ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?

ಯೋಗಾಭ್ಯಾಸವನ್ನು ಮಾಡುವಾಗ ಸಾಧ್ಯವಾದಷ್ಟು ಕಣ್ಣುಗಳನ್ನು ಮುಚ್ಚಬೇಕು ಮತ್ತು ಪ್ರತಿಕ್ಷಣ – ‘ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ | ಪ್ರಣತಃ ಕ್ಷೇಷ ನಾಶಾಯ ಗೋವಿಂದಾಯ ನಮೋ ನಮಃ |’ ಈ ಮಂತ್ರವನ್ನು ಮನಸ್ಸಿನಲ್ಲಿ ನಿರಂತರ ಹೇಳುತ್ತಿರಬೇಕು.

ರೋಗಗಳಿಗೆ ಯೋಗಾಭ್ಯಾಸ

ಬದಲಾದ ಜೀವನಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಚಿಕಿತ್ಸೆಯು ದುಬಾರಿ ಹಾಗೂ ಶಾಶ್ವತ ಪರಿಹಾರ ನೀಡದಿರಬಹುದು. ನಿಯಮಿತ ಯೋಗಾಭ್ಯಾಸವು ಕಾಯಿಲೆಯ ಮೂಲ ಕಾರಣವನ್ನು ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ.

ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ

ಆರಂಭದಲ್ಲಿ ಆಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ರೋಗವು ಹೆಚ್ಚಾಗುತ್ತದೆ. ನಂತರ ಅದು ಹೊರಬರುತ್ತದೆ ಮತ್ತು ಆಮೇಲೆ ಸಂಪೂರ್ಣ ದೂರ ಹೋಗುತ್ತದೆ. ಮನುಷ್ಯನು ಆರೋಗ್ಯವಂತನಾಗುತ್ತಾನೆ.

ಎಲ್ಲಾ ಕಾಯಿಲೆಗಳಿಂದ ದೂರವಿರಲು ಊಟ ಮತ್ತು ನೀರು ಕುಡಿಯುವ ನಿಯಮಗಳು !

ಯೋಗಾಸನಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ (ಸರಿಯಾದ ಸಮಯದಲ್ಲಿ) ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದು ಅವಶ್ಯಕವಾಗಿದೆ.

ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !

ಸೂರ್ಯನಮಸ್ಕಾರವು ದೇಹ, ಮನಸ್ಸು ಮತ್ತು ಉಸಿರಾಟದ ಸಮತೋಲನವನ್ನು ಕಾಪಾಡಿ, ಶಕ್ತಿ ಹಾಗೂ ಉತ್ತಮ ಆರೋಗ್ಯವನ್ನು ಹೆಚ್ಚಿಸುವ ಸಮಗ್ರ ಯೋಗಾಭ್ಯಾಸವಾಗಿದೆ.

ಆಧುನಿಕ ಜೀವನಶೈಲಿಯಿಂದ ಬರುವ ಕಾಯಿಲೆಗಳಿಗೆ ಪರಿಹಾರಾತ್ಮಕ ಯೋಗಾಭ್ಯಾಸ !

ಮಲಗುವ ಮುನ್ನ ಮೊಬೈಲ್ ನೋಡಬಾರದು.

ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !

ನಿಯಮಿತವಾದ ಶ್ವಾಸೋಚ್ಛ್ವಾಸದಿಂದ ಶರೀರವು ಸಮತೋಲನ ಸ್ಥಿತಿಯಲ್ಲಿರುತ್ತದೆ ಮತ್ತು ನಂತರ ಮನಸ್ಸನ್ನು ತಲುಪಲು ಬಹಳ ಸುಲಭ ಆಗುತ್ತದೆ.

ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !

ಯೋಗದ ಪ್ರಕಾರ ಇಡಾ, ಪಿಂಗಳಾ ಮತ್ತು ಸುಷುಮ್ನಾ ಪ್ರಮುಖ ನಾಡಿಗಳಾಗಿದ್ದು, ಅವುಗಳ ಶುದ್ಧಿಯಿಂದ ಪ್ರಾಣಶಕ್ತಿ ಸರಾಗವಾಗಿ ಹರಿಯುತ್ತದೆ. ಪ್ರಾಣಾಯಾಮ ಹಾಗೂ ಷಟ್ಕರ್ಮಗಳ ನಿಯಮಿತ ಅಭ್ಯಾಸದಿಂದ ನಾಡಿಶುದ್ಧಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ.

ಪ್ರತ್ಯಕ್ಷ ಪ್ರಾಣಾಯಾಮಗಳು, ಅದರ ಕೃತಿ ಮತ್ತು ಲಾಭಗಳು

ಬಾಹ್ಯ, ಶೀತಲಿ ಮತ್ತು ಉಜ್ಜಯಿ ಪ್ರಾಣಾಯಾಮಗಳು ಜೀರ್ಣಕ್ರಿಯೆ, ಮೂತ್ರಾಂಗ ಹಾಗೂ ಮಧುಮೇಹ ಸಂಬಂಧಿತ ಸಮಸ್ಯೆಗಳಿಗೆ ಸಹಕಾರಿ ಆಗಿದ್ದು, ದೇಹದಲ್ಲಿ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ.

ನಾಭಿ ಸಮತೋಲನ

ಯೋಗ ವಿಜ್ಞಾನದ ಪ್ರಕಾರ, ದೇಹದಲ್ಲಿ ಒಂಬತ್ತು ದ್ವಾರಗಳಿವೆ. ಅವುಗಳಲ್ಲಿ ಮೂರು ದ್ವಾರಗಳು (ಚಕ್ರಗಳು) ಮಹತ್ವಪೂರ್ಣವಾಗಿವೆ. ಇದರಲ್ಲಿ ನಾಭಿಯ ಸ್ಥಾನವು ಮಣಿಪುರಚಕ್ರದಲ್ಲಿದೆ. ದೇಹದ ಮುಖ್ಯ ನಾಡಿಗಳ ಜಾಲಗಳು ೩ ಪ್ರಮುಖ ಸ್ಥಳಗಳಲ್ಲಿ ಒಟ್ಟುಗೂಡುತ್ತವೆ: ತಲೆ (ಮೆದುಳು), ಹೃದಯ ಮತ್ತು ಹೊಕ್ಕಳು.