‘ಭಾರತವು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಬ್ಬಾಳಿಕೆ ನಡೆಸುತ್ತಿದೆ !’ (ಅಂತೆ) – ಪಾಕಿಸ್ತಾನ

ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುವ ಪಾಕಿಸ್ತಾನ ಕಾಶ್ಮೀರದ ಕುರಿತು ಹೇಳಿಕೆ ಮುಂದುವರಿಕೆ !

ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದಿಂದ ಮತ್ತೊಮ್ಮೆ ಮೂರನೇಯ ಮಧ್ಯಸ್ಥಿಕೆಗೆ ಒತ್ತಾಯ !

ನಿರಂತರವಾಗಿ ಭಾರತ ವಿರೋಧಿ ನಿಲುವನ್ನು ತೆಗೆದುಕೊಳ್ಳುವ ಪಾಕಿಸ್ತಾನಕ್ಕೆ ಸರಕಾರವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಪಾಠ ಕಲಿಸಬೇಕು !

`೨೦೨೧ ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹೋಗುವವರಿದ್ದರು !’ (ಅಂತೆ)

ಭಾರತ ಸರಕಾರವು ಪದೇ ಪದೇ ಪಾಕಿಸ್ತಾನದ ಭಯೋತ್ಪಾದಕ ಮುಖವಾಡ ಜಗತ್ತಿನೆದರು ತರುತ್ತಿದೆ. ಆದ್ದರಿಂದ `ಪ್ರಧಾನಮಂತ್ರಿ ಮೋದಿ ಅವರ ಘನತೆಗೆ ಧಕ್ಕೆ ತರುವುದಕ್ಕಾಗಿ ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರೆಯೇ ?’, ಎಂದು ಭಾರತೀಯರಿಗೆ ಸಂದೇಹ ಬಂದರೆ ಅದರಲ್ಲಿ ಆಶ್ಚರ್ಯವೇನು ? ಭಾರತ ಸರಕಾರ ಇದನ್ನು ಅರಿತುಕೊಂಡು ಇದಕ್ಕೆ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ !

ಕಾಶ್ಮೀರ ಕ್ಕೆ ಹೋಗಿ ವಾಸಿಸುತ್ತೇನೆ ಮತ್ತು ಬಳಿಕ ಹಿಂದೂ ಗಳನ್ನು ಅಲ್ಲಿ ವಾಸ್ತವ್ಯವಿರುವಂತೆ ಮಾಡುತ್ತೇನೆ – ಜಿತೇಂದ್ರ ತ್ಯಾಗಿಯವರ ಘೋಷಣೆ.

ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ(ಮೊದಲಿನ ವಸೀಮ ರಿಜ್ವಿ)ಇವರು ಕಾಶ್ಮೀರದಲ್ಲಿ ವಾಸಿಸುವ ಮತ್ತು ಬಳಿಕ ಅಲ್ಲಿ ಹಿಂದೂ ಗಳನ್ನು ವಾಸ್ತವ್ಯ ಇರುವಂತೆ ಮಾಡುವುದಾಗಿ ಒಂದು ವ್ಹಿಡಿಯೋ ಮುಖಾಂತರ ಘೋಷಣೆ ಮಾಡಿದ್ದಾರೆ.

ಕೇಂದ್ರದಲ್ಲಿನ ಹಿಂದಿನ ಸರಕಾರಗಳು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವುದರಿಂದ ಭಾರತದಲ್ಲಿ ಜಿಹಾದ್ ಪ್ರಸಾರವಾಗಿದೆ !

ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ

‘ಭಾಜಪ ಸರಕಾರವು ಹೆಚ್ಚು ರಾಷ್ಟ್ರವಾದಿಯಾಗಿರುವುದರಿಂದ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವುದು ಸಾಧ್ಯವಿಲ್ಲ !’ – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನ

ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಆದರೆ ಭಾರತದಲ್ಲಿ ಭಾಜಪವು ಅಧಿಕಾರದಲ್ಲಿರುವ ವರೆಗೂ ಹೀಗೆ ಆಗುವುದು ಸಾಧ್ಯವೇ ಇಲ್ಲ. ಭಾಜಪವು ಹೆಚ್ಚು ರಾಷ್ಟ್ರವಾದಿಯಾಗಿದೆ, ಎಂಬ ಅಭಿಪ್ರಾಯವನ್ನು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರು ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ತೆಯಲ್ಲಿ ಪಾಕಿಸ್ತಾನ ಪುನಃ ಕಾಶ್ಮೀರ ವಿಷಯವನ್ನು ಮಂಡಿಸಿತು : ಭಾರತವು ತಕ್ಕ ಪ್ರತ್ಯುತ್ತರ ನೀಡಿತು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ-ರಶಿಯಾ ಯುದ್ಧದ ಕುರಿತು ಮತದಾನ – ಭಾರತದ ತಟಸ್ಥ ನಿಲುವು

‘ನಮಗೆ ಭಾರತದ ಜೊತೆಗೆ ಶಾಂತಿಯುತ ಸಂಬಂಧ ಸ್ಥಾಪಿಸಬೇಕಿದೆ; ಆದರೆ ಕಾಶ್ಮೀರದ ಸಮಸ್ಯೆ ಪರಿಹರಿಸಬೇಕು !’ (ಅಂತೆ)

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯ ದ್ವಿಮುಖ ಪಾತ್ರ ಬಹಿರಂಗ !

ಕಾಶ್ಮೀರ ಸಮಸ್ಯೆಗೆ ಯುದ್ಧವು ಒಂದು ಆಯ್ಕೆಯಲ್ಲ, ನಾವು ಶಾಂತಿಯನ್ನು ಬಯಸುತ್ತೇವೆ!’- ಪಾಕಿಸ್ತಾನದ ಪ್ರಧಾನಿಯ ಮೊಸಳೆ ಕಣ್ಣೀರು (ಅಂತೆ)

ಭಾರತವು ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯನ್ನು ನಂಬದೆ, ಅದರ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದೇ ಅವಶ್ಯಕವಾಗಿದೆ!

ಮುಂದುವರಿದ ಹಿಂದೂಗಳ ನರಮೇಧ !

ಸಣ್ಣ ವ್ಯವಸಾಯ ಮಾಡುವ ಬಿಹಾರದ ‘ಅರವಿಂದ ಕುಮಾರ ಸಾಹಾ’ ಇವರನ್ನು ಕೂಡ ಉಗ್ರವಾದಿಗಳು ಅಕ್ಟೋಬರ್ ೨೦೨೧ ರಂದು ಗುಂಡು ಹೊಡೆದು ಹತ್ಯೆ ಮಾಡಿದ್ದರು. ೪ ಎಪ್ರಿಲ್ ೨೦೨೨ ರಂದು ಬಾಲಕೃಷ್ಣ ಭಟ್ ಇವರನ್ನು ಮತ್ತು ೧೩ ಎಪ್ರಿಲ್ ೨೦೨೨ ರಂದು ಸತೀಶ ಕುಮಾರ ಸಿಂಹ ರಜಪೂತರನ್ನು ಹತ್ಯೆ ಮಡಿದರು.