
ಸನಾತನ ಸಂಸ್ಥೆ ಹೊರತುಪಡಿಸಿದರೆ ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳ ಪತ್ರಿಕೆಗಳಲ್ಲಿ ಅವರ ಭಕ್ತರಿಗೆ ಬಂದಿರುವ ವ್ಯಾವಹಾರಿಕ ಅನುಭೂತಿ ಗಳು ಇರುತ್ತವೆ. ಉದಾಹರಣೆ : ಅವರ ಅಡಚಣೆಗಳು ಹೇಗೆ ದೂರವಾದವು. ತದ್ವಿರುದ್ದ ಸನಾತನ ಸಂಸ್ಥೆಯ ಪತ್ರಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ಸಾಧಕರು ಆಧ್ಯಾತ್ಮಿಕ ಪ್ರಗತಿ ಎಷ್ಟು ಮಾಡಿದ್ದಾರೆ ? ಅವರಿಗೆ ಮಾಯೆಯದ್ದಲ್ಲ, ಅಧ್ಯಾತ್ಮದಲ್ಲಿ ಯಾವ ಅನುಭೂತಿಗಳು ಬರುತ್ತವೆ ? ಈ ರೀತಿಯ ಅನುಭೂತಿಗಳು ಇರುತ್ತವೆ.
– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ (೩೦.೬.೨೦೨೩)
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !