ಮಹರ್ಷಿ ಅರವಿಂದ ಪುಣ್ಯಸ್ಮರಣೆ (೫.೧೨.೨೦೨೫)

1926 ರಲ್ಲಿ, ಅವರ ಆಧ್ಯಾತ್ಮಿಕ ಸಹಯೋಗಿ ಮೀರಾ ಅಲ್ಫಾಸಾ (ಶ್ರೀ ಮಾತೆ) ಅವರೊಂದಿಗೆ ಸೇರಿ ಶ್ರೀ ಅರವಿಂದ ಆಶ್ರಮವನ್ನು ಸ್ಥಾಪಿಸಿದರು. ಡಿಸೆಂಬರ್ 5, 1950 ರಂದು ಅವರು ಮಹಾಸಮಾಧಿಯನ್ನು ಪಡೆದರು. ಮಹರ್ಷಿ ಅರವಿಂದರು ಭಾರತೀಯ ಚಿಂತನೆ ಮತ್ತು ಆಧ್ಯಾತ್ಮಿಕತೆಗೆ ನೀಡಿದ ಕೊಡುಗೆ ಅಪಾರವಾದುದು

ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯನ ಮತ್ತು ನೃತ್ಯಗಳನ್ನು ಕೇವಲ ಸುಖಕ್ಕಾಗಿ ಮಾಡಲಾಗುತ್ತದೆ

‘ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯನ ಮತ್ತು ನೃತ್ಯಗಳನ್ನು ಕೇವಲ ಸುಖಕ್ಕಾಗಿ ಮಾಡಲಾಗುತ್ತದೆ. ತದ್ವಿರುದ್ಧ ಭಾರತದಲ್ಲಿ ಸಂಗೀತ ಮತ್ತು ನೃತ್ಯ ಇವು ೬೪ ಕಲೆಗಳ ಅಂತರ್ಗತ ಸಾಧನೆಯ ವಿಧಗಳಾಗಿದ್ದವು. ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ಗಾಯನ ಮತ್ತು ನರ್ತಿಸುವಾಗಲೂ ಧ್ಯಾನಾವಸ್ಥೆ ಬರುತ್ತದೆ.

ರಷ್ಯಾ-ಚೀನಾ ದೇಶಗಳು ಸ್ನೇಹದ ಸೋಗಿನಲ್ಲಿ ಭಾರತಕ್ಕೆ ‘ಆಯನಿ ಏರ್‌ಬೇಸ್’ ವಿಷಯದಲ್ಲಿ ಏಕೆ ದ್ರೋಹ ಬಗೆದವು ?

ಚೀನಾದ ‘ಬೆಲ್ಟ್ ಎಂಡ್‌ ರೋಡ್‌ ಇನಿಶಿಯೇಟಿವ್’ (‘ಬಿ.ಆರ್‌.ಐ’) ತಜಕಿಸ್ತಾನವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಭಾರತದ ‘ಆಯನಿ ಏಯರ್‌ಬೇಸ್‌’ನಿಂದ ಚೀನಾದ ‘ಏಯರ್‌ಬೇಸ್’ ಕೆಲವೇ ಕಿಲೋಮೀಟರ್‌ ದೂರದಲ್ಲಿತ್ತು.

ಶಾರೀರಿಕ ಶಕ್ತಿಯನ್ನು ಹೆಚ್ಚಿಸಿರಿ !

ಆರೋಗ್ಯವಂತ ಮನುಷ್ಯನು ಯಾವಾಗಲೂ ನಿರ್ಭಯನಾಗಿರುತ್ತಾನೆ. ಅವನಿಗೆ ಭವಿಷ್ಯದ ಚಿಂತೆ ಅಷ್ಟೇನು ಇರುವುದಿಲ್ಲ; ಏಕೆಂದರೆ ನಿರೋಗಿ ದೇಹ ಮತ್ತು ನಿರೋಗಿ ಮನಸ್ಸು ಇರುವುದರಿಂದ ಅವನ ಮನಸ್ಸಿನಲ್ಲಿ ನಿರಂತರವಾಗಿ ಅನೇಕ ಕಲ್ಪನೆಗಳು ಮೂಡುತ್ತವೆ

ಸಾಧಕರೇ, ‘ಸಾಧನೆಯನ್ನು ಬಿಡುವ ಬಗ್ಗೆ ವಿಚಾರ ಮಾಡುವುದು’, ಇದು ಅಂತರ್ಮುಖತೆಯ ಅಭಾವದ ಲಕ್ಷಣವಾಗಿದೆ, ಎಂಬುದನ್ನು ಗಮನದಲ್ಲಿಡಿ !

ಸಾಧನೆ ಮಾಡುವಾಗ ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಇರುವ ಪ್ರಯತ್ನಗಳು ಕಡಿಮೆಯಾದ ಕಾರಣ ಸಾಧಕರಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಾಧನೆಯ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರುವುದಿಲ್ಲ.

ಪ.ಪೂ. ಭಕ್ತರಾಜ ಮಹಾರಾಜರಿಗೆ ತಮ್ಮ ಗುರು ಶ್ರೀ ಅನಂತಾನಂದ ಸಾಯೀಶರ ಬಗ್ಗೆ ಇದ್ದ ದೃಢ ಶ್ರದ್ಧೆ !

”ನನ್ನ ಗುರುಗಳ ಭಂಡಾರ (ಅನ್ನಸಂತರ್ಪಣೆ) ಇದೆ. ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ’’, ಎಂದು ಹೇಳಿದರು.

ಸಾಧಕರೇ, ಸ್ಥೂಲದೇಹದಿಂದ ಸೇವೆ ಆಗದಿದ್ದರೆ ವ್ಯಷ್ಟಿ ಸಾಧನೆಗಾಗಿ ಅಗತ್ಯವಿದ್ದಷ್ಟು ನಾಮಜಪ ಮಾಡಿದ ನಂತರ ಉಳಿದ ನಾಮಜಪವು ಸಮಷ್ಟಿ ಸಾಧನೆಗಾಗಿಯೇ ಆಗಿದೆ, ಎಂಬುದು ಗಮನದಲ್ಲಿಡಿ !

ಕೆಲವು ವಯೋವೃದ್ಧ ಸಾಧಕರಿಗೆ ವಯಸ್ಸಾದ ಕಾರಣದಿಂದ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಖೇದವೆನಿಸುತ್ತದೆ ಮತ್ತು ಅವರ ಮನಸ್ಸಿನಲ್ಲಿ ‘ನನ್ನಿಂದ ಗುರುಸೇವೆ ಆಗುವುದಿಲ್ಲ, ಹಾಗಾದರೆ ನನ್ನ ಪ್ರಗತಿ ಹೇಗೆ ಆಗುವುದು ?’, ಎಂಬ ವಿಚಾರ ಬರುತ್ತದೆ.

ವರದಾಪುರದ ಪ.ಪ. (ಪರಮಹಂಸ ಪರಿವ್ರಾಜಕಾಚಾರ್ಯ) ಶ್ರೀ ಶ್ರೀಧರಸ್ವಾಮಿಯವರ ಜಯಂತಿಯ (ಡಿಸೆಂಬರ್‌ ೪) ನಿಮಿತ್ತ ಕೋಟಿ ಕೋಟಿ ಪ್ರಣಾಮ !

ಒಬ್ಬ ಸಾತ್ತ್ವಿಕವೃತ್ತಿಯ ವ್ಯಕ್ತಿ ಪ್ರಭು ಶ್ರೀರಾಮಚಂದ್ರನ ದರ್ಶನವಾಗಲು ೨೫ ಕೋಟಿ ರಾಮನಾಮವನ್ನು ಜಪಿಸಿದನು; ಆದರೆ ಅವನಿಗೆ ಪ್ರಭುಗಳ ದರ್ಶನವಾಗಲಿಲ್ಲ. ಆಗ ಪ.ಪ. ಶ್ರೀಧರಸ್ವಾಮಿಯವರು ಜಪದ ‘ಜಮಾ’ (ಸಂಗ್ರಹ) ಮತ್ತು ಪುಣ್ಯಫಲದ ‘ಖರ್ಚು’ ಲೆಕ್ಕ ಹಾಕಲು ಹೇಳಿದರು.

ತಾಜ ಮಹಲನ ಕಥೆ, ಭಾರತ ಮಾತೆಯ ವ್ಯಥೆ !

ಶಹಜಹಾನನ ಅಂತಃಪುರದಲ್ಲಿ ೫ ಸಾವಿರ ಸ್ತ್ರೀಯರನ್ನು ಇಟ್ಟುಕೊಂಡಿದ್ದ, ತನ್ನ ದೊಡ್ಡ ಮಗಳು ಜಹಾನಾರಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಂಗೀಲಾ ಮತ್ತು ವ್ಯಭಿಚಾರಿ ಶಹಜಹಾನ ಮುಮ್ತಾಜಗಾಗಿ ‘ತಾಜ ಮಹಲ’ ಕಟ್ಟಿಸುತ್ತಾನೆ ಎಂಬುದನ್ನು ಬೆರಳು ಚೀಪುವ ಮಗು ಸಹ ನಂಬುವುದಿಲ್ಲ.

ಕುಟುಂಬವ್ಯವಸ್ಥೆಗೆ ಧರ್ಮಾಚರಣೆಯೇ ಆಧಾರ !

ಸಾವಿತ್ರಿಯು ಸತ್ಯವಾನನನ್ನು ಯಮರಾಜನಿಂದ ಮರಳಿ ಪಡೆದಳು, ಇದು ಹಿಂದೂ ಸಂಸ್ಕೃತಿಯಾಗಿದೆ. ಈಶ್ವರಕೇಂದ್ರಿತ ಜೀವನ ವ್ಯವಸ್ಥೆ ಮತ್ತೆ ನೆಲೆಗೊಂಡರೆ ಮಾತ್ರ ಆತ್ಮಹತ್ಯೆಯ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯ !