Terrorist Houses Demolished : ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಮನೆಗಳು ಧ್ವಂಸ!
ಭದ್ರತಾ ಪಡೆಗಳು ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಆಸಿಫ್ ಶೇಖ್ ಮತ್ತು ಅನಂತನಾಗ್‌ನ ಆದಿಲ್‌ನ ಮನೆಗಳ ಮೇಲೆ ಬುಲ್ಡೋಜರ್‌ಗಳಿಂದ ಬೀಳಿಸಿದರು.
ಭದ್ರತಾ ಪಡೆಗಳು ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಆಸಿಫ್ ಶೇಖ್ ಮತ್ತು ಅನಂತನಾಗ್‌ನ ಆದಿಲ್‌ನ ಮನೆಗಳ ಮೇಲೆ ಬುಲ್ಡೋಜರ್‌ಗಳಿಂದ ಬೀಳಿಸಿದರು.
ಜಮ್ಮು-ಕಾಶ್ಮೀರದ ಪಹಲ್ಗಾಮನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ಬೆಂಬಲಿಸುವ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಮಂಗಳೂರಿನ ಕೋಣಾಜೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ ಕುಮಾರ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ದಾಳಿಯ ನಂತರ ಜಗತ್ತಿಗೆ ಭಾರತದ ಸಂದೇಶವನ್ನು ತಲುಪಿಸಲು ಪ್ರಧಾನಿ ಮೋದಿಯವರು ಆಂಗ್ಲದಲ್ಲಿ ಮಾತನಾಡುತ್ತಾ, ನಾವು ಅವರನ್ನು ಭೂಮಿಯ ಕೊನೆಯ ಮೂಲೆಯವರೆಗೂ ಓಡಿಸುತ್ತೇವೆ. ಭಯೋತ್ಪಾದನೆಯಿಂದ ಭಾರತದ ಆತ್ಮ ಎಂದಿಗೂ ಮುರಿಯುವುದಿಲ್ಲ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮತ್ತು ಭಾಜಪದ ಮಾಜಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಇಸ್ಲಾಮಿಕ್ ಸ್ಟೇಟ್ ಕಾಶ್ಮೀರ’ ಈ ಭಯೋತ್ಪಾದಕ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದೆ.
ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕಲಮಾ ಹೇಳುವಂತೆ ಒತ್ತಾಯಿಸಿದರು. ಅದೇ ಪರಿಸ್ಥಿತಿ ಇಂದು ಅಥವಾ ನಾಳೆ ದೇಶಾದ್ಯಂತ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಇದು ಶೀಘ್ರದಲ್ಲೇ ಕಂಡುಬರಲಿದೆ.
ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅನೇಕ ಬಾರಿ ಹಸ್ತಕ್ಷೇಪ ಮಾಡಿದೆ, ಇದರಿಂದ ಸರಕಾರ ಮತ್ತು ಸೇನ್ಯದಿಂದ ತೆಗೆದುಕೊಳ್ಳಲಾದ ನಿರ್ಧಾರಗಳಲ್ಲಿ ವಿಳಂಬವಾಗುತ್ತಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ದಾಳಿಯ ನೆಪದಲ್ಲಿ ಭಾರತೀಯ ಮಾಧ್ಯಮಗಳು ನನ್ನನ್ನು ಹೊಣೆಗಾರನನ್ನಾಗಿ ಮಾಡಿವೆ. ಪಾಕಿಸ್ತಾನದ ಮೇಲೂ ಆರೋಪ ಹೊರಿಸಲಾಗಿದೆ.
ಈ ರಕ್ತ ಭಾರತೀಯರದ್ದಲ್ಲ, ಪಾಕಿಸ್ತಾನೀಯರದ್ದಾಗಿರುತ್ತದೆ ಎಂಬುದನ್ನು ಪಾಕಿಸ್ತಾನ ಈಗ ನೆನಪಿನಲ್ಲಿಡಬೇಕು!
ಬಾರಾಮುಲ್ಲಾದ ಉರಿ ವಲಯದಲ್ಲಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ನುಸುಳಲು ಪ್ರಯತ್ನಿಸಿದರು. ಆ ಸಮಯದಲ್ಲಿ ಸೈನ್ಯವು ನಡೆಸಿದ ಗುಂಡಿನ ದಾಳಿಯಲ್ಲಿ ೨ ಭಯೋತ್ಪಾದಕರು ಹತರಾದರು.
ಜಿಹಾದಿ ಭಯೋತ್ಪಾದಕ ದಾಳಿಯನ್ನು ಮುಸಲ್ಮಾನರು, ಕಾಂಗ್ರೆಸ್ಸಿಗರು, ಸಮಾಜವಾದಿಗಳು, ಪ್ರಗತಿಪರರು ಎಂದಿಗೂ ಖಂಡಿಸುವುದಿಲ್ಲ ಎಂಬುದನ್ನು ಗಮನಿಸಿ!