ಕೃತಕ ಮಳೆ ಬರಿಸಲು ಯಜ್ಞಗಳ ಬಳಕೆ – ಒಂದು ಶಾಸ್ತ್ರೀಯ ಆಧಾರ

ನಗರಗಳಲ್ಲಿ ವಾಸಿಸುವ ಜನರಿಗೆ ಮಳೆಗಾಲ ಬೇಡವೆನಿಸುತ್ತದೆ; ಆದರೆ ಗ್ರಾಮೀಣ ಭಾಗದ ಜನತೆಯ ಜೀವನ ಮಳೆಯನ್ನೇ ಅವಲಂಬಿಸಿರುತ್ತದೆ. ಮಳೆ ಬೀಳದಿದ್ದರೆ ಹೊಲ ಬಂಜರಾಗುತ್ತದೆ, ಅಪೌಷ್ಟಿಕತೆ ಸಮಸ್ಯೆ ಎದುರಾಗುತ್ತದೆ. ಬರಗಾಲದಿಂದ ಪ್ರಾಣಿಗಳೂ ಸಂಕಟಕ್ಕೊಳಗಾಗುವವು.