ಸಾಧಕರೇ, ಯೋಗ್ಯ ಸಮಯದಲ್ಲಿ ಯೋಗ್ಯ ಸೇವೆ ಮಾಡಿ ಮತ್ತು ಆ ಬಗ್ಗೆ ತಿಳಿಯದಿದ್ದರೆ, ಉನ್ನತ ಸಾಧಕರಲ್ಲಿ ಕೇಳಿ ! (ಸದ್ಗುರು) ಡಾ. ಮುಕುಲ ಗಾಡಗೀಳ

‘ಯಾವ ಸಮಯದಲ್ಲಿ ಯಾವ ಸೇವೆಗೆ ಪ್ರಾಮುಖ್ಯತೆಯನ್ನು ಕೊಡಬೇಕು? ಎನ್ನುವುದನ್ನು ಸಾಧಕನು ತಾರತಮ್ಯದಿಂದ ನಿರ್ಧರಿಸಬೇಕು. ಈ ವಿಷಯದಲ್ಲಿ ತಿಳಿಯದಿದ್ದರೆ, ಉನ್ನತ ಸಾಧಕರಲ್ಲಿ ಕೇಳಿ ತಿಳಿದುಕೊಳ್ಳಬೇಕು.

ಸಾಧನೆ ಆರಂಭಿಸಿದ ನಂತರ ಈಶ್ವರನನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇದ್ದರೆ, ಮೊದಲು ನಿಮ್ಮನ್ನು ತಿಳಿದುಕೊಳ್ಳಿರಿ !

‘ಸಾಧನೆಯನ್ನು ಪ್ರಾರಂಭಿಸಿದ ನಂತರ, ಯಾರಿಗಾದರೂ ಈಶ್ವರನನ್ನು ನೋಡುವ, ಅವನನ್ನು ಅರಿತುಕೊಳ್ಳುವ ಸೆಳೆತ ಉತ್ಪನ್ನವಾಗುತ್ತದೆ; ಆದರೆ ನಾವು ಸ್ವತಃ ಸ್ವಭಾವದೋಷ ಮತ್ತು ಅಹಂಕಾರದಿಂದ ಹೊಲಸಾಗಿರುವಾಗ ನಮಗೆ ಶುದ್ಧ ಮತ್ತು ಪವಿತ್ರ ಈಶ್ವರನು ಹೇಗೆ ಭೇಟಿಯಾಗುವನು ?

ಭಕ್ತರಿಗೆ ಅಖಂಡ ಕೃಪೆಯನ್ನು ತೋರಿಸುವ ಪ. ಪೂ.ಭಕ್ತರಾಜ ಮಹಾರಾಜರು !

ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಆನಾರೋಗ್ಯದಿಂದ ಇದ್ದರೂ ಪ.ಪೂ. ಬಾಬಾ ಅನೇಕ ಕಿಲೋ ಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಚಮತ್ಕಾರ ದಂತಹದ್ದು ಏನೂ ಇಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಇದು ಬುದ್ಧಿಪ್ರಾಮಾಣ್ಯವಾದಿಗಳಿಗೆ ತಿಳಿಯುವುದಿಲ್ಲ!

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ 725 ಹಿಂದುತ್ವನಿಷ್ಠರಿಂದ ಉತ್ಸಾಹದಿಂದ ಸಹಭಾಗ !

ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ ಇವರು ಮಾತನಾಡುತ್ತಾ, ದೇಶವನ್ನು ರಕ್ಷಿಸಲು ಮತ್ತು ಹಿಂದೂಗಳನ್ನು ಜಾಗೃತಗೊಳಿಸಲು ನೀಡುವ ಹೇಳಿಕೆಗಳನ್ನು ‘ಹೇಟ್-ಸ್ಪೀಚ್’ ಎಂದು ನಿರ್ಧರಿಸಿ ಹಿಂದೂಗಳ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ.

ಹಿಂದೂ ರಾಷ್ಟ್ರದ ಈ ಧರ್ಮಯುದ್ಧದಲ್ಲಿ ಎಷ್ಟೇ ಅಡಚಣೆ ಬಂದರೂ ನಾವು ನಿರಂತರವಾಗಿ ಮುಂದೆ ಹೋಗುವೆವು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಧರ್ಮಾಭಿಮಾನಿ ಹಿಂದೂಗಳು ಧರ್ಮಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಆದ್ದರಿಂದ, ಈ ಕಾರ್ಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ವಿವಿಧ ಅಡಚಣೆಗಳು ಬರುತ್ತಿರುತ್ತವೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ದಿಕ್ಕನ್ನು ಭಾರತವಿರೋಧಿ ಶಕ್ತಿಗಳು ನಿರ್ಧರಿಸಿವೆ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

ಹಿಂದೂ ಧರ್ಮ ಅನೈತಿಕತೆಯನ್ನು ಅಧರ್ಮವೆಂದು ಪರಿಗಣಿಸುತ್ತದೆ. ವಿಶ್ವಕಲ್ಯಾಣದ ಭಾವನೆಯಿಂದ ಕಾರ್ಯ ಮಾಡುವುದು ಧರ್ಮವಾಗಿದೆ. ಯೋಗ್ಯ ಕೃತಿಯನ್ನು ಧರ್ಮವೆನ್ನಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಇತರರಿಗೆ ತೊಂದರೆ ಕೊಡುವುದು ಅಧರ್ಮವಾಗಿದೆ.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

‘ಹಲಾಲ್ ‘ನಿಂದ ಹಿಂದೂಗಳ ಹಣ ಭಯೋತ್ಪಾದಕ ಚಟವಟಿಕೆಗಳಿಗಾಗಿ ಹೋಗುತ್ತದೆ ! – ಶ್ರೀ. ಕಪಿಲ್ ಮಿಶ್ರಾ, ಸಂಸ್ಥಾಪಕ, ಹಿಂದೂ ಈಕೋಸಿಸ್ಟಮ್

2022 ರಲ್ಲಿ ಶ್ರೀರಾಮನವಮಿಯ ದಿನ ನವ ದೆಹಲಿಯಲ್ಲಿ ಜಹಾಂಗಿರಪುರಿಯಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಾ ಕಲ್ಲುತೂರಾಟ ನಡೆಸಿದರು. ಈ ದಾಳಿ ಮಾಡುವವರು. ಗುಜರಿ ಅಂಗಡಿಯವರು ಬಾಂಗ್ಲಾದೇಶದ ನುಸುಳುಕೋರರಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅನ್ಸಾರ ಎಂಬ ಮುಸಲ್ಮಾನನನ್ನು ಬಂಧಿಸಿದ್ದಾರೆ.

ಇಡೀ ದೇಶವನ್ನು ಹಲಾಲ್‌ ಮುಕ್ತ ಮಾಡುವುದು ಧ್ಯೆಯವಾಗಿರಬೇಕು ! – ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಲಾಲ್ ಅರ್ಥವ್ಯವಸ್ಥೆ ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಲಾಲ್ ಇದು ಮಾಂಸಕ್ಕೆ ಸೀಮಿತವಾಗಿರದೇ ಪ್ರತಿಯೊಂದು ಉತ್ಪನ್ನ ಅಂದರೆ, ಸಸ್ಯಹಾರ ಉತ್ಪನ್ನಗಳು, ಇಲೆಕ್ಟ್ರಾನಿಕ್‌ ವಸ್ತುಗಳು, ಔಷಧಿಗಳು, ಆಸ್ಪತ್ರೆಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶಿಸಿದೆ.