
ರಾಂಚಿ – ಉತ್ತರ ಪ್ರದೇಶದಂತೆ ನೆಲದಲ್ಲಿ ಜಾರ್ಖಂಡಿನ ಬೊಕಾರೋದಲ್ಲಿ ‘ಲವ್ ಜಿಹಾದ್’ ನಡೆಸಿ ಹಿಂದೂ ಯುವತಿಯನ್ನು ಮೋಸ ಮಾಡಿರುವ ಆರಜು ಮಲ್ಲಿಕ್ ಇವನ ಮನೆ ಸರಕಾರ ಬುಲ್ಡೋಜರ್‌ನಿಂದ ನೆಲಸಮ ಮಾಡಿದೆ. ಆರಜು ಮಲ್ಲಿಕ್ ಇವನು ತನ್ನ ಧರ್ಮ ಮುಚ್ಚಿಟ್ಟು ಹಿಂದೂ ಹುಡುಗಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದನು. ಅದರ ನಂತರ ಆ ಹುಡುಗಿಯನ್ನು ಅವನ ಸ್ನೇಹಿತನ ವಶಕ್ಕೆ ನೀಡಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಮಲ್ಲಿಕ್ ಇವನು ಹುಡುಗಿಯ ಮೇಲೆ ಮಾಡಲಾಗಿರುವ ಬಲಾತ್ಕಾರದ ವಿಡಿಯೋ ಮಾಡಿದ್ದನು ಮತ್ತು ಅದರ ಮೂಲಕ ಹುಡುಗಿಗೆ ಬೇದರಿಸುತ್ತಿದ್ದನು. ಈ ಪ್ರಕರಣದಲ್ಲಿ ಸಂತ್ರಸ್ತೇ ಹುಡುಗಿ ೫ ಮುಸಲ್ಮಾನ ಯುವಕರ ವಿರುದ್ಧ ದೂರು ದಾಖಲಿಸಿದ್ದಳು.
यूपी की तर्ज पर झारखंड के बोकारो में लव जिहाद के आरोपी आरजू मल्लिक के घर पर प्रशासन ने बुलडोजर चलाकर जमींदोज कर दिया है. #Crime https://t.co/Zx8LnfUJr4
— AajTak (@aajtak) September 21, 2022
ಅಂದಿನಿಂದ ಅಪರಾಧಿಗಳು ಪರಾರಿಯಾಗಿದ್ದರು. ಈ ಪ್ರಕರಣದಿಂದ ದೊರೆತಿರುವ ಮಾಹಿತಿಯ ಪ್ರಕಾರ, ಪರಾರಿ ಅಪರಾಧಿ ಆರಜು ಮಲ್ಲಿಕ್ ಇವನ ಮನೆಯ ಮೇಲೆ ಈ ಮೊದಲು ನ್ಯಾಯಾಲಯದ ಆದೇಶದ ಪ್ರಕಾರ ಜಪ್ತಿ ತರಲಾಗಿತ್ತು. ಅತಿಕ್ರಮಣ ದಾವೆಯ ಅಡಿಯಲ್ಲಿ ಪೊಲೀಸ ನ್ಯಾಯದಂಡಾಧಿಕಾರಿ ಮತ್ತು ಉಪ ವಿಭಾಗೀಯ ಅಧಿಕಾರಿ ಇವರ ಉಪಸ್ಥಿತಿಯಲ್ಲಿ ಇವರ ಮನೆಯ ಮೇಲೆ ಬುಲ್ಡೋಜರ್ ನಡೆಸಲಾಯಿತು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ