
೧. ‘ವೃದ್ಯಾಚಮ್’ದಲ್ಲಿನ ‘ವೃದ್ಧಚಲೇಶ್ವರ ದೇವಸ್ಥಾನ’ಕ್ಕೆ ಹೋಗುವ ಮೊದಲು ದಿ. ಧೈವತ ವಾಘಮಾರೆ ಇವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಕನಸಿನಲ್ಲಿ ಬಂದು ಅವರಿಗೆ ಸೂಕ್ಷ್ಮದಲ್ಲಿ ಏನಾದರೂ ಹೇಳುವುದು
‘೧೯.೬.೨೦೨೫ ರಂದು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಉಲ್ಲೇಸಿದಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಮಿಳುನಾಡಿನ ‘ವೃದ್ಯಾಚಮ್’ದಲ್ಲಿನ ‘ವೃದ್ಧಚಲೇಶ್ವರ (ಆದಿ ಶಿವ) ದೇವಸ್ಥಾನ’ಕ್ಕೆ ದರ್ಶನಕ್ಕೆ ಹೋಗಲಿದ್ದರು. ಅವರು ೪ ಗಂಟೆ ಪ್ರಯಾಣ ಮಾಡಿ ಬಂದಿರುವುದರಿಂದ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಮನಾಥಿ (ಗೋವಾ)ಯ ಸನಾತನದ ಆಶ್ರಮದಲ್ಲಿನ ದಿವಗಂತ ಸಾಧಕ ಧೈವತ ವಾಘಮಾರೆ ಇವನು ಅವರ ಕನಸಿನಲ್ಲಿ ಬಂದನು. (‘೧೭.೬.೨೦೨೫ ರಂದು ರಾತ್ರಿ ಧೈವತ ವಾಘಮಾರೆ ಇವರ ಆಕಸ್ಮಿಕ ನಿಧನವಾಯಿತು.’ – ಸಂಕಲನಕಾರರು) ಅದರ ಬಗ್ಗೆ ಅವರು ನನಗೆ ಮುಂದಿನಂತೆ ಹೇಳಿದರು, ”ಕನಸಿನಲ್ಲಿ ನನ್ನ ಎದುರಿಗೆ ಧೈವತನು ನಿಂತುಕೊಂಡಿದ್ದನು. ಅವನು ನನಗೆ ತುಂಬಾ ಎತ್ತರ ಕಾಣಿಸುತ್ತಿದ್ದನು. ಅವನನ್ನು ನೋಡಿ ನಾನು, ‘ನೀನು ಇಷ್ಟೊಂದು ಎತ್ತರ ಹೇಗಾದೆ ?’ ಎಂದು ಕೇಳಿದೆನು. ಅದನ್ನು ಕೇಳಿ ಅವನು ನಕ್ಕನು. ನೀನು ಪೃಥ್ವಿಯಲ್ಲಿ ಇಲ್ಲ; ಹಾಗಾಗಿ ನೀನು ನನಗೆ ಇಷ್ಟೊಂದು ಎತ್ತರ ಕಾಣಿಸುತ್ತಿರುವಿ ಎಂದು ನಾನು ಹೇಳಿದೆನು. ಧೈವತ ಏನೋ ಹೇಳುತ್ತಿದ್ದನು; ಆಗ ನನಗೆ ಅವನ ಮಾತುಗಳು ಸ್ಥೂಲದಲ್ಲಿ ತಿಳಿಯದಿದ್ದರೂ, ಅವನು ಮಾತನಾಡುತ್ತಿರುವುದು ನನ್ನ ಅಂತರ್ಮನಸ್ಸಿಗೆ ತಿಳಿಯುತ್ತಿತ್ತು.’’
|
|
|
೨. ದೇವಸ್ಥಾನಕ್ಕೆ ಹೋದ ನಂತರ ಅರ್ಚಕರಿಂದ ವೃದ್ಧಚಲೇಶ್ವರ ದೇವಸ್ಥಾನವು ಮೋಕ್ಷಪ್ರಾಪ್ತಿಯನ್ನು ನೀಡುವ ಸ್ಥಳವಾಗಿದೆ ಎಂದು ತಿಳಿಯುವುದು ಮತ್ತು ದಿ. ಧೈವತನು ಕನಸಿನಲ್ಲಿ ಬಂದ ಕಾರಣವು ತಿಳಿಯುವುದು
ಅನಂತರ ಮಧ್ಯಾಹ್ನ ೪ ಗಂಟೆಗೆ ನಾವು ವೃದ್ಧಚಲೇಶ್ವರ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಲು ಹೋದೆವು. ಆ ದೇವಸ್ಥಾನದ ಅರ್ಚಕರು ನಮಗೆ ದೇವಸ್ಥಾನದ ಇತಿಹಾಸ ಮತ್ತು ಮಹಾತ್ಮೆಯನ್ನು ಹೇಳುತ್ತಿದ್ದರು. ಅವರು, ”ಈ ಹಿಂದೆ ವ್ಯಕ್ತಿ ಮರಣ ಹೊಂದಿದ ನಂತರ ಅವನ ಅಸ್ಥಿ (ಚಿತಾಭಸ್ಮ)ಯನ್ನು ಕಾಶಿಗೆ ತೆಗೆದುಕೊಂಡು ಹೋಗುತ್ತಿದ್ದರು; ಆದರೆ ಯಾರಿಗೆ ಅದು ಸಾಧ್ಯವಾಗುವುದಿಲ್ಲವೋ, ಅವರು ‘ವೃದ್ಧಾಚಲಮ್’ ಈ ಸ್ಥಳದಲ್ಲಿ ಅಸ್ಥಿಯನ್ನು ತೆಗೆದುಕೊಂಡು ಬರುತ್ತಾರೆ. ಈ ಸ್ಥಳದಲ್ಲಿ ಬಂದನಂತರ ಕಾಶಿಯಷ್ಟೇ ಪುಣ್ಯ ಸಿಗುತ್ತದೆ’’ ಎಂದು ಹೇಳಿದರು. ಅವರು ಇದನ್ನೆಲ್ಲ ಹೇಳಿದ ನಂತರ ‘ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಮೋಕ್ಷವನ್ನು ನೀಡುವ ಸ್ಥಳಕ್ಕೆ ಬಂದಿದ್ದಾರೆ ಎಂದು ಧೈವತನಿಗೆ ಸೂಕ್ಷ್ಮದಲ್ಲಿ ತಿಳಿದಿತ್ತು. ಇದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಗಮನಕ್ಕೆ ಬಂದಿತು. ಆದ್ದರಿಂದ ಅವನು ಅವರ ಕನಸಿನಲ್ಲಿ ಬಂದಿದ್ದನು.’
”ಗುರುಗಳ ಮತ್ತು ಶಿಷ್ಯ ಇವರಲ್ಲಿನ ಹೊಕ್ಕಳಬಳ್ಳಿಯು ಶಿಷ್ಯನು ಜೀವಂತ ಇರುವಾಗ, ಹಾಗೆಯೇ ಅವನ ಮೃತ್ಯುವಿನ ನಂತರವೂ ನಿರಂತರ ಜೋಡಿಸಿಕೊಂಡಿರುತ್ತದೆ’, ಇದು ನನಗೆ ಧೈವತನ ಉದಾಹರಣೆಯಿಂದ ಅನುಭವಿಸಲು ಸಿಕ್ಕಿತು’’ ಎಂದರು.
‘ಹೇ ಸಚ್ಚಿದಾನಂದ ಪರಬ್ರಹ್ಮ (ಗುರುದೇವ) ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ‘ನಿಮ್ಮ ಸಾನಿಧ್ಯದಲ್ಲಿದ್ದು ನನಗೆ ಈ ದೈವೀ ಆಧ್ಯಾತ್ಮಿಕ ಜೀವನವನ್ನು ನೋಡಲು ಮತ್ತು ಕಲಿಯಲು ಸಿಗುತ್ತಿದೆ’, ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
‘ಹೇ ಸಚ್ಚಿದಾನಂದ ಪರಬ್ರಹ್ಮ (ಗುರುದೇವ) ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ‘ನಿಮ್ಮ ಸಾನಿಧ್ಯದಲ್ಲಿದ್ದು ನನಗೆ ಈ ದೈವೀ ಆಧ್ಯಾತ್ಮಿಕ ಜೀವನವನ್ನು ನೋಡಲು ಮತ್ತು ಕಲಿಯಲು ಸಿಗುತ್ತಿದೆ’, ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
ಅನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ”ಗುರುಗಳ ಮತ್ತು ಶಿಷ್ಯ ಇವರಲ್ಲಿನ ಹೊಕ್ಕಳಬಳ್ಳಿಯು ಶಿಷ್ಯನು ಜೀವಂತ ಇರುವಾಗ, ಹಾಗೆಯೇ ಅವನ ಮೃತ್ಯುವಿನ ನಂತರವೂ ನಿರಂತರ ಜೋಡಿಸಿಕೊಂಡಿರುತ್ತದೆ’, ಇದು ನನಗೆ ಧೈವತನ ಉದಾಹರಣೆಯಿಂದ ಅನುಭವಿಸಲು ಸಿಕ್ಕಿತು’’ ಎಂದರು.
‘ಹೇ ಸಚ್ಚಿದಾನಂದ ಪರಬ್ರಹ್ಮ (ಗುರುದೇವ) ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ‘ನಿಮ್ಮ ಸಾನಿಧ್ಯದಲ್ಲಿದ್ದು ನನಗೆ ಈ ದೈವೀ ಆಧ್ಯಾತ್ಮಿಕ ಜೀವನವನ್ನು ನೋಡಲು ಮತ್ತು ಕಲಿಯಲು ಸಿಗುತ್ತಿದೆ’, ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
– ಶ್ರೀ. ವಾಲ್ಮಿಕ ಭುಕನ, ಕಾಂಚೀಪುರಮ್. ತಮಿಳುನಾಡು. (೩೦.೬.೨೦೨೫)


|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !