ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಮುಸಲ್ಮಾನರು ಸಾಮ್ಯವಾದಿಗಳಾಗುವುದಿಲ್ಲ; ಆದರೆ ದೇವರನ್ನು ನಂಬದ ಹಿಂದೂಗಳು ಸಾಮ್ಯವಾದಿಗಳಾಗುತ್ತಾರೆ, ಇದರಿಂದಾಗಿ ಅವರಿಗೆ ದೇವರ ಆಶೀರ್ವಾದ ಸಿಗುವುದಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಾಮ್ಯವಾದಿಗಳಾಗಿರುವುದರಿಂದ, ಅಲ್ಲಿನ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ.
ಇವರ ಹೆಸರು ಅಜರಾಮರವಾಗುವುದೇ ?
ಜಗತ್ತಿನಲ್ಲಿ ‘ದೇಹ, ಮನಸ್ಸು ಮತ್ತು ಬುದ್ಧಿಗೆ’ ಅರ್ಥವಾಗುವಂತಹ ವಿಷಯಗಳು ಶೇಕಡಾ ಒಂದು ಲಕ್ಷಾಂಶಕ್ಕಿಂತಲೂ ಕಡಿಮೆಯಿರುವಾಗ, ಅವುಗಳಿಂದ ತಿಳಿದುಬಂದದ್ದನ್ನು ವೈಭವೀಕರಿಸುವವರ ಹೆಸರು ಅಜರಾಮರವಾಗುವುದೇ ?
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !