ದೇವರ ದರ್ಶನದ ಆಸೆಯನ್ನು ಮಾಡುವುದಕ್ಕಿಂತ ಅವನ ನಿರಂತರ ಕೃಪೆ ನಮ್ಮ ಮೇಲಿರುವಂತೆ ನೋಡಿಕೊಳ್ಳಬೇಕು !

ಗುರುದೇವರು ನೀಡಿದ ಈ ಉತ್ತರದಿಂದ ನನಗೆ ಕಲಿಯಲು ಸಿಕ್ಕಿದ ಅಂಶವೆಂದರೆ, ಸಂತರ ಬಳಿ ಏನು ಕೇಳಬೇಕು ?, ಎಂಬುದು ತಿಳಿದಿರಬೇಕು. ಅದಕ್ಕಾಗಿ ಪ.ಪೂ. ಡಾಕ್ಟರರಂತಹ ಅಧಿಕಾರಿ ವ್ಯಕ್ತಿಗಳೇ ಬೇಕು. ಪ.ಪೂ. ಡಾಕ್ಟರರ ಮಾತಿನಿಂದ ಕೃಪೆಯ ಮಹತ್ವವೂ ತಿಳಿಯಿತು.

ಬ್ರಾಹ್ಮಣ್ಯವು ಸದ್ವರ್ತನೆಯನ್ನು ಅವಲಂಬಿಸಿರುವುದರಿಂದ ಬ್ರಾಹ್ಮಣನು ಸದ್ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು !

ಮಾನ-ಸನ್ಮಾನ, ಸಾಮಾಜಿಕ ಪ್ರತಿಷ್ಠೆಗಳು ಜನ್ಮದಿಂದ ಬ್ರಾಹ್ಮಣರಾಗಿರುವಿಕೆಯ ಮೇಲೆ ಅವಲಂಬಿತವಾಗಿರಬಾರದು, ಇದು ಸರಿಯಾದ ವಿಷಯ. ಗೌರವ, ಸನ್ಮಾನ ಮತ್ತು ಆದರವನ್ನು ಚಾರಿತ್ರ್ಯ ಮತ್ತು ಸದಾಚಾರ ನೋಡಿಯೇ ನೀಡಬೇಕು.

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಯಾವ ಕಲಾವಿದನು ಗಾಂಧರ್ವ ಮತ್ತು ನಾಟ್ಯ ಪ್ರಯೋಗಗಳನ್ನು ಸಂಪೂರ್ಣ ಉದ್ದೇಶಪೂರ್ವಕವಾಗಿ, ಜ್ಞಾನ ಪೂರ್ವಕವಾಗಿ ಮತ್ತು ಗಮನವಿಟ್ಟು ಅವಲೋಕಿಸುತ್ತಾನೆಯೋ, ಅವನೇ ಕೊನೆಗೆ ಬ್ರಹ್ಮರ್ಷಿಗಣಗಳಲ್ಲಿ ಸ್ಥಾನವನ್ನು ಪಡೆದು ಸದ್ಗತಿಯವರೆಗೆ ಹೋಗುತ್ತಾನೆ.

ಚರ್ಮ, ಕೂದಲು ಮತ್ತು ಕಣ್ಣುಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ?

. ಕೂದಲು, ಚರ್ಮ ಮತ್ತು ಕಣ್ಣುಗಳಿಗಾಗಿ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಎಣ್ಣೆಯ ಅಂಶವಿರುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸೇವಿಸಿದ ಆಹಾರದಲ್ಲಿನ ಎಣ್ಣೆಯು ಸರಿಯಾದ ಸ್ಥಳದಲ್ಲಿ ತಲುಪುವುದು ಮಹತ್ವದ್ದಾಗಿದೆ.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಹಿಂದೂಗಳ ದಯನೀಯ ಸ್ಥಿತಿಗೆ ಕಾರಣವಾದ ಸಾಮ್ಯವಾದ !

ಮುಸಲ್ಮಾನರು ಸಾಮ್ಯವಾದಿಗಳಾಗುವುದಿಲ್ಲ; ಆದರೆ ದೇವರನ್ನು ನಂಬದ ಹಿಂದೂಗಳು ಸಾಮ್ಯವಾದಿಗಳಾಗುತ್ತಾರೆ, ಇದರಿಂದಾಗಿ ಅವರಿಗೆ ದೇವರ ಆಶೀರ್ವಾದ ಸಿಗುವುದಿಲ್ಲ.

ಇಂತಹವರಿಗೆ ಗಲ್ಲು ಶಿಕ್ಷೆಯೇ ಆಗಬೇಕು !

ಮದ್ಯದ ಅಂಗಡಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಮಧ್ಯರಾತ್ರಿ ಜೆಸಿಬಿ ತಂದ ಸಮಾಜಘಾತುಕರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ.

ವೈದ್ಯಕೀಯ ವೃತ್ತಿಗೆ ಕಳಂಕ !

ಇಲ್ಲಿಯವರೆಗೆ ವೈದ್ಯರು ಅನಗತ್ಯ ಪರೀಕ್ಷೆಗಳನ್ನು ಮಾಡಲು ಹೇಳುವುದು, ದುಬಾರಿ ಔಷಧಿಗಳನ್ನು ನೀಡುವುದು, ಹೆಚ್ಚುವರಿ ಶುಲ್ಕ ವಿಧಿಸುವುದು ಮತ್ತು ಅಪರೂಪಕ್ಕೆ ಅನಗತ್ಯ ಶಸ್ತ್ರಚಿಕಿತ್ಸೆ ಮಾಡಲು ಹೇಳುವುದು ಮುಂತಾದ ಸುದ್ದಿಗಳು ಬರುತ್ತಿದ್ದವು. ಆದರೆ ಗುಜರಾತ್‌ನಲ್ಲಿ ಬಯಲಾದ ಘಟನೆಯು ಎಲ್ಲವನ್ನೂ ಮೀರಿದೆ.

‘ವಾಸ್ತುಶಾಸ್ತ್ರಂಮ ಪ್ರವಕ್ಷ್ಯಾಮಿ ಲೋಕಾನಾಂ ಹಿತಕಾಮ್ಯಯಾ ?’ (ನಾನು ಜನರ ಹಿತಕ್ಕಾಗಿ ವಾಸ್ತುಶಾಸ್ತ್ರವನ್ನು ಹೇಳುತ್ತೇನೆ !)

ವಾಸ್ತುಶಾಸ್ತ್ರಕ್ಕನುಸಾರ ಮಾಡಿದ ಉಪಾಯಗಳು ಅಲ್ಪಾವಧಿಯಲ್ಲಿ ಲಾಭದಾಯಕವಾಗಿ ಅವುಗಳ ಸಕಾರಾತ್ಮಕ ಪರಿಣಾಮವು ಕಂಡುಬರುತ್ತದೆ.

‘ಸನಾತನ ಪ್ರಭಾತದ ಚಂದಾದಾರರಾಗಿ !’

ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ 400 ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ.