ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ : ಕನಿಷ್ಠ 30 ಜನ ಸಾವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ.

ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್‌ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished

ಜಮ್ಮು-ಕಾಶ್ಮೀರದಲ್ಲಿ ಮಾದಕ ಪದಾರ್ಥಗಳ ಅಕ್ರಮ ವ್ಯವಹಾರದ ವಿರುದ್ಧ ನಡೆಯುತ್ತಿರುವ ‘ನಶಾಮುಕ್ತ ಜಮ್ಮು-ಕಾಶ್ಮೀರ ಅಭಿಯಾನ’ದ ಅಡಿಯಲ್ಲಿ ಶ್ರೀನಗರ ಪೊಲೀಸರು ಭರ್ಜರಿ ಕ್ರಮ ಕೈಗೊಂಡಿದ್ದಾರೆ.

ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed

ಪಾಕಿಸ್ತಾನಿ ಮಹಿಳೆಯ ಹೆಸರಿನಲ್ಲಿ ಫೇಸ್ ಬುಕ್‌ನಲ್ಲಿ ಬಂದ ‘ಫ್ರೆಂಡ್ ರಿಕ್ವೆಸ್ಟ್’ ಮತ್ತು ಹಣದ ಆಮಿಷಕ್ಕೆ ಬಲಿಯಾಗದ ಈ ಯುವಕನು ದೇಶದ್ರೋಹ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ.

ಚೀನಾ ಮತ್ತು ಪಾಕಿಸ್ತಾನದ ಜಮ್ಮು-ಕಾಶ್ಮೀರ ಕುರಿತಾದ ಜಂಟಿ ಹೇಳಿಕೆಯನ್ನು ತಿರಸ್ಕರಿಸಿದ ಭಾರತ

ಭಾರತವು ಇದನ್ನು ಎಷ್ಟು ದಿನ ಸಹಿಸಿಕೊಳ್ಳುತ್ತದೆ? ಭಾರತವು ಈಗ ಕಾಶ್ಮೀರವನ್ನು ಪಾಕಿಸ್ತಾನದ ನಿಯಂತ್ರಣದಿಂದ ಮುಕ್ತಗೊಳಿಸಲು ಮತ್ತು ಪಾಕಿಸ್ತಾನವನ್ನು ಅನೇಕ ಭಾಗಗಳಾಗಿ ವಿಭಜಿಸಲು ಪ್ರಯತ್ನಿಸಬೇಕು.

ಕಾಶ್ಮೀರದ ಬಗ್ಗೆ ಪಾಕಿಸ್ತಾನ ಹೇಳಿದ್ದ ಕೆಟ್ಟ ಪರಿಸ್ಥಿತಿ ಅಲ್ಲಿ ಇಲ್ಲದಿರುವುದನ್ನು ಕಂಡು ಭಯೋತ್ಪಾದಕನು ವಿಧ್ವಂಸಕ ಕೃತ್ಯವನ್ನು ಬಿಟ್ಟು ಕೂದಲಿಗೆ ಚಿಕಿತ್ಸೆ ಪಡೆದುಕೊಂಡ ! : Terrorist Hair Transplant

ಕಾಶ್ಮೀರದ ಬಗ್ಗೆ ಪಾಕಿಸ್ತಾನ ಹೇಳಿದ್ದ ಕೆಟ್ಟ ಪರಿಸ್ಥಿತಿ ಅಲ್ಲಿ ಇಲ್ಲದಿರುವುದನ್ನು ಕಂಡು ಭಯೋತ್ಪಾದಕನು ವಿಧ್ವಂಸಕ ಕೃತ್ಯವನ್ನು ಬಿಟ್ಟು ಕೂದಲಿಗೆ ಚಿಕಿತ್ಸೆ ಪಡೆದುಕೊಂಡ

ಜುಲೈ 3 ರಿಂದ ಅಮರನಾಥ ಯಾತ್ರೆಯು ಪ್ರಾರಂಭ!

ನೋಂದಣಿಗಾಗಿ ‘ಯೆಸ್ ಬ್ಯಾಂಕ್’, ‘ಐಸಿಐಸಿಐ ಬ್ಯಾಂಕ್’, ‘ಪಂಜಾಬ್ ನ್ಯಾಷನಲ್ ಬ್ಯಾಂಕ್’, ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಆಕ್ಸಿಸ್ ಬ್ಯಾಂಕ್’ ಶಾಖೆಗಳಲ್ಲಿ ಯಾತ್ರೆಯ ನೋಂದಣಿ ಅರ್ಜಿಗಳು ಲಭ್ಯವಿರುತ್ತವೆ.

ಮಂತ್ರೋಚ್ಚಾರಣೆ ಮಾಡುವಾಗ ಪಾದರಕ್ಷೆ ತೆಗೆಯಲು ಹೇಳಿದ್ದಕ್ಕೆ ‘ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕ್ರೋಶ! – Mata Vaishno Devi Shrine Board

ಶ್ರೀ ವೈಷ್ಣೋದೇವಿ ಆಡಳಿತದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗೆ ಅಲ್ಲಿನ ಮೂಲಭೂತ ಧಾರ್ಮಿಕ ಸಂಪ್ರದಾಯಗಳೇ ಸ್ವೀಕಾರಾರ್ಹವಲ್ಲ ಎಂಬುದು ವಿಪರ್ಯಾಸ. ಶ್ರದ್ಧೆಗಿಂತ ಹುದ್ದೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ” ಎಂಬ ಟೀಕೆಯೂ ವ್ಯಕ್ತವಾಗಿದೆ.

ಕಾಶ್ಮೀರದ ಮುಸಲ್ಮಾನರಿಂದ ಇರಾನ್‌ ಗೆ ವಿವಿಧ ರೀತಿಯ ನೆರವು !

ಇದರಿಂದ ಅವರ ನಿಷ್ಠೆ ಯಾರ ಪರವಾಗಿದೆ ಮತ್ತು ಯಾರ ಪರವಾಗಿಲ್ಲ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ! ಇಂತಹ ಮುಸಲ್ಮಾನರು ಎಂದಾದರೂ ಭಾರತದವರಾಗಲು ಸಾಧ್ಯವೇ ?

ಭಾರತ-ಪಾಕಿಸ್ತಾನ ನಡುವೆ ಪರಮಾಣುಯುದ್ಧದ ಭೀತಿ ಮುಂದುವರಿಕೆ! – ಅಮೆರಿಕ

ರಷ್ಯಾ, ಚೀನಾ, ಉತ್ತರ ಕೊರಿಯಾ, ಇರಾನ್ , ಮತ್ತು ಪಾಕಿಸ್ತಾನ ದೇಶಗಳು ಹೊಸ ಕ್ಷಿಪಣಿ ತಂತ್ರಜ್ಞಾನ ಮತ್ತು ಶಸ್ತ್ರಾಸ್ತಗಳನ್ನು ವಿಕಸಿತ ಗೊಳಿಸುತ್ತಿವೆ. ಪಾಕಿಸ್ತಾನ ಇಂತಹ ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಪಡಿಸಬಹುದು, ಅವು ದೂರದವರೆಗೆ ದಾಳಿ ಮಾಡಬಹುದು ಹಾಗೂ ಇರಾನ್ ಕೂಡ 2035 ಕ್ಕೂ ಮೊದಲೇ ಇಂತಹ ಕ್ಷಿಪಣಿ ಅಭಿವೃದ್ಧಿ ಪಡಿಸಬಹುದು.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುಂಡಿನ ದಾಳಿ ! – Man Points Gun at Farooq Abdullah

ಫಾರೂಕ್ ಅಬ್ದುಲ್ಲಾ ಅವರ ಮೇಲೆ ವಿವಾಹ ಸಮಾರಂಭದಲ್ಲಿ ಗುಂಡಿನ ದಾಳಿ ನಡೆದರೂ ಅವರು ಪಾರಾಗಿದ್ದಾರೆ; ದಾಳಿಕೋರನನ್ನು ಅಂಗರಕ್ಷಕರು ಹಿಡಿದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.