ಡಿಸೆಂಬರ್ ೧೪ – ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ ನಿಮಿತ್ತ…
ಕೋಟೆ ಕೋಟಿ ನಮನಗಳು

ಪ್ರಪಂಚದ ಮತ್ತು ಜಗತ್ತಿನ ಆಸೆಯನ್ನು ತೊರೆದು, ಭಗವಂತನ ದಾಸನಾಗದ ಹೊರತು ನೆಮ್ಮದಿ ಸಿಗುವುದು ಕಠಿಣವಾಗಿದೆ .ಈ ದಾಸ್ಯತ್ವ ಬರುವುದಕ್ಕಾಗಿ ಭಗವಂತನ ಪ್ರಾಪ್ತಿಯ ತಳಮಳ ಹೆಚ್ಚಿಸಿ ಮತ್ತು ದೋಷರಹಿತರಾಗುವುದು ನಮಗೆ ಅವಶ್ಯಕವಾಗಿದೆ. ನಾವು ನಿಜವಾಗಿಯೂ ಹೇಗಿಲ್ಲವೋ ಹಾಗೆ ಜಗತ್ತಿಗೆ ಕಾಣಿಸಬಾರದು ಮನಸ್ಸು ಯಾವಾಗಲೂ ಶುದ್ಧವಾಗಿರಬೇಕು. ನಿಜವಾಗಿ ನಾವು ಒಳ್ಳೆಯವರಲ್ಲ ಎಂದು ನಮಗೆ ತಿಳಿದಿದ್ದರೂ ಜನರು ನಮ್ಮನ್ನು ಒಳ್ಳೆಯವರೆಂದು ತಿಳಿಯುತ್ತಾರೆ, ಇದರ ಬಗ್ಗೆ ನಮಗೆ ಪಶ್ಚಾತ್ತಾಪವಾಗಬೇಕು. ಆಚಾರ-ವಿಚಾರಗಳಿಂದ ಸಾಕಷ್ಟು ಪವಿತ್ರರಾದ ಮೇಲೆ ಭಗವಂತನ ಪ್ರೀತಿಗೆ ಪಾತ್ರರಾಗದೆ ಇರುತ್ತೇವೇನು ? – ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
(ಆಧಾರ : ಪೂ. ಪ್ರಾ. ಕೆ. ವಿ. ಬೇಲಸರೆ – ಆಧ್ಯಾತ್ಮಿಕ ಸಾಹಿತ್ಯ ಫೇಸ್ಬುಕ್)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ, ಇಂದೋರ್, ಮ.ಪ್ರ. (೭.೭.೨೦೨೬)
ಆಜಾದ ಹಿಂದ ಸೇನಾ ಸ್ಥಾಪನಾದಿನ ೫.೭.೨೦೨೬
ಸಂತ ಕಬೀರ ಜಯಂತಿ
ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ