ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಡಾಕ್ಟರರು ಹೆಚ್ಚೆಂದರೆ ವ್ಯಾಧಿಗಳನ್ನು ಕಡಿಮೆ ಮಾಡುತ್ತಾರೆ ಆದರೆ ಅವರು ಮರಣವನ್ನು ತಪ್ಪಿಸಲಾರರು. ತದ್ವಿರುದ್ಧ ಸಂತರು ಜನನ-ಮರಣದ ಚಕ್ರದಿಂದಲೇ ಮುಕ್ತಗೊಳಿಸುತ್ತಾರೆ. ‘ಪರಿಪೂರ್ಣ ಹಿಂದೂ ಧರ್ಮ !‘ಹಿಂದೂಗಳು ಸಂಶೋಧನೆ ಮಾಡುವ ಅವಶ್ಯಕತೆ ಇಲ್ಲ; ಏಕೆಂದರೆ ಕೇವಲ ಸುಖಪ್ರಾಪ್ತಿ ಅಲ್ಲ, ಆನಂದಪ್ರಾಪ್ತಿಯ ಅಂದರೆ ಮೋಕ್ಷಪ್ರಾಪ್ತಿಯ ತನಕ ಎಲ್ಲವನ್ನೂ ಹಿಂದೂ ಧರ್ಮದಲ್ಲಿ ಹೇಳಲಾಗಿದೆ !’
ಅದ್ವಿತೀಯ ಹಿಂದೂ ಧರ್ಮ !
‘ಹಿಂದೂ ಧರ್ಮವನ್ನು ಎಷ್ಟು ಅಧ್ಯಯನ ಮಾಡುತ್ತಾ ಹೋದೆನೋ ಅಷ್ಟೂ, ಪರಿಪೂರ್ಣ ಆಗಿರುವಂತಹ ಹಿಂದೂ ಧರ್ಮದಲ್ಲಿ ಜನ್ಮಕೊಟ್ಟಿದ್ದಕ್ಕೆ ಕೃತಜ್ಞತೆ ಹೆಚ್ಚುತ್ತಾ ಹೋಯಿತು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !