ಹೋಲಿಕಾ ಪೂಜೆಯನ್ನು ಮಾಡುವಾಗ ಹೇಳುವ ಮಂತ್ರ

ಹೇ ಹೋಲಿಕಾ ದೇವಿ (ಒಣಗಿದ ಕಟ್ಟಿಗೆಗಳು ಮತ್ತು ಬೆರಣಿಗಳನ್ನು ಒಟ್ಟುಗೂಡಿಸಿ ಹಚ್ಚಿದ ಅಗ್ನಿ), ನಾವು ಭಯಭೀತರಾಗಿದ್ದೆವು; ಆದ್ದರಿಂದ ನಾವು ನಿನ್ನನ್ನು ಸಂಗ್ರಹಿಸಿದ್ದೇವೆ. ಇದರಿಂದ ಈಗ ನಾವು ನಿನ್ನ ಪೂಜೆಯನ್ನು ಮಾಡುತ್ತೇವೆ. ಹೇ ಹೋಳಿಯ ವಿಭೂತಿಯೇ ! ನೀನು ನಮಗೆ ಸುಖಸಮೃದ್ಧಿಯನ್ನು ನೀಡುವಂತವಳಾಗು ಎಂದು ಪ್ರಾರ್ಥಿಸಬೇಕು

ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !

‘ಕೌಟಿಲ್ಯನು ಅವನ ‘ಅರ್ಥಶಾಸ್ತ್ರ’ದ ಗ್ರಂಥದಲ್ಲಿ ‘ರಾಜ್ಯ’ ಈ ಸಂಕಲ್ಪನೆಗೆ ಮನುಷ್ಯನ ಶರೀರದ ಹೋಲಿಕೆ ನೀಡಿದ್ದಾನೆ. ಇದರಲ್ಲಿ ‘ರಾಜ’ ಇವನು ಶರೀರದ ‘ಆತ್ಮ’, ‘ಪ್ರಧಾನಮಂತ್ರಿ’ ಎಂದರೆ ‘ಮೆದುಳು’, ‘ಸೇನಾಪತಿ’ ಎಂದರೆ ‘ಭುಜಗಳು’ ಮತ್ತು ‘ಗೂಢಚಾರ’ವೆಂದರೆ ರಾಜ್ಯ ರೂಪದ ಶರೀರದ ‘ಕಣ್ಣು’ ಮತ್ತು ‘ಕಿವಿ’ ಎಂದು ಹೇಳಿದ್ದಾನೆ.

ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನವು ಅಮೂಲ್ಯವಾಗಿದೆ, ಹಾಗಾಗಿ ಜನಸಂಪರ್ಕ ಮಾಡುವಾಗ ಕೀಳರಿಮೆ ಇಟ್ಟುಕೊಳ್ಳದಿರಿ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಸಂಕಲನ ಮಾಡಿದ ಗ್ರಂಥಸಂಪತ್ತು ಅತ್ಯಮೂಲ್ಯವಾಗಿದ್ದು ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರದ ಜ್ಞಾನವು ಸನಾತನದ ಗ್ರಂಥಗಳಲ್ಲಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ನಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಇಲ್ಲವೋ, ಯಾವ ವಿಷಯವನ್ನು ನಾವು ಅಧ್ಯಯನ ಮಾಡಿರುವುದಿಲ್ಲವೋ, ಆ ವಿಷಯದ ಬಗ್ಗೆ ಸಮಾಜದಲ್ಲಿ ಸಂದೇಹ ಮೂಡಿಸುವ ಮಾತುಗಳನ್ನು ಆಡುವುದು ಮತ್ತು ಕೆಲಸ ಮಾಡುವುದು, ಇದನ್ನು ವಾಸ್ತವಿಕ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎಂದು ತಿಳಿಯಬಹುದೇ ?’

ನವಹಿಂದುತ್ವವಾದಿಗಳಿಂದ ಎಚ್ಚರ !

ಸಂತ ಏಕನಾಥರು ‘ಕತ್ತೆಯ ಬಾಯಲ್ಲಿ ಗಂಗಾಜಲ ಸುರಿದರು’ ಎಂದು ನಾವು ಹೇಳುತ್ತೇವೆ, ಆದರೆ ಜನಾರ್ದನಸ್ವಾಮಿಗಳ ಅನುಗ್ರಹದಿಂದ ಅವರು ಮಾಡಿದ ಉಪಾಸನೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವರೆಲ್ಲರೂ ಮೊದಲು ಉಪಾಸನೆ ಮಾಡಿದ್ದಾರೆ, ನಂತರ ಸಾಮಾಜಿಕ ಕಾರ್ಯ ಮಾಡಿದ್ದಾರೆ.

ಗೋಮಾತೆಯ ದರ್ಶನದ ಮಹತ್ವ

ಈ ಜ್ಞಾನದ ತಿಳಿವಳಿಕೆ ಇಲ್ಲದ ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಹಾಕುವ ಸ್ವಾತಂತ್ರ್ಯದಿಂದ ಈವರೆಗಿನ ಹಿಂದೂ ಆಡಳಿತಗಾರರು ಕೇವಲ ಜನ್ಮಹಿಂದೂಗಳಾಗಿದ್ದಾರೆ, ಕರ್ಮಹಿಂದೂಗಳಲ್ಲ ಅದರ ಫಲವನ್ನು ಅವರು ಭೋಗಿಸಬೇಕಾಗುವುದು. – ಸಂಪಾದಕರು

ಇಂತಹವರನ್ನು ಜೈಲಿಗೆ ಅಟ್ಟಿ !

ಜಮ್ಮು ಮತ್ತು ಕಾಶ್ಮೀರದ ಮೂಲದವರಲ್ಲದ ಯಾವುದೇ ವ್ಯಕ್ತಿಯನ್ನು ನಾವು ಇಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ‘ಜಮ್ಮು ಆಂಡ್ ಕಾಶ್ಮೀರ ಅಪ್ನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಇವರು ಒಂದು ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದು ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ.

ಸೊಲ್ಲಾಪುರದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ೧೮ ಸಾವಿರಕ್ಕೂ ಹೆಚ್ಚು ಹಿಂದೂಗಳ ಘರ್ಜನೆ

ಫೆಬ್ರವರಿ ೧೫ ರಂದು ಮಹಾರಾಷ್ಟ್ರದ ಸೊಲ್ಲಾಪುರ ಎಂಬಲ್ಲಿನ ಭವಾನಿ ಪೇಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಗೆ ೧೮ ಸಾವಿರಕ್ಕೂ ಅಧಿಕ ಹಿಂದೂಗಳು ಉಪಸ್ಥಿತರಿದ್ದು  ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಘರ್ಜಿಸಿದರು.

‘ಚಾಟ್ ಜಿಪಿಟಿ’: ಒಂದು ಅಬ್ಬರ

ಯಾವುದೇ ತಂತ್ರಾಂಶವನ್ನು ಅಂತಿಮವಾಗಿ ಮಾನವನೇ ನಿಯಂತ್ರಿಸುತ್ತಾನೆ, ಎಂಬ ಸತ್ಯವನ್ನು ಮರೆಯಬಾರದು. ಅದರಿಂದಾಗಿ ಆ ಮನುಷ್ಯನ ಮನಸ್ಥಿತಿ ಹೇಗಿದೆ ? ಎಂಬುದರ ಮೇಲೆ ಆ ತಂತ್ರಾಂಶದ ಕಾರ್ಯವು ಅವಲಂಬಿಸಿರುತ್ತದೆ.