೂಗಳ ಸಾಮೂಹಿಕ ಮತಾಂತರ : ಚಿಂತಾಜನಕ ವಿಷಯ !
ಲವ್ ಜಿಹಾದ್ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು.
ಲವ್ ಜಿಹಾದ್ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು.
ಮಂಗಳೂರಿನ ಉಳ್ಳಾಲದಲ್ಲಿ ತನ್ನ ಅತ್ತೆಯ ಮನೆಯಲ್ಲಿದ್ದು ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದೂ ಯುವತಿಯನ್ನು ಅಶ್ಪಕ್ ಪ್ರೀತಿಯ ಜಾಲಕ್ಕೆ ಸೆಳೆದಿದ್ದಾನೆ. ಆನಂತರ ಅಶ್ಪಕ್ ಆಕೆಯನ್ನು ಅಪಹರಿಸಿದ್ದಾನೆ.
ಪೋಲೀಸರೇ ಲವ್ ಜಿಹಾದ್ ಮಾಡುತ್ತಿದ್ದರೆ ಅಂತವರನ್ನು ವಜಾ ಮಾಡಿ ಜೀವಾವಧಿ ಶಿಕ್ಷೆ ನೀಡಬೇಕು !
ಇಂತಹ ಕಾಮುಕ ಮುಸ್ಲಿಮರನ್ನು ಗಲ್ಲಿಗೇರಿಸಲು ಸರಕಾರವು ನ್ಯಾಯಾಲಯಕ್ಕೆ ಒತ್ತಾಯಿಸಬೇಕು !
ಕೇಂದ್ರ ಸರಕಾರವೇ ಇಡೀ ದೇಶಕ್ಕಾಗಿ ಇಂತಹ ಕಾನೂನನ್ನು ರಚಿಸುವ ಅಗತ್ಯವಿದೆ.
ಹಿಂದೂಗಳೇ, ಮತಾಂಧರ ಕುತಂತ್ರವನ್ನು ಗುರುತಿಸಿ ಸಂಘಟಿತರಾಗಿ ‘ಲವ್ ಜಿಹಾದ್’ ವಿರೋಧಿ ಕಾನೂನಿಗಾಗಿ ಒತ್ತಾಯಿಸಿ !
ಜನರಿಂದ ಈ ರೀತಿ ಉದ್ರೇಕ ಗೊಳ್ಳಲು ಮತಾಂಧರೇ ಕಾರಣ. ಕಾನೂನು ಜಾರಿಗೆ ಬಂದರೂ ಇಂತಹ ಘಟನೆಗಳು ನಿಲ್ಲದ ಕಾರಣ, ಈಗ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ, ಇದು ಎಲ್ಲರೂ ಯೋಚಿಸಬೇಕಾಗಿರುವ ವಿಷಯವಲ್ಲವೇ ?
ಲವ್ ಜಿಹಾದ್ ವಿರೋಧಿ ಕಾನೂನು ಎಷ್ಟೇ ಕಠೋರವಾಗಿದ್ದರೂ ಸಹ ಮತಾಂಧ ಮುಸಲ್ಮಾನರು ಅದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವುದೇ ಇದರಿಂದ ಕಂಡುಬರುತ್ತದೆ. ಸರಕಾರವು ಈಗ ಇಂತಹವರಿಗೆ ತಕ್ಕ ಪಾಠವಾಗುವಂತಹ ಕ್ರಮವನ್ನು ತೆಗೆದುಕೊಳ್ಳಬೇಕು!
ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್ ಸಮಸ್ಯೆಗಳ ವಿರುದ್ಧ ಪ್ರತಿಭಟನೆ
ಉತ್ತರ ಪ್ರದೇಶ ಸರಕಾರ ಏನು ಸಾಧ್ಯವಿದೆಯೋ, ಅದು ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ? ಹಿಂದೂಗಳ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ಅವರು ಭಾವಿಸುತ್ತಾರೆಯೇ ?