‘ಕಾಂತಾರ ಭಾಗ ೧’ : ದೈವಗಳ ಶಕ್ತಿಯನ್ನು ಎತ್ತಿ ತೋರಿಸುವ ಚಲನಚಿತ್ರ
ಇಲ್ಲಿಯವರೆಗೆ ಯಾವೆಲ್ಲಾ ದಕ್ಷಿಣದ ಚಲನಚಿತ್ರಗಳು ಪ್ರಸಿದ್ಧವಾಗಿವೆಯೋ, ಅವುಗಳಲ್ಲಿ ಬಹುಪಾಲು ದೇವತೆಗಳಿಗೆ ಸಂಬಂಧಿಸಿದ ಮತ್ತು ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹವುಗಳಾಗಿವೆ. ಧರ್ಮಾಚರಣೆಯ ಅಂಶವನ್ನು ದಕ್ಷಿಣದ ಚಲನಚಿತ್ರಗಳಲ್ಲಿ ಅತ್ಯಂತ ಸ್ಪಷ್ಟವಾಗಿ ತೋರಿಸಲಾಗುತ್ತದೆ.