ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಕುರಿತು ಗಮನಕ್ಕೆ ಬಂದ ಅದ್ವಿತೀಯತೆ

ಸೌ. ಅಂಜಲಿ ಗಾಡಗೀಳ ಇವರು ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಭಿನ್ನವಾಗಿದ್ದಾರೆ.

ಅಧ್ಯಾತ್ಮ, ಸಾಧನೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಸಕ್ತಿ ಇರುವವರನ್ನೇ ಸನಾತನದ ಆಶ್ರಮ ವೀಕ್ಷಣೆಗೆ ಕಳುಹಿಸಿ !

ಯಾರು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ, ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ.

ಹಿಂದೂ ಸ್ತ್ರೀಯರೇ, ಮಕರ ಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿಣ-ಕುಂಕುಮ ಸಮಾರಂಭಗಳಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನವೆಂದು ನೀಡಿ !

ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !

ಹಿಂದೂ ರಾಷ್ಟ್ರವೆಂದರೆ ಸಾತ್ತ್ವಿಕ ಸಮಾಜ ಹಾಗೂ ಅದರ ವೈಶಿಷ್ಟ್ಯಗಳು !

ಸತ್ತ್ವಪ್ರಧಾನ ವ್ಯಕ್ತಿಗಳಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಾಗುವುದು ಮತ್ತು ತಮೋಪ್ರಧಾನ ವ್ಯಕ್ತಿಗಳಿಂದ ತಾಮಸಿಕತೆ ಹೆಚ್ಚಾಗುವುದು

‘ಹಲಾಲ್‌ ಜಿಹಾದ್‌’ನ ವಿಷಯದಲ್ಲಿ ಬಹಳಷ್ಟು ಹಿಂದೂ ನಿದ್ರಾವಸ್ಥೆಯಲ್ಲಿ !

ಸಣ್ಣ ಒಂದು ಸಭೆಯಲ್ಲಿ ‘ಹಲಾಲ್‌ ಜಿಹಾದ್’ ಎಂಬ ವಿಷಯವನ್ನು ಮಂಡಿಸಿದಾಗ ಅನೇಕ ಜನರು ‘ನಮಗೆ ಈ ವಿಷಯ ಮೊಟ್ಟಮೊದಲಿಗೆ ತಿಳಿಯಿತು ಹಾಗೂ ಅದರ ಭೀಕರತೆಯ ಅರಿವಾಯಿತು’, ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಜಮ್ಮು-ಕಾಶ್ಮೀರದಲ್ಲಿ ‘ಕಲಂ ೩೭೦’ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ಸಮ್ಮತಿ !

ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯ ಜಗತ್ತಿನೆದುರಿಗೆ ಬರುವುದು ಆವಶ್ಯಕ !

ಶ್ರೀರಾಮನ ಮೇಲಿನ ಕಾಂಗ್ರೆಸ್‌ ದ್ವೇಷ ತಿಳಿಯಿರಿ !

ದೇಶದಲ್ಲಿ ಶ್ರೀರಾಮನನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ವಿದೇಶದ ಶಾಖೆ ‘ಇಂಡಿಯನ್‌ ಓವರ್‌ ಸೀಸ್‌ ಕಾಂಗ್ರೆಸ್’ ಅಧ್ಯಕ್ಷ ಸ್ಯಾಮ್‌ ಪಿತ್ರೋದಾ ಹೇಳಿದ್ದಾರೆ.

ಮಕ್ಕಳಿಗೆ ಶೀತ-ಕೆಮ್ಮು ಆಗಿದೆಯೇ ?

ಚಿಕ್ಕ ಮಕ್ಕಳು ವಾತಾವರಣದಲ್ಲಿರುವ ವಿವಿಧ ರೀತಿಯ ಜೀವಾಣುಗಳೊಂದಿಗೆ ಹೋರಾಡುತ್ತಿರುವುದರಿಂದ ಅವರು ಆಗಾಗ ಶೀತ-ಕೆಮ್ಮು, ಜ್ವರ ಇವುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಿಂದೂಗಳೇ, ನಿರಾಶರಾಗಬೇಡಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾಧಕರ ಮನಸ್ಸಿನ ಸಂದೇಹಗಳನ್ನೆಲ್ಲ ಪೂರ್ಣ ಪರಿಹರಿಸಿ ಅಧ್ಯಾತ್ಮದ ಸಿದ್ಧಾಂತಗಳನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸಿ, ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುವ ಅದ್ವಿತೀಯ ಮಹಾನ ಸತ್ಪುರುಷ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರು ಸದ್ಯದ ಕಾಲಕ್ಕನುಸಾರ ಅಧ್ಯಾತ್ಮದಲ್ಲಿನ ಸಿದ್ಧಾಂತಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಮಂಡಿಸಿದ್ದರಿಂದ ಅವು ತಕ್ಷಣ ತಿಳಿಯುವುದು ಮತ್ತು ಬುದ್ಧಿಜೀವಿಗಳಿಗೂ ಅದರ ಲಾಭವಾಗುವುದು