
ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ ಹಾಗೂ ಅದು ಸೃಜನಶಕ್ತಿಯ ಪ್ರತೀಕವೂ ಆಗಿದೆ. ನದಿಗಿಂತ ನದಿಗಳ ಸಂಗಮ ಮತ್ತು ಸಂಗಮಕ್ಕಿಂತ ಸಾಗರವು ಹೆಚ್ಚು ಪವಿತ್ರವಾಗಿದೆ. ‘ಸಾಗರೇ ಸರ್ವ ತೀರ್ಥಾನಿ’ ಎಂಬ ವಚನವಿದೆ. ಸಾಗರದ ಪೂಜೆಯೆಂದರೆ ವರುಣದೇವನ ಪೂಜೆ. ಹಡಗುಗಳಲ್ಲಿ ಸರಕು ಸಾಗಣೆ ಮಾಡುವಾಗ ವರುಣದೇವನು ಪ್ರಸನ್ನನಾಗಿದ್ದರೆ ಸಹಾಯ ಮಾಡುತ್ತಾನೆ.
ಆಲದ ಮರದ ಮಹಾತ್ಮೆ
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ