ವಿಚಾರಗಳ ವಿಸರ್ಜನೆ…. ಪಯಾಣ ಮನಸ್ಸಿನ !

‘ಅಯೋಗ್ಯ ವಿಚಾರಗಳು ಮನಸ್ಸಿನಲ್ಲಿ ಪುನಃ ಬರುವುದೇ ಇಲ್ಲ’, ಎಂಬಂತಹ ಪರಿಹಾರಯೋಜನೆ ಎಂದರೆ ಆ ವಿಚಾರಗಳ ಮೂಲವನ್ನು ಕಂಡು ಹಿಡಿಯುವುದು. ಈ ಮೂಲವು ಎಲ್ಲಿಯೋ ನಮ್ಮ ಸ್ವಭಾವದೋಷಗಳಲ್ಲಿಯೇ ಇರುತ್ತದೆ. ಅದನ್ನು ಹುಡುಕಿ ಆ ದೋಷಗಳ ನಿರ್ಮೂಲನೆಗಾಗಿ ಪ್ರಯತ್ನಿಸುವುದು

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

‘ಹಣ, ಪ್ರಸಿದ್ಧಿ, ಪ್ರಶಸ್ತಿ ಇತ್ಯಾದಿ ಎಲ್ಲವುಗಳಿಂದ ದೂರ ಹೋಗಿ ಸಂಪೂರ್ಣ ಪರಮೇಶ್ವರನ ಪ್ರಾಪ್ತಿಗಾಗಿ ಸಂಗೀತವನ್ನು ಮಾಡಿದರೆ ಮಾತ್ರ ಅದರಿಂದ ಆತ್ಮಿಕ ಸಮಾಧಾನ, ಆನಂದ ಮತ್ತು ಪರಮೇಶ್ವರನ ಪ್ರಾಪ್ತಿಯಾಗಲು ಸಾಧ್ಯ; ಇಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ.’ – ಪೂ. ಪಂಡಿತ ಕೇಶವ ಗಿಂಡೆ, ಕೊಳಲು….

ಫಲಕ ಪ್ರಸಿದ್ಧಿಗಾಗಿ

ರಾಜ್ಯದಲ್ಲಿ ‘ಹಲಾಲ್‌ ಪ್ರಮಾಣಪತ್ರ’ವನ್ನು ನಿಷೇಧಿಸಬೇಕು ಎಂದು ಭಾಜಪದಿಂದ ಅಮಾನತುಗೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಮತ್ತೊಂದು ಸಂಚು ?

ಅಮೆರಿಕವು ದೂರದೂರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹಿತಸಂಬಂಧಗಳಿಗೆ ಎಲ್ಲಿ ಅಡ್ಡಿ ಉಂಟಾಗುತ್ತದೆಯೋ ಮತ್ತು ಯಾರೇ ಎಷ್ಟೇ ಪ್ರತಿಭಾವಂತ ವ್ಯಕ್ತಿತ್ವ ಇರಲಿ, ಅವರನ್ನು ಮುಗಿಸದೇ ಬಿಡುವುದಿಲ್ಲ,

ಹಿಂದೂ ಧರ್ಮ, ಸಮಾನತೆ ಮತ್ತು ಕಾಂಗ್ರೆಸ್ಸಿನ ಹಿಂದೂದ್ವೇಷ !

ನನಗೆ ದೊರೆತ ಈ ವರ್ಣದ ಮೂಲಕ ನಾನು ಭಗವಂತನಿಗೆ ಇಷ್ಟವಾಗುವ ಕರ್ಮ ಮಾಡಿ ಹೇಗೆ ಪ್ರಗತಿ ಮಾಡಲಿ ?’ ಎಂದು ಯೋಚಿಸಿದರೆ, ನಮ್ಮಲ್ಲಿ ಅಸಮಾನತೆ ಉಳಿಯುವುದಿಲ್ಲ ಮತ್ತು ಇತರ ಪಂಥಗಳಿಗೆ ಮತಾಂತರವೂ ಆಗುವುದಿಲ್ಲ.

‘ಗುರು ಮತ್ತು ಶಿಷ್ಯರ ಹೊಕ್ಕಳಬಳ್ಳಿಯು ಶಿಷ್ಯ ಜೀವಂತ ಇರುವಾಗ, ಹಾಗೆಯೇ ಮೃತ್ಯುವಿನ ನಂತರವೂ ನಿರಂತರವಾಗಿ ಜೋಡಿಸಿಕೊಂಡಿರುತ್ತದೆ’, ಎಂಬುದನ್ನು ಕಲಿಸುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಹೇಳಿದ ಒಂದು ಪ್ರಸಂಗ !

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, ”ಗುರುಗಳ ಮತ್ತು ಶಿಷ್ಯ ಇವರಲ್ಲಿನ ಹೊಕ್ಕಳಬಳ್ಳಿಯು ಶಿಷ್ಯನು ಜೀವಂತ ಇರುವಾಗ, ಹಾಗೆಯೇ ಅವನ ಮೃತ್ಯುವಿನ ನಂತರವೂ ನಿರಂತರ ಜೋಡಿಸಿಕೊಂಡಿರುತ್ತದೆ’, ಇದು ನನಗೆ ಧೈವತನ ಉದಾಹರಣೆಯಿಂದ ಅನುಭವಿಸಲು ಸಿಕ್ಕಿತು’’ ಎಂದರು.

ಸಾಧಕರ ಸಾಧನೆಯಾಗಬೇಕೆಂದು ಅವರ ಜಿಜ್ಞಾಸೆಯನ್ನೂ ಪೂರ್ಣಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ನನಗೆ ಈಗ ಯಾವುದೇ ಪ್ರಶ್ನೆಯ ಉತ್ತರದ ಬಗ್ಗೆ ಜಿಜ್ಞಾಸೆ ಇರುವುದಿಲ್ಲ, ಆದರೂ ನಾನು ಸನಾತನದ ಜ್ಞಾನಪ್ರಾಪ್ತಿ ಮಾಡುವ ಸಾಧಕರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಅವರಿಂದ ಜ್ಞಾನವನ್ನು ಪಡೆದುಕೊಳ್ಳುತ್ತೇನೆ. ‘ಜಿಜ್ಞಾಸುಗಳಿಗೆ ಜ್ಞಾನ ಸಿಗಲಿ’ ಎಂಬುದೇ ಇದರ ಉದ್ದೇಶವಾಗಿರುತ್ತದೆ.

ಮುಂದಿನ ವರ್ಷದ ನಿವೃತ್ತಿ ವೇತನವನ್ನು ಪಡೆಯಲು ನವೆಂಬರ್‌ ೨೦೨೫ ರಲ್ಲಿ ಬ್ಯಾಂಕಿಗೆ ‘ಜೀವನ ಪ್ರಮಾಣಪತ್ರ’ವನ್ನು (‘ಲೈಫ್‌ ಸರ್ಟಿಫಿಕೆಟ್‌’) ನೀಡಿ !

ಕೆಲವೆಡೆ ಸರಕಾರಿ ಮತ್ತು ಸರಕಾರೇತರ ಸೌಲಭ್ಯಗಳನ್ನು ಒದಗಿಸಲು ‘ಕಾಮನ್‌ ಸರ್ವಿಸ್‌ ಸೆಂಟರ್’ ಆರಂಭಗೊಂಡಿವೆ. ಅಲ್ಲಿ ಹಾಗೂ ಅಂಚೆ ಮೂಲಕವೂ ಜೀವನ ಪ್ರಮಾಣಪತ್ರವನ್ನು ನೀಡಬಹುದು.