ಎಲ್ಲಿ ವಿಜ್ಞಾನಿಗಳು ಎಲ್ಲಿ ಋಷಿ-ಮುನಿಗಳು !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಎಲ್ಲಿ ಬೇರೆ ಗ್ರಹಕ್ಕೆ ಹೋಗಲು ಯಾನಗಳನ್ನು ಅವಿಷ್ಕಾರ ಮಾಡಿದ ವಿಜ್ಞಾನಿ ಗಳನ್ನು ಹೊಗಳುವ ಬುದ್ಧಿ ಪ್ರಾಮಾಣ್ಯವಾದಿಗಳು ಮತ್ತು ಎಲ್ಲಿ ಸೂಕ್ಷ್ಮ ದೇಹದಿಂದ ಸಂಪೂರ್ಣ ವಿಶ್ವ ಮಾತ್ರ ವಲ್ಲ, ಸಪ್ತಲೋಕ ಮತ್ತು ಸಪ್ತಪಾತಾಳಗಳಿಗೆ ಕ್ಷಣಾರ್ಧ ದಲ್ಲಿ ಸೂಕ್ಷ್ಮದಲ್ಲಿ ಹೋಗ ಬಲ್ಲ ಋಷಿ-ಮುನಿಗಳು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ