
೧. ಶ್ರೀರಾಮನ ಮೇಲಿನ ಕಾಂಗ್ರೆಸ್‌ದ್ವೇಷ ತಿಳಿಯಿರಿ !
ಶ್ರೀರಾಮನಿಂದಾಗಿ ಕಾಂಗ್ರೆಸ್‌ಗೆ ಸಮಸ್ಯೆಯಾಗಿತ್ತು. ಈಗ ದೇಶದಲ್ಲಿ ಶ್ರೀರಾಮನನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ವಿದೇಶದ ಶಾಖೆ ‘ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್’ ಅಧ್ಯಕ್ಷ ಸ್ಯಾಮ್ ಪಿತ್ರೋದಾ ಹೇಳಿದ್ದಾರೆ.
೨. ಇಂತಹವರನ್ನು ಜೈಲಿಗೆ ಹಾಕುವುದು ಯಾವಾಗ ?
ಪ್ರಧಾನಿ ಮೋದಿ ಇವರು ‘ಹಿಂದೂ ಯಾವುದೇ ಧರ್ಮವಲ್ಲ’ ಎಂದಾಗ ಭಾವನೆಗಳಿಗೆ ಧಕ್ಕೆಯಾಗಲ್ಲ; ಆದರೆ ನಾನು ಅಂತಹ ಹೇಳಿಕೆ ನೀಡಿದಾಗ ಭೂಕಂಪ ಆಗುತ್ತದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ.
೩. ಸರಕಾರ ಇಂತಹ ಶಾಲೆಗಳಿಗೆ ಬೀಗ ಜಡಿಯಬೇಕು
ದೇವಾಸ್‌ನಲ್ಲಿ (ಮಧ್ಯಪ್ರದೇಶ) ೨ ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತರ ಪ್ರಾರ್ಥನೆ ಕಲಿಸಿ ಅವರನ್ನು ಮತಾಂತರಿಸಲಾಗುತ್ತಿದೆ, ಎಂದು ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗ ಹೇಳಿದೆ.
೪. ಇಂತಹ ನಟರನ್ನು ಹಿಂದೂಗಳು ಶ್ಲಾಘಿಸುತ್ತಾರೆ !
ನಟ ರಣಬೀರ್ ಕಪೂರ್ ಇವರು ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ‘ಜೈ ಮಾತಾ ದಿ’ ಎಂದು ಕೂಗಿದ್ದಾರೆ. ಈ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
೫. ನುಸುಳುಕೋರರಿಗೆ ಸಹಾಯ ಮಾಡುವವರಿಗೆ ಮರಣದಂಡನೆ ವಿಧಿಸಬೇಕು !
ಬಾಂಗ್ಲಾದೇಶಿ ನುಸುಳುಕೋರರು ಮಹಾರಾಷ್ಟ್ರದ ಪುಣೆಯಲ್ಲಿ ೬೦೪ ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡುವ ಪಾಪವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಮಾಡಿವೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ