‘ಸನಾತನ ಪ್ರಭಾತದ ಚಂದಾದಾರರಾಗಿ !’

ಸನಾತನ ಪ್ರಭಾತ

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದು ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ. ದಯವಿಟ್ಟು ಚೆಕ್ ನೀಡುವ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಿಂದ ಈ ಮುಂದಿನ ವಿಳಾಸದಲ್ಲಿ ಕಳುಹಿಸಿರಿ. ಕಳುಹಿಸುವವರ ಸಂಪೂರ್ಣ ಹೆಸರು, ವಿಳಾಸ, ಪಿನ್ ಕೋಡ್ ಸಂಖ್ಯೆ ಹಾಗೂ ಸಂಪರ್ಕ ಸಂಖ್ಯೆ ಸ್ಪಷ್ಟವಾದ ಅಕ್ಷರದಲ್ಲಿ ಬರೆಯುವುದು ಅತ್ಯಂತ ಆವಶ್ಯಕವಾಗಿದೆ. ಡಿಮಾಂಡ್ ಡ್ರಾಫ್ಟ್ ಪನವೇಲ್ ಅಥವಾ ಮುಂಬಯಿನ ಬ್ಯಾಂಕಿನ ಶಾಖೆಗಾಗಿ ತೆಗೆದಿರಬೇಕು. (ಉದಾ. Payable at Mumbai).

ಸಾಪ್ತಾಹಿಕ ಸನಾತನ ಪ್ರಭಾತ, C/O ಸನಾತನ ಆಶ್ರಮ, ಫ್ಲಾಟ್ ಸಂ. ೧೦೭, ಸನಾತನ ಸಂಕುಲ, ದೇವದ, ಪೋಸ್ಟ್ – ಓ.ಎನ್.ಜಿ.ಸಿ., ತಾ. ಪನವೇಲ್, ರಾಯಗಡ ಜಿಲ್ಲೆ, ಮಹಾರಾಷ್ಟ್ರ.

ಪಿನ್ ಕೋಡ್ – ೪೧೦೨೨೯.

ದೂ.ಸಂ. – (೦೨೧೪೩) ೨೩೩೧೨೩

(ಮನಿಆರ್ಡರ್ ನಮಗೆ ಸಿಗಲು ೧೫ ರಿಂದ ೨೦ ದಿನ ತಗಲುತ್ತದೆ.)

ಸನಾತನ ಪ್ರಭಾತ ನಿಯತಕಾಲಿಕೆಯ ಜಾಲತಾಣದ ಮೂಲಕ ನಿಯತಕಾಲಿಕೆಯ ಚಂದಾದಾರರಾಗಲು (ದೈನಿಕ ಹೊರತುಪಡಿಸಿ), ನಿಯತಕಾಲಿಕೆಯ ಜಾಲತಾಣದ ಮೂಲಕ ನವೀಕರಿಸಲು ಹಾಗೂ ನಿಯತಕಾಲಿಕೆಗೆ ಜಾಹೀರಾತ ನೀಡಲು ಭೇಟಿ ನೀಡಿ : www.SanatanPrabhat.org/subscribe