
‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ 400 ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ. ಚೆಕ್‌ನ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಮುಂದಿನ ವಿಳಾಸದಲ್ಲಿ ಪೂರ್ಣ ಹೆಸರು, ವಿಳಾಸ, ಪಿನ್‌ಕೋಡ್ ಸಂಖ್ಯೆ ಹಾಗೂ ಸಂಪರ್ಕಸಂಖ್ಯೆ ಬರೆದು ಕಳುಹಿಸಿ. ಡಿಮಾಂಡ್ ಡ್ರಾಫ್ಟ್ ಪನವೇಲ್ ಅಥವಾ ಮುಂಬಯಿನ ಬ್ಯಾಂಕಿನ ಶಾಖೆಗಾಗಿ ತೆಗೆದಿರಬೇಕು. (ಉದಾ. Payable at Mumbai).ಸಾಪ್ತಾಹಿಕ ಸನಾತನ ಪ್ರಭಾತ, C/o ಸನಾತನ ಆಶ್ರಮ, ಫ್ಲಾಟ್ ಸಂ. 107 ಸನಾತನ ಸಂಕುಲ, ದೇವದ, ಪೋಸ್ಟ್ – ಓ.ಎನ್.ಜಿ.ಸಿ., ತಾ. ಪನವೇಲ್, ರಾಯಗಡ ಜಿಲ್ಲೆ, ಮಹಾರಾಷ್ಟ್ರ, ಪಿನ್‌ಕೋಡ್ – 410229 ದೂ.ಸಂ. -( 02142) 233123
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !
ಮುಂಬಯಿಯ ಹೆಸರಾಂತ ಶಾಲೆಯ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವುದು ಪತ್ತೆ : ಶಾಲೆಯಿಂದ ಪೋಷಕರಿಗೆ ಜಾಗರೂಕರಾಗಿರಲು ಸೂಚನೆ !
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !