ಜಾರ್ಖಂಡನಲ್ಲಿ ‘ಲವ್ ಜಿಹಾದ್’ ಮಾಡುವ ಆರಜು ಮಲ್ಲಿಕ ಇವನ ಮನೆ ಬುಲ್ಡೋಜರ್‌ನಿಂದ ನೆಲಸಮ !
ಉತ್ತರ ಪ್ರದೇಶದಂತೆ ನೆಲದಲ್ಲಿ ಜಾರ್ಖಂಡಿನ ಬೊಕಾರೋದಲ್ಲಿ ‘ಲವ್ ಜಿಹಾದ್’ ನಡೆಸಿ ಹಿಂದೂ ಯುವತಿಯನ್ನು ಮೋಸ ಮಾಡಿರುವ ಆರಜು ಮಲ್ಲಿಕ್ ಇವನ ಮನೆ ಸರಕಾರ ಬುಲ್ಡೋಜರ್‌ನಿಂದ ನೆಲಸಮ ಮಾಡಿದೆ.
ಉತ್ತರ ಪ್ರದೇಶದಂತೆ ನೆಲದಲ್ಲಿ ಜಾರ್ಖಂಡಿನ ಬೊಕಾರೋದಲ್ಲಿ ‘ಲವ್ ಜಿಹಾದ್’ ನಡೆಸಿ ಹಿಂದೂ ಯುವತಿಯನ್ನು ಮೋಸ ಮಾಡಿರುವ ಆರಜು ಮಲ್ಲಿಕ್ ಇವನ ಮನೆ ಸರಕಾರ ಬುಲ್ಡೋಜರ್‌ನಿಂದ ನೆಲಸಮ ಮಾಡಿದೆ.
ಇಲ್ಲಿಯ ಜ್ಯೋತಿನಗರ ಪ್ರದೇಶದ ಪೊಲೀಸರು ಲವ್ ಜಿಹಾದ್‌ನ ಒಮದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಇರ್ಶಾದ್‌ನನ್ನು ಬಂಧಿಸಿದ್ದಾರೆ. ಆರೋಪಿ ಇರ್ಷಾದ್ ಅಲಿ ತಾನು ಹಿಂದೂ ಆಗಿದ್ದೇನೆ ಎಂದು ಹೇಳಿ ಆತನ ಬಳಿ ಕಾನೂನಿನ ಕೆಲಸದ ಅನುಭವ ಪಡೆಯಲು ಹಿಂದೂ ಯುವತಿ ಬಂದಿದ್ದಳು.
ಮುಂದಿನ ಕೆಲವೆ ದಿನಗಳಲ್ಲಿ ನವರಾತ್ಯುತ್ಸವ ಆರಂಭವಾಗಲಿದೆ. ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಗರಬಾ ಆಯೋಜಿಸಿ ಶ್ರೀ ದುರ್ಗಾದೇವಿಯ ಪೂಜೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಂತ್ರಿ ಉಷಾ ಠಾಕೂರ್ ಇವರು ‘ಗರಬಾ ಆಡಲು ಬರುವವರ ಗುರುತಿನ ಚೀಟಿಯನ್ನು ನೋಡಿ ಅವರಿಗೆ ಪ್ರವೇಶವನ್ನು ನೀಡಿರಿ’, ಎಂದು ಹೇಳಿದ್ದಾರೆ.
ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು.
ಕೇವಲ ಹಿಂದೂ ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲ, ಅನೇಕ ಕ್ರೈಸ್ತ ಮಹಿಳೆಯರೂ ಲವ್ ಜಿಹಾದ್‌ದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಯಾವಾಗಲೂ ಕ್ರೈಸ್ತರನ್ನು ಒಲೈಸುವ ಜಾತ್ಯತೀತವಾದಿಗಳು ಈಗ ಈ ಪ್ರಕರಣದಲ್ಲಿ ಏನಾದರೂ ಮಾತನಾಡುವರೇನು?
ಮಹಾರಾಷ್ಟ್ರದಲ್ಲಿ ಹಲವು ‘ಲವ್ ಜಿಹಾದ್’ ಪ್ರಕರಣಗಳು ನಡೆದು ಹಿಂದೂ ಹೆಣ್ಣುಮಕ್ಕಳ ಬದುಕು ನಾಶವಾಗಿದ್ದರೂ ಸಚಿನ್ ಸಾವಂತ್ ಮೌನವಾಗಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್ ನ ‘ಅಜೆಂಡಾ’ ವಾಗಿದೆ !
ಸದ್ಯ ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೋಸಗೊಳಿಸುವ ಪ್ರಕಾರ ನಡೆಯುತ್ತಿದೆ. ಇದನ್ನು ತಡಗಟ್ಟಲು ಹಿಂದೂ ಯುವತಿಯರು ಜಾಗರೂಕರಾಗಿರುವ ಅವಶ್ಯಕತೆಯಿದೆ !
ಮಧ್ಯಪ್ರದೇಶದಲ್ಲಿ ಲವ್ ಜಿಹಾದಿನ ವಿರುದ್ಧ ಕಾನೂನು ಇರುವಾಗಲೂ ಮತಾಂಧರಲ್ಲಿ ಕಾನೂನಿ ಬಗ್ಗೆ ಸ್ವಲ್ಪವೂ ಭಯ ಕಂಡುಬರುತ್ತಿಲ್ಲ. ಮತಾಂಧರಿಗೆ ಬುದ್ಧಿಕಲಿಸಲು ಸರಕಾರವು ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !
ದೆಹಲಿಯ ವಿಮಾನನಿಲ್ದಾಣದಲ್ಲಿರುವ ಶೌಚಾಲಯದ ಹೊರಗೆ ಪುರುಷ ಮತ್ತು ಮಹಿಳೆಯರ ಶೌಚಾಲಯವನ್ನು ತೋರಿಸಲು ಒಬ್ಬ ಪುರುಷನ ಮತ್ತು ಮಹಿಳೆಯ ಛಾಯಾಚಿತ್ರವನ್ನು ಹಚ್ಚಲಾಗಿದೆ.