ಈಗ ರಾಜಧಾನಿ ದೆಹಲಿಯಲ್ಲಿ ಲವ್ ಜಿಹಾದ್ ಘಟನೆ ಬಹಿರಂಗ
|
ದೆಹಲಿ – ಇಲ್ಲಿಯ ಜ್ಯೋತಿನಗರ ಪ್ರದೇಶದ ಪೊಲೀಸರು ಲವ್ ಜಿಹಾದ್‌ನ ಒಮದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಇರ್ಶಾದ್‌ನನ್ನು ಬಂಧಿಸಿದ್ದಾರೆ. ಆರೋಪಿ ಇರ್ಷಾದ್ ಅಲಿ ತಾನು ಹಿಂದೂ ಆಗಿದ್ದೇನೆ ಎಂದು ಹೇಳಿ ಆತನ ಬಳಿ ಕಾನೂನಿನ ಕೆಲಸದ ಅನುಭವ ಪಡೆಯಲು ಹಿಂದೂ ಯುವತಿ ಬಂದಿದ್ದಳು. ಆರೋಪಿ ಇರ್ಷಾದ್ ಅಲಿ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ ವಿವಾಹವಾಗದನು. ನಂತರ ಅವನು ಮುಸಲ್ಮಾನವೆಂದು ಬಹಿರಂಗವಾದ ನಂತರ ಮತಾಂತರಗೊಳ್ಳುವಂತೆ ಮತ್ತು ನಮಾಜ ಮಾಡುವಂತೆ ಒತ್ತಡ ಹೇರಿ ಅವಳಿಗೆ ಥಳಿಸುತ್ತಿದ್ದನು.
೧. ೨೦೧೧ ರಲ್ಲಿ ಕಾನೂನು ಕೆಲಸ ಕ್ಷೇತ್ರದಲ್ಲಿ ಅನುಭವ ಪಡೆಯಲು ಹಿಂದೂ ಯುವತಿಯು ಆರೋಪಿ ಇರ್ಷಾದ್ ಅಲಿಯ ಬಳಿಗೆ ಬಂದಿದ್ದಾಗ ಅವನ ತನ್ನ ಹೆಸರನ್ನು ಗುಡ್ಡು ಚೌಧರಿ ಎಂದು ಹೇಳಿದ್ದನು. ಸಂತ್ರಸ್ತೆಗೆ ತಾನು ಹಿಂದೂ ಎಂದು ನಂಬಿಕೆ ಬರಲು ತನ್ನ ಕೈಯ ಮೇಲೆ ದುರ್ಗಾ ದೇವಿಯ ‘ಅಚ್ಚು’ ಹಾಕಿಸಿಕೊಂಡಿದ್ದನು.
೨. ನಂತರ ಇಬ್ಬರೂ ಪ್ರೀತಿಸಿ ೨೦೧೫ ರಲ್ಲಿ ವಿವಾಹವಾದರು. ಗುಡ್ಡು ಒಬ್ಬ ಮುಸಲ್ಮಾನ ಮತ್ತು ಅವನ ಹೆಸರು ಇರ್ಷಾದ್ ಅಲಿ ಹಾಗೂ ಅವನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂದು ಸಂತ್ರಸ್ತೆಗೆ ತಿಳಿಯಿತು. ನಂತರ ಇರ್ಷಾದ್ ಅವಳನ್ನು ಹಲವಾರು ಬಾರಿ ಥಳಿಸಿದ್ದಾನೆ.
೩. ಆಕೆ ಪೊಲೀಸರಿಗೆ ದೂರು ನೀಡಿದ ನಂತರ, ಆಕೆಯ ವೈದ್ಯಕೀಯ ಪರೀಕ್ಷೆಯಲ್ಲಿ ಅವಳ ಶರೀರದಲ್ಲಿ ೨೮ ಜಾಗದಲ್ಲಿ ಗಾಯಗಳಾಗಿದ್ದು ಮತ್ತು ಥಳಿಸಿದ್ದರಿಂದ ಅವಳ ಕಾಲಿನ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ.
In Delhi now; Irshad Ali, a murder accused posed as Guddu Choudhary to rape a woman in Jyoti Nagar area in Delhi. pic.twitter.com/5LGLCiVeSR
— Subhi Vishwakarma (@subhi_karma) September 10, 2022
ಸಂಪಾದಕೀಯ ನಿಲುವು‘ಮುಸ್ಲಿಮರಿಗೆ ಮೂಖ್ಯ ವಾಹಿನಿಯ ಶಿಕ್ಷಣವನ್ನು ನೀಡಿದ ನಂತರ, ಅವರಲ್ಲಿ ಅಪರಾಧ ಪ್ರಮಾಣವು ಕಡಿಮೆಯಾಗುತ್ತದೆ’ ಎಂದು ಹೇಳುವವರು ಈ ಬಗ್ಗೆ ಏನು ಹೇಳುವರು ? ಮತಾಂಧ ಮುಸಲ್ಮಾನರು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಅವರ ಮತಾಂಧತೆ ಕಡಿಮೆಯಾಗುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ ! ಲವ್ ಜಿಹಾದ್‌ಅನ್ನು ನಿಗ್ರಹಿಸಲು, ರಾಷ್ಟ್ರಮಟ್ಟದಲ್ಲಿ ಕಠಿಣ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತರುವುದರ ಜೊತೆಗೆ ಸಮಾನ ನಾಗರಿಕ ಕಾನೂನನ್ನು ತರುವುದು ಅಗತ್ಯವಾಗಿದೆ. ಅದರಿಂದ ಮುಸಲ್ಮಾನರು ಒಂದಕ್ಕಿಂತ ಹೆಚ್ಚು ಬಾರಿ ವಿವಾಹವಾಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! |