
ಇತ್ತೀಚಿಗೆ ಬಹಳಷ್ಟು ಸಾಧಕರು ಅವರ ಪರಿಚಿತರಿಗೆ ನೀವು ಆ ಊರಿಗೆ ಹೋಗುತ್ತಿದ್ದೀರಿ, ಅಲ್ಲಿ ನಮ್ಮ ಆಶ್ರಮ ಇದೆ, ಅದನ್ನು ಕೂಡ ನೋಡಿ ಬನ್ನಿ, ಹೀಗೆ ಸಲಹೆ ನೀಡುತ್ತಾರೆ. ಅದರಲ್ಲಿನ ಕೆಲವು ಜನರಿಗೆ ಅಧ್ಯಾತ್ಮ, ಸಾಧನೆ ಮತ್ತು ಧರ್ಮದ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ. ಆದ್ದರಿಂದ ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ, ಅದರ ಜೊತೆಗೆ ಅವರು ಆಶ್ರಮಕ್ಕೆ ಬಂದ ನಂತರ ಅವರ ಆತಿಥ್ಯ ಮಾಡುವ ಸಾಧಕರ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧಕರಿಗೆ ಸನಾತನದ ಆಶ್ರಮ ನೋಡುವುದಕ್ಕಾಗಿ ಅಧ್ಯಾತ್ಮ, ಸಾಧನೆ, ಮತ್ತು ಧರ್ಮ ಇದಕ್ಕಾಗಿ ಕಾರ್ಯ ಮಾಡುವಂತಹ ವಿಷಯದ ಸಂದರ್ಭದಲ್ಲಿ ಜಿಜ್ಞಾಸೆ ಅಥವಾ ತಳಮಳ ಇರುವವರನ್ನೇ ಕಳುಹಿಸಿ.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !