ರಾಜ್ಯದಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ
ಮಂಗಳೂರು – ಕೇರಳದ ಕುಖ್ಯಾತ ಮುಸಲ್ಮಾನ್ ರೌಡಿ ಅಶ್ಪಕ್ ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರಿಸಿ ವಿವಾಹವಾದನು ಕಾಸರಗೋಡು (ಕೇರಳ) ಮೂಲದ ಮತ್ತು ಪ್ರಸ್ತುತ ಮಂಗಳೂರಿನ ಉಳ್ಳಾಲದಲ್ಲಿ ತನ್ನ ಅತ್ತೆಯ ಮನೆಯಲ್ಲಿದ್ದು ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದೂ ಯುವತಿಯನ್ನು ಅಶ್ಪಕ್ ಪ್ರೀತಿಯ ಜಾಲಕ್ಕೆ ಸೆಳೆದಿದ್ದಾನೆ. ಆನಂತರ ಅಶ್ಪಕ್ ಆಕೆಯನ್ನು ಅಪಹರಿಸಿದ್ದಾನೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಮಂಗಳೂರಿನ ‘ಕೌನ್ಸೆಲಿಂಗ್ ಕೇಂದ್ರದಲ್ಲಿ’ ಇರಿಸಿದರು. ತಮ್ಮ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದರು. ಹಿಂದೂ ಯುವತಿಯು ತನ್ನ ಪೋಷಕರ ಬಳಿಗೆ ಹೋಗಲು ನಿರಾಕರಿಸಿ ಅಶ್ಪಕ್ ನ ಜೊತೆ ಮುಸಲ್ಮಾನ ಪದ್ದತಿಯಿಂದ ಮದುವೆಯಾದಳು.