
‘ಹಿಂದೂಗಳೇ, ಇಡೀ ವಿಶ್ವದಲ್ಲಿ ಮಾತ್ರವಲ್ಲ, ಬಹುಸಂಖ್ಯಾತ ಹಿಂದೂ ಗಳಿರುವ ಭಾರತದಲ್ಲಿಯೂ ಹಿಂದೂಗಳಿಗೆ ದುಃಖ ದಾಯಕವಾಗಿರುವ ವಾರ್ತೆಗಳು ಶವಸಮಾನ ಹಿಂದೂಗಳಿಂದಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ನಿರಾಶ ರಾಗಬೇಡಿ, ಸಾಧನೆ ಮಾಡುತ್ತಿರಿ. ೨೦೨೩ ರಿಂದ ಹಿಂದೂಗಳಿಗೆ ಕಾಲವು ಪೂರಕವಾಗಿರಲಿದೆ ಮತ್ತು ಅದು ೧೦೦೦ ವರ್ಷಗಳ ತನಕ ಪೂರಕವಾಗಿಯೇ ಇರಲಿದೆ, ಎಂದು ಅನೇಕ ಸಂತರು ಮತ್ತು ನಾಡಿ ಭವಿಷ್ಯದಲ್ಲಿ ಹೇಳಲಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !