ನ್ಯಾಯಾಂಗದಲ್ಲಿ ಕರ್ಮಫಲನ್ಯಾಯ ಸಿದ್ಧಾಂತದ ಸೇರ್ಪಡೆ ಅತ್ಯಾವಶ್ಯಕ ! – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದು ವಿಧಿಜ್ಞ ಪರಿಷದ್
ಭಾರತೀಯ ಕಾನೂನು ಆಯೋಗದ (‘ಲಾ ಕಮಿಶನ್’ನ) ಒಂದು ವರದಿಗನುಸಾರ ೨೦೦೦ ದಿಂದ ೨೦೧೫ ಈ ಕಾಲಾವಧಿಯಲ್ಲಿ ದೇಶದಲ್ಲಿನ ಸೆಷನ್ಸ್ ನ್ಯಾಯಾಲಯಗಳು ಒಟ್ಟು ೧ ಸಾವಿರದ ೭೯೦ ಜನರಿಗೆ ಗಲ್ಲು ಶಿಕ್ಷೆಯನ್ನು ನೀಡಿದವು. ಅವುಗಳಲ್ಲಿನ ೧ ಸಾವಿರದ ೫೧೨ ಪ್ರಕರಣಗಳು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳವರೆಗೆ ಬಂದವು.