ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !
ಈಗ ಮದುವೆಯ ಅವಧಿಯು ಆರಂಭವಾಗಿದೆ. ವಿವಾಹ ಸಮಾರಂಭಗಳಲ್ಲಿ ಪರಸ್ಪರರಿಗೆ ಉಡುಗೊರೆಗಳನ್ನು ನೀಡುವ ಪದ್ಧತಿ ಇದೆ. ಆಪ್ತೇಷ್ಟರ ವಿವಾಹ ಸಮಾರಂಭಕ್ಕೆ ಹೋದಾಗ ಅವರಿಗೆ ಬಟ್ಟೆ, ಪಾತ್ರೆಗಳು ಮುಂತಾದ ವಸ್ತುಗಳನ್ನು ಉಡುಗೊರೆಯ ರೂಪದಲ್ಲಿ ನೀಡಿದರೆ ಕೆಲವೊಮ್ಮೆ ಅವರು ಸಹ ಮರಳಿ ಉಡುಗೊರೆಯನ್ನು (‘ರಿಟರ್ನ್ ಗಿಫ್ಟ್’) ನೀಡುತ್ತಾರೆ.

೧. ಇತರರಿಗೆ ಉಡುಗೊರೆ ನೀಡಲು ಇರುವ ಅತ್ಯುತ್ತಮ ಆಯ್ಕೆ ಎಂದರೆ ಸನಾತನ ಗ್ರಂಥಗಳು ಮತ್ತು ಕಿರುಗ್ರಂಥಗಳು !
ಸನಾತನವು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಇತ್ಯಾದಿ ವಿಷಯಗಳ ಕುರಿತು ಗ್ರಂಥಸಂಪತ್ತನ್ನು ಪ್ರಕಟಿಸಿದೆ, ಅವುಗಳಲ್ಲಿರುವ ಗ್ರಂಥ ಮತ್ತು ಕಿರುಗ್ರಂಥಗಳನ್ನು ಆಪ್ತೇಷ್ಟರಿಗೆ ಉಡುಗೊರೆಯಾಗಿ ನೀಡಿದರೆ ಅಮೂಲ್ಯವಾದ ಜ್ಞಾನವು ಹೆಚ್ಚೆಚ್ಚು ಜನರವರೆಗೆ ತಲುಪುತ್ತದೆ. ವಿವಾಹ ಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡಲು ಉಪಯುಕ್ತವಾದ ವಿವಿಧ ಗ್ರಂಥಗಳು ಮತ್ತು ಕಿರುಗ್ರಂಥಗಳ ಹೆಸರುಗಳನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ. ‘ಆಯಾ ಗ್ರಂಥಗಳು ಯಾವ ಭಾಷೆಗಳಲ್ಲಿ ಲಭ್ಯ ಇವೆ ?’, ಎಂಬುದನ್ನು ಸೂಚಿಸಲು, ಆಯಾ ಭಾಷೆಗಳ ಅಂಕಣದಲ್ಲಿ ಚಿಹ್ನೆಯನ್ನು ಹಾಕಲಾಗಿದೆ.
ಇತರರಿಗೆ ಉಡುಗೊರೆಯಾಗಿ ನೀಡಲು ೫೦೦ ದೊಡ್ಡ ಗ್ರಂಥಗಳು ಅಥವಾ ೧ ಸಾವಿರ ಕಿರುಗ್ರಂಥಗಳು ಬೇಕಿದ್ದರೆ, ಆ ಎಲ್ಲ ಗ್ರಂಥಗಳ ಮೊದಲ ಪುಟದಲ್ಲಿ ‘…. ಇವರಿಂದ ಪ್ರೀತಿಯ ಉಡುಗೊರೆ |’ ಎಂಬ ಆಶಯದ ವಾಕ್ಯವನ್ನು ಮುದ್ರಿಸಿ ನೀಡಬಹುದು.
೧ ಇ. ಮೇಲೆ ತಿಳಿಸಿದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಓದುವುದರಿಂದ ಆಪ್ತೇಷ್ಟರಿಗೆ ಹಿಂದೂ ಧರ್ಮದಲ್ಲಿ ಹೇಳಿದ ವಿವಾಹದ ಶಾಸ್ತ್ರ, ಹಾಗೆಯೇ ಆಭರಣಗಳು, ಮೆಹಂದಿ, ರಂಗೋಲಿ, ಆಚಾರಧರ್ಮ ಇದಕ್ಕೆ ಸಂಬಂಧಿಸಿದ ಮಾಹಿತಿಯ ಜ್ಞಾನವಾಗುತ್ತದೆ.

೨. ಸನಾತನದ ಸಾತ್ತ್ವಿಕ ಮತ್ತು ಗುಣಮಟ್ಟದ ಉತ್ಪನ್ನಗಳು
ಸನಾತನವು ಊದುಬತ್ತಿ, ಭೀಮಸೇನಿ ಕರ್ಪೂರ, ಅಷ್ಟಗಂಧ, ಕುಂಕುಮ, ದಂತಮಂಜನ, ಸಾಬೂನು, ಉಟಣೆ, ಸೀಗೆಕಾಯಿ ಪುಡಿ ಇತ್ಯಾದಿ ದೈನಂದಿನ ಬಳಕೆಯ ಉತ್ಪನ್ನಗಳನ್ನು ತಯಾರಿಸಿದೆ. ಅದೇ ರೀತಿ ಗೋಮೂತ್ರ-ಅರ್ಕ, ತ್ರಿಫಲಾಚೂರ್ಣ ಮುಂತಾದ ಶುದ್ಧ ಆಯುರ್ವೇದೀಯ ಉತ್ಪನ್ನಗಳನ್ನೂ ಲಭ್ಯಗೊಳಿಸಿದೆ. ವಿವಾಹದ ಸಂದರ್ಭದಲ್ಲಿ ಈ ಉತ್ಪನ್ನಗಳನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು.
೩. ಸ್ಥಳೀಯ ವಿತರಕರ ಬಳಿ ಗ್ರಂಥಗಳು, ಕಿರುಗ್ರಂಥಗಳು ಅಥವಾ ಉತ್ಪನ್ನಗಳ ಬೇಡಿಕೆ ನೀಡಿ !
ನಾಮಕರಣ ವಿಧಿ, ಹುಟ್ಟುಹಬ್ಬ, ವಿವಾಹದ ವಾರ್ಷಿಕೋತ್ಸವ, ವಾಸ್ತುಶಾಂತಿ ಇತ್ಯಾದಿ ಕಾರ್ಯಕ್ರಮಗಳ ನಿಮಿತ್ತವೂ ಸನಾತನದ ಗ್ರಂಥಗಳನ್ನು, ಕಿರುಗ್ರಂಥಗಳನ್ನು ಅಥವಾ ಉತ್ಪನ್ನಗಳನ್ನು ಉಡುಗೊರೆಯೆಂದು ನೀಡಬಹುದು, ಹಾಗೆಯೇ ಈ ಗ್ರಂಥಗಳಲ್ಲದೇ ಇತರ ಗ್ರಂಥಗಳೂ ಲಭ್ಯವಿವೆ. ಅವುಗಳಿಗೆ ಬೇಡಿಕೆ ನೀಡುವುದಿದ್ದರೆ ಸ್ಥಳೀಯ ವಿತರಕರನ್ನು ಆದಷ್ಟು ಬೇಗನೆ ಸಂಪರ್ಕಿಸಿ. ಈ ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು sanatanshop.com ಎಂಬ ಜಾಲತಾಣದಿಂದ ಮನೆಯಲ್ಲಿದ್ದುಕೊಂಡೇ ಖರೀದಿಸಬಹುದು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !