ಪ್ರಿಯತಮ ಸನಿ ಖಾನ್ ನ ‘ಬ್ಲಾಕ್‍ಮೇಲ್’ ನಿಂದ ಬೇಸತ್ತ ೧೪ ವರ್ಷದ ಹಿಂದೂ ಹುಡುಗಿಯ ಆತ್ಮಹತ್ಯೆ

೮ ನೇ ತರಗತಿಯಲ್ಲಿ ಕಲಿಯುತ್ತಿದ್ದ ಪಾಮೆಲಾ ಅಧಿಕಾರಿ ಈ ವಿದ್ಯಾರ್ಥಿನಿಯು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ೧೪ ವರ್ಷದ ಪಾಮೆಲಾ ರಾಷ್ಟ್ರೀಯ ಮಟ್ಟದ ಕರಾಟೆ ಪಟು ಆಗಿದ್ದಳು. ಸನಿ ಖಾನ್ ಹೆಸರಿನ ಪ್ರಿಯತಮನಿಂದಾಗುತ್ತಿದ್ದ ಬ್ಲಾಕ್‍ಮೇಲ್(ಬೆದರಿಕೆ ಹಾಕುವುದು) ನಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

‘ಹಿಂದೂ’ ಎಂದು ಹೇಳಿಕೊಂಡು ಮುಸಲ್ಮಾನ ವ್ಯಕ್ತಿಯಿಂದ ಹಿಂದೂ ವಿಧವೆ ಮಹಿಳೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ದೌರ್ಜನ್ಯ

‘ಈ ಹಿಂದೂ ಮಹಿಳೆಯ ಹಣೆಯ ಮೇಲೆ ಕುಂಕುಮ ಹಚ್ಚಿದ; ಅಂದರೆ ಆಕೆಯೊಂದಿಗೆ ವಿವಾಹವಾಗಿದೆ’, ಎಂದು ಭ್ರಮೆಗೊಳಪಡಿಸಲು ಈ ಮತಾಂಧ ಯುವಕನಿಂದ ಪ್ರಯತ್ನವಾಗುತ್ತಿತ್ತು. ಅನಂತರ ಆತ ಆಕೆಯ ಮೇಲೆ ಮತಾಂತರವಾಗಲು ಒತ್ತಡವನ್ನು ಹಾಕಿದ. ಆಕೆಯ ಲೈಂಗಿಕ ಅತ್ಯಾಚಾರವನ್ನೂ ಮಾಡಿದ.

ಕ್ರೈಸ್ತನೆಂದು ಹೇಳಿ ಹಿಂದೂ ಯುವತಿಯನ್ನು ವಿವಾಹವಾಗಿ ಮೋಸ ಮಾಡುವ ಮತಾಂಧರ ವಿರುದ್ಧ ಅಪರಾಧ ದಾಖಲು !

ವಡೊದರಾದಲ್ಲಿನ ತರಸಾಲಿ ಪ್ರದೇಶದಲ್ಲಿ ವಾಸಿಸುವ ೨೫ ವರ್ಷದ ಸಮೀರ ಅಬ್ದುಲ್‍ಭಾಯಿ ಕುರೇಶಿಯು ಇನ್‍ಸ್ಟಾಗ್ರಾಮ್‍ನಿಂದ ತನ್ನ ಹೆಸರನ್ನು ‘ಸಾಮ್ ಮಾರ್ಟಿನ್’ ಎಂದು ಹೇಳಿ ಓರ್ವ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದನು. ನಂತರ ಪ್ರತ್ಯಕ್ಷ ಭೇಟಿಯಾಗಿ ಶಾರೀರಿಕ ಸಂಪರ್ಕವಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ.

ವಡೋದರಾ (ಗುಜರಾತ)ದಲ್ಲಿ ಹಿಂದೂ ಪತ್ನಿಯ ಬಲಪೂರ್ವಕ ಮತಾಂಧರ ಪ್ರಕರಣದಲ್ಲಿ ಮತಾಂಧ ಪತಿ, ಅವನ ಸಹೋದರ ಮತ್ತು ತಂದೆಯ ಬಂಧನ.

ಹಿಂದೂಗಳು ಎಂದಾದರೂ ಇತರೆ ಧರ್ಮೀಯ ಯುವತಿಯ ಮೇಲೆ ಇಂತಹ ಒತ್ತಡ ಹೇರಿರುವುದನ್ನು ಕೇಳಿದ್ದೀರಾ ? ಅಪ್ಪಿತಪ್ಪಿ ಯಾರಾದರೂ ಮಾಡಿದರೆ, ಇದೇ ಜಾತ್ಯಾತೀತವಾದಿಗಳು ಹಿಂದೂಗಳನ್ನು ‘ತಾಲಿಬಾನಿ’ ಎಂದು ಕರೆಯುವರು.

ಮತಾಂಧ ಯುವಕನು ತಾನು ‘ಹಿಂದೂ’ ಎಂದು ಪರಿಚಯಿಸಿಕೊಂಡು ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದ ಬಳಿಕ ಮತಾಂತರಕ್ಕೆ ಒತ್ತಾಯ!

ಇಂತಹ ಘಟನೆಗಳನ್ನು ತಡೆಯಲು ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಜರುಗಿಸಿ ಮತಾಂಧರಿಗೆ ಆಜನ್ಮ ಕಾರಾಗೃಹದಂತಹ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ವಲಸಾಡ (ಗುಜರಾತ) ನಲ್ಲಿ, ಜೈನ ಹುಡುಗಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

೧೯ ವರ್ಷದ ಜೈನ ಧರ್ಮೀಯ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ನಂತರ ಅಪಹರಿಸಿ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಮ್ರಾನ್ ಅನ್ಸಾರಿಯನ್ನು ಬಂಧಿಸಿದ್ದಾರೆ.

ಗುಜರಾತನಲ್ಲಿ ಜೂನ್ ೧೫ ರಿಂದ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಗೆ

ಗುಜರಾತ ಸರಕಾರವು ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿದ ಲವ್ ಜಿಹಾದ ವಿರೋಧಿ ಕಾನೂನಿಗೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಅನುಮೋದನೆ ನೀಡಿದ್ದಾರೆ. ಈ ಕಾನೂನು ಜೂನ್ ೧೫ ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.