ಚೀನಾದ ಬಗ್ಗೆ ಜಾಗರೂಕರಾಗಿದ್ದರೆ ಮಾತ್ರ ಭಾರತ ಮಹಾಶಕ್ತಿಯಾಗಬಹುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಾಧಕರ ಮನಸ್ಸಿನ ಸಂದೇಹಗಳನ್ನೆಲ್ಲ ಪೂರ್ಣ ಪರಿಹರಿಸಿ ಅಧ್ಯಾತ್ಮದ ಸಿದ್ಧಾಂತಗಳನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸಿ, ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುವ ಅದ್ವಿತೀಯ ಮಹಾನ ಸತ್ಪುರುಷ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರು ಸದ್ಯದ ಕಾಲಕ್ಕನುಸಾರ ಅಧ್ಯಾತ್ಮದಲ್ಲಿನ ಸಿದ್ಧಾಂತಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಮಂಡಿಸಿದ್ದರಿಂದ ಅವು ತಕ್ಷಣ ತಿಳಿಯುವುದು ಮತ್ತು ಬುದ್ಧಿಜೀವಿಗಳಿಗೂ ಅದರ ಲಾಭವಾಗುವುದು

ಸಾಧಕರೆ, ಜಿಜ್ಞಾಸುಗಳು ನಮ್ಮವರಾದ ನಂತರವಲ್ಲ, ನಮ್ಮವರಾಗಲು ಅವರನ್ನು ತತ್ಪರತೆಯಿಂದ ವಾಚಕರನ್ನಾಗಿ ಮಾಡಿರಿ !

ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಮತ್ತು ಧರ್ಮಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿಗೆ ಪ್ರೇರಣೆ ನೀಡುವ ಸರ್ವೋತ್ಕೃಷ್ಟ ಮಾಧ್ಯಮ ಎಂದರೆ ಸನಾತನ ಪ್ರಭಾತ !

ಮಕರ ಸಂಕ್ರಾಂತಿ

ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ಧರ್ಮ ಮತ್ತು ರಾಷ್ಟ್ರೀಯತೆಯನ್ನು ಸಂಯೋಜಿಸುವುದು ಆವಶ್ಯಕ !

ಮನೆ, ಸಂಸ್ಕೃತಿ ಮತ್ತು ದೇವಾಲಯಗಳು ಹಿಂದೂ ಸಮಾಜದ ಕೇಂದ್ರ ಬಿಂದುಗಳಾಗಿವೆ.

ಸನಾತನದ ಗ್ರಂಥ ಮಾಲಿಕೆ : ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ !

ಸನಾತನದ ಗ್ರಂಥ – ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೊದಲಿನ ಕೃತಿಗಳ ಶಾಸ್ತ್ರ

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಇದೇ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಮದ್ಯಮಾಂಸಕ್ಕೆ ಸಂಪೂರ್ಣ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಿಂದ ಉತ್ತರಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಮನವಿ ಸಲ್ಲಿಸಲಾಗಿತ್ತು.

ಹಿಂದುತ್ವನಿಷ್ಠ ಪ್ರಶಾಂತ್ ಪೂಜಾರಿ ಮತ್ತು ದೀಪಕ್ ರಾವ್ ಹತ್ಯೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಬ್ಬರ ತಾಯಂದಿರ ಆಗ್ರಹ