ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ವಚನಗಳು ಮತ್ತು ಮಾರ್ಗದರ್ಶನ !
‘ಯಾವ ಸೇವೆ ಸಿಗುವುದೋ, ಆ ಸೇವೆಯನ್ನೇ ಮಾಡಬೇಕು’, ಇದು ನಮ್ಮ ಧ್ಯೇಯವಾಗಿರಬೇಕು – ಸದ್ಗುರು (ಡಾ.) ಚಾರುದತ್ತ ಪಿಂಗಳೆ
‘ಯಾವ ಸೇವೆ ಸಿಗುವುದೋ, ಆ ಸೇವೆಯನ್ನೇ ಮಾಡಬೇಕು’, ಇದು ನಮ್ಮ ಧ್ಯೇಯವಾಗಿರಬೇಕು – ಸದ್ಗುರು (ಡಾ.) ಚಾರುದತ್ತ ಪಿಂಗಳೆ
ಆವರಣವನ್ನು ತೆಗೆದುದರಿಂದ ಸಾಧನೆಯ ಪ್ರಯತ್ನಕ್ಕೆ ಮಾರ್ಗ ಸಿಕ್ಕಿತು, ನಂತರ ನನ್ನ ಸೇವೆ ಸಹ ಚೆನ್ನಾಗಿ ಆಯಿತು – ಶ್ರೀ. ಶಂಕರ ನರುಟೆ
ಪಂಡಿತ ಧೀರೇಂದ್ರಶಾಸ್ತ್ರಿ ಇವರು ‘ಭಾರತ ಹಿಂದೂ ರಾಷ್ಟ್ರವಾಗಿತ್ತು, ಈಗ ಇದೆ ಹಾಗೂ ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ’, ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಹಾಗೂ ಅಧಿಕೃತವಾಗಿ ‘ಭಾರತವು ಹಿಂದೂ ರಾಷ್ಟ್ರವಾಗಬೇಕು’, ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.
ರಕ್ಷಾಬಂಧನದಂದು ಸಹೋದರಿಗೆ ಶಾಶ್ವತ ಜ್ಞಾನಾಮೃತವಾಗಿರುವ ಸನಾತನದ ಗ್ರಂಥಗಳನ್ನು ನೀಡಿ, ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕಳನ್ನಾಗಿಸಿ ಅಮೂಲ್ಯವಾದ ಉಡುಗೊರೆ ನೀಡಿ !
ಸಂಸ್ಕೃತ ಭಾಷೆಯು ನಮ್ಮ ದೇಶದ ಮತ್ತು ಸಂಸ್ಕೃತಿಯ ಗುರುತಾಗಿದೆ, ಸ್ವಾಭಿಮಾನವಾಗಿದೆ. ಈ ಭಾಷೆಯು ಲೋಪವಾಗದಂತೆ ನಾವು ನೋಡಿಕೊಳ್ಳಬೇಕಾಗುವುದು.
ವೈದಿಕ ವಿಧಾನದಿಂದ ಮಾಡಿದ ಯೋಗ್ಯ ನಿಷ್ಕಾಮ ಕರ್ಮಗಳಿಂದ ಬುದ್ಧಿಯ ಕಲ್ಮಶವು ದೂರವಾಗುತ್ತದೆ
ಉತ್ತರಪ್ರದೇಶದ ಕಾನಪುರ ನಗರವು ಕ್ರೈಸ್ತ ಮಿಷನರಿಗಳಿಗೆ ಮತಾಂತರ ಚಟುವಟಿಕೆಗಳ ಬೀಡಾಗಿದೆ. ನಗರದ ಅನೇಕ ಪ್ರದೇಶಗಳಲ್ಲಿ ನೂರಾರು ಹಿಂದೂ ಕುಟುಂಬಗಳನ್ನು ಆಮಿಷ ತೋರಿಸಿ ಮತಾಂತರಿಸಲಾಗಿದೆ.
ಎಲ್ಲಾ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಾಲಿನ್ಯಗಳಿಗೆ ಉತ್ತರವು ಧರ್ಮದಲ್ಲಿದೆ. ಎಲ್ಲಾ ರೀತಿಯ ಮಾಲಿನ್ಯವನ್ನು ಹೋಗಲಾಡಿಸಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆಯು ಅನಿವಾರ್ಯವಾಗಿದೆ.
‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’
ಸನಾತನದ ಗ್ರಂಥ : ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ