ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !

ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ.

ಭಾರತೀಯರ ಪಾಶ್ಚಾತ್ತೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು, ಎಂದು ಹೇಳುವುದೇ ತಪ್ಪಾಗುವುದು !

ಆಂಗ್ಲ ಶಿಕ್ಷಣತಜ್ಞ ಮೆಕಾಲೆಯು ರೂಪಿಸಿದ ತಂತ್ರಕ್ಕನುಸಾರ ಭಾರತದ ಶಿಕ್ಷಣಪದ್ಧತಿ ನಡೆಯುತ್ತಿದೆ. ಅನೇಕ ಮಕ್ಕಳು ಆಂಗ್ಲ ಮಾಧ್ಯಮದಿಂದ ಶಿಕ್ಷಣ ಪಡೆಯುತ್ತಾರೆ ಮತ್ತು ಶಾಲೆಯ ಸಮವಸ್ತ್ರ ಸಹ (ಉದಾ. ಟೈ, ಬೂಟು) ಮತ್ತು ಆಚರಣೆಯೂ ಪಾಶ್ಚಾತ್ಯರಂತೆಯೇ ಇರುತ್ತದೆ.

ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ

ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ (‘ಟಾವರ್ಮುದ್ರೆ), ಹಾಗೆಯೇ ‘ಪರ್ವತಮುದ್ರೆಗಳಿಂದ ಕೆಟ್ಟ ಶಕ್ತಿಗಳ ತೊಂದರೆ ಬೇಗ ದೂರವಾಗಲು ಸಹಾಯವಾಗುವುದು.

ನಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಸಾಧಕರ ಸಮಷ್ಟಿ ಸಾಧನೆಯಾಗಿದೆ !

ಸಾಧಕರು ತಮಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿ, ಹಾಗೆಯೇ ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದು ಮುಂದೆ ಕೊಡಬೇಕು. ಸನಾತನ ಪ್ರಭಾತದ ಮಾಧ್ಯಮದಿಂದ ಈ ಅಂಶಗಳು ಬಹುದೊಡ್ಡ ಸಮಷ್ಟಿ ಯವರೆಗೆ ತಲುಪಿ ಎಲ್ಲರಿಗೂ ಕಲಿಯಲು ಸಿಗುತ್ತದೆ. ಅದರಿಂದ ವಾಚಕರಿಗೆ ಪ್ರೇರಣೆ ಸಿಗುತ್ತದೆ ಮತ್ತು ಸಾಧನೆ ಹಾಗೂ ಸೇವೆ ಮಾಡಲು ಅವರ ಉತ್ಸಾಹ ಹೆಚ್ಚಾಗುತ್ತದೆ. ಸಾಧಕರು ತಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಅವರ ಸಮಷ್ಟಿ ಸಾಧನೆಯೇ ಆಗಿದೆ ! – ಸಚ್ಚಿದಾನಂದ … Read more

ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ !

೩ ಜುಲೈ ೨೦೨೩ ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸ ಲಾಯಿತು. ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳಿಗೆ ಆನ್‌ಲೈನ್‌ದಲ್ಲಿ ಮಾಡಿದ ಮಾರ್ಗದರ್ಶನದ ಮುಂದಿನ ಭಾಗ ವನ್ನು ಇಲ್ಲಿ ನೀಡುತ್ತಿದ್ದೇವೆ. – (ಭಾಗ ೨) ೪ ಇ. ಭೂಕಬಳಿಕೆಯ ವಕ್ಫ್ ಕಾನೂನು : ಇಂದು ಒಂದೆಡೆ ಸರಕಾರಿಕರಣಗೊಂಡ ದೇವಸ್ಥಾನಗಳ ಜಮೀನು ಕಬಳಿಕೆ ಯಾಗುತ್ತಿದ್ದರೆ, ಇನ್ನೊಂದೆಡೆ ವಕ್ಫ್ ಕಾಯ್ದೆಯಂತಹ ಕಾನೂನುಗಳ ಮೂಲಕ ವಕ್ಫ್ ಮಂಡಳಿ ಒಡೆತನದ … Read more

ಮಳೆಗಾಲದಲ್ಲಿ ಸಣ್ಣ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು

ಸಣ್ಣ ವಯಸ್ಸು ಮೂಲದಲ್ಲೇ ಕಫಪ್ರಧಾನವಾಗಿರುವುದರಿಂದ ಕಫದ ತೊಂದರೆಗಳು ಅಂದರೆ ಶೀತ, ಕೆಮ್ಮು, ಇವುಗಳ ಮೂಲಕ ಉದ್ಭವಿಸುವ ಲಕ್ಷಣಗಳು ಮುಂದೆ ತಿಂಗಳು ಗಟ್ಟಲೆ ಇರಬಹುದು. ಅದನ್ನು ತಡೆಗಟ್ಟಲು ಕೆಲವು ಸುಲಭ ಉಪಾಯಗಳನ್ನು ಮಾಡಿ.

ಹಿಂದೂ ಸಂಸ್ಕೃತಿಯ ಮಹತ್ವಪೂರ್ಣ ಅಂಗವಾಗಿರುವ ಯಜ್ಞಯಾಗಗಳ ಮಹತ್ವವನ್ನು ಎತ್ತಿ ತೋರಿಸುವ ಸಂಶೋಧನೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಗುರುಗಳ ಛಾಯಾಚಿತ್ರಕ್ಕೆ ಭಾವಪೂರ್ಣ ಪೂಜೆಯನ್ನು ಮಾಡಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರದ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗಿರುವುದು ಕಂಡುಬಂದಿತು.

ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಜಾತಕಗಳು ಹೊಂದುವುದರ ಮಹತ್ವ, ಹಾಗೆಯೇ ವೈವಾಹಿಕ ಜೀವನ ಸುಖಕರವಾಗಲು ‘ಸಾಧನೆಯನ್ನು ಮಾಡುವುದರ ಮಹತ್ವ !

ಸ್ತ್ರೀ-ಪುರುಷರ ಜೀವನದ ಅನೇಕ ಮಹತ್ವಪೂರ್ಣ ವಿಷಯಗಳು ವಿವಾಹಕ್ಕೆ ಸಂಬಂಧಪಟ್ಟಿರುತ್ತವೆ, ಉದಾ. ಸ್ತ್ರೀ-ಪುರುಷರಲ್ಲಿನ ಪ್ರೇಮ, ಅವರ ಸಂಬಂಧ, ಸಂತತಿ, ಜೀವನದಲ್ಲಿನ ಇತರ ಸುಖಗಳು, ಸಮಾಜದಲ್ಲಿನ ಸ್ಥಾನಮಾನ ಮತ್ತು ಜೀವನದಲ್ಲಿನ ಉನ್ನತಿ ಇತ್ಯಾದಿ.

‘ಆನ್‌ಲೈನ್ ಗ್ಯಾಂಬ್ಲಿಂಗ್ : ಒಂದು ಪ್ರತಿಷ್ಠಿತ ಜೂಜಾಟ !

ಗೋವಾ ರಾಜ್ಯದಲ್ಲಿ ‘ಅನ್‌ಲೈನ್ ಗ್ಯಾಂಬ್ಲಿಂಗ್’ (ಜೂಜಾಟ) ನಡೆಯುತ್ತಿದ್ದರೆ ಅದರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಜುಲೈ ೨೪ ರಂದು ಮಹಾರಾಷ್ಟ್ರದ ವಿಧಾನಪರಿಷತ್ತಿನಲ್ಲಿ ಆಶ್ವಾಸನೆ ನೀಡಿದ್ದರು.