Girl Kidnapped Love Jihad : ಉಡುಪಿಯಲ್ಲಿ ಮೊಹಮ್ಮದ್ ಅಕ್ರಮ್ನಿಂದ ಜಿನಾಳ ಅಪಹರಣ !
ಉಡುಪಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿಯ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಇತ್ತೀಚೆಗೆ ಜಿನಾ ಎಂಬ ಯುವತಿಯನ್ನು ಅಪಹರಿಸಿದ್ದಾನೆ. ಆರೋಪಿ ಮುಸ್ಲಿಂ ಯುವಕ ಸಂತ್ರಸ್ತ ಯುವತಿಯನ್ನು ಬಲವಂತವಾಗಿ ಮದುವೆಯಾಗಲು ಯತ್ನಿಸುತ್ತಿದ್ದಾನೆ.