ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ಧರ್ಮವನ್ನು ವಿರೋಧಿಸುವ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಇನ್ನಿತರರು ಏನಾದರೂ ಹೇಳುತ್ತಲೇ ಇರುತ್ತಾರೆ, ಆ ಸಮಯದಲ್ಲಿ ‘ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ?’ ಈ ಗಾದೆಯ ನೆನಪಾಗುತ್ತದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.

ಸಾಲಿಗ್ರಾಮ ಯಾತ್ರೆಯಿಂದ ಚೀನಿ ‘ಅಜೆಂಡಾ’ಗೆ (ಷಡ್ಯಂತ್ರಕ್ಕೆ) ಧಕ್ಕೆ !

ಚೀನಾವು ಭಾರತ ಹಾಗೂ ನೇಪಾಳದ ಸಂಬಂಧದಲ್ಲಿ ನಿರಂತರ ಹುಳಿ ಹಿಂಡಲು ಪ್ರಯತ್ನಿಸುತ್ತದೆ. ನೇಪಾಳವೂ ಚೀನಾದ ಪ್ರಭಾವದಿಂದ ಭಾರತವನ್ನು ದೂರವಿಡಲು ಪ್ರಯತ್ನಿಸುತ್ತಿರುತ್ತದೆ. ಆದರೆ ಸಾಲಿಗ್ರಾಮ ಯಾತ್ರೆಯಿಂದ ಅವರ ಅಪೇಕ್ಷೆ ಹುಸಿಯಾಗಿದೆ.

ಕಸ ಗುಡಿಸುವುದು ಮತ್ತು ಕೈಯಿಂದ ನೆಲ ಒರೆಸುವುದು ಈ ದೈನಂದಿನ ಕೃತಿಗಳಿಂದಾಗುವ ಆಧ್ಯಾತ್ಮಿಕ ಲಾಭಗಳನ್ನು ತಿಳಿದುಕೊಳ್ಳಿ !

ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸುವಾಗ ಒದ್ದೆ ಬಟ್ಟೆಯನ್ನು ಆಗಾಗ ಸ್ವಚ್ಛ ಮಾಡಲು ತೊಳೆಯಲಾಗುತ್ತದೆ. ಆದ್ದರಿಂದ ನೆಲ ಒಳ್ಳೆಯ ರೀತಿಯಿಂದ ಸ್ವಚ್ಛವಾಗುತ್ತದೆ. ಹಾಗೆಯೇ ಅಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲವಾಗಿ ಚೈತನ್ಯ ನಿರ್ಮಾಣವಾಗುತ್ತದೆ.

ಕೇಂದ್ರ ಸರಕಾರವು ಲವ್ ಜಿಹಾದ್ ವಿರೋಧಿ ಕಾನೂನು ಜಾರಿ ಮಾಡುವುದು ಆವಶ್ಯಕ ! – ನ್ಯಾಯವಾದಿ ವೀರೇಂದ್ರ  ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು

ಲವ್ ಜಿಹಾದ್ ಅಸ್ತಿತ್ವದಲ್ಲಿ ಇಲ್ಲ, ಎಂದು ಹೇಳುವವರು ಅದರ ವಿರುದ್ಧದ ಕಾನೂನಿಗೆ ಏಕೆ ವಿರೋಧಿಸುತ್ತಾರೆ ? ಈಗ ಕೇಂದ್ರ ಸರಕಾರವೇ ಲವ್ ಜಿಹಾದ್ ವಿರೋಧಿ ಕಾನೂನು ಜಾರಿ ಮಾಡಿ ಯೋಗ್ಯ ಕ್ರಮ ಕೈಗೊಳ್ಳುವುದು ಆವಶ್ಯಕವಿದೆ.

ಪುದಿನಾ ಕೃಷಿಯನ್ನು ಯಾವಾಗ ಮಾಡಬೇಕು ?

ಪುದಿನಾ ಕೃಷಿಯು ಸುಲಭವಾಗಿರುವುದರಿಂದ ಮನೆಯ ಸಣ್ಣ ಮಕ್ಕಳಿಂದ ಅದನ್ನು ಮಾಡಿಸಿಕೊಂಡರೆ ಅವರಿಗೂ ಕೃಷಿ ಬಗ್ಗೆ ಅಭಿರುಚಿ ಬೆಳೆಯಬಹುದು. ಬೇಸಿಗೆಯಲ್ಲಿ ತಂಪನ್ನು ನೀಡುವ ಪುದಿನಾ ಮನೆಯಲ್ಲೇ ಸಿಕ್ಕಿದರೆ, ಅದರ ತಾಜಾ ಎಲೆಗಳನ್ನು ಅಡಿಗೆಯಲ್ಲಿ ಮತ್ತು ಅನೇಕ ಮನೆಯಲ್ಲಿ ತಯಾರಿಸುವ ಜೌಷಧಿಗಳಲ್ಲಿ ಉಪಯೋಗಿಸಬಹುದು.

ಹಿಂದೂ ಸಾಮ್ರಾಜ್ಯದ ಬುನಾದಿ ಹಾಕಿದ ಸಾಮ್ರಾಟ ಹರಿಹರ ಮತ್ತು ಬುಕ್ಕರಾಯ !

ಹರಿಹರ ಮತ್ತು ಬುಕ್ಕರಾಯರ ಸುಸಜ್ಜ ಪಡೆಗಳು ದಕ್ಷಿಣ ಭಾರತದಲ್ಲಿ ಕೆರಳಿದ ಮೊಗಲ್ ಆಕ್ರಮಣಕಾರರನ್ನು ಹತ್ತಿಕ್ಕಿದವು. ಹರಿಹರ ಇವರ ನಿಧನದ ನಂತರ ಸಾಮ್ರಾಟ ಬುಕ್ಕರಾಯರು ಮಧುರೆಯ ಸುಲ್ತಾನನೊಂದಿಗೆ ಮಾಡಿದ ಭೀಕರ ಯುದ್ಧದಲ್ಲಿ ಸುಲ್ತಾನನು ಕೊಲ್ಲಲ್ಪಟ್ಟನು ಮತ್ತು ದಕ್ಷಿಣ ಭಾರತವು ಬುಕ್ಕರಾಯರ ಆಳ್ವಿಕೆಗೆ ಒಳಪಟ್ಟಿತು.

ಸಾಧಕರಿಗೆ ಸಾಧನೆಗಾಗಿ ಸ್ಫೂರ್ತಿ ನೀಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಾಧಕರು ‘ಎಷ್ಟೇ ಅಡೆತಡೆಗಳು ಬಂದರು, ಕಷ್ಟವಾದರೂ ಅಥವಾ ಸಂಘರ್ಷ ಮಾಡಬೇಕಾದರೂ ನಾನು ಸಾಧನೆಯನ್ನು ಬಿಡುವುದಿಲ್ಲ. ದೇವರ ಚರಣಗಳನ್ನು ಬಿಡುವುದಿಲ್ಲ, ಎಂಬ ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಮಾಡುವ ಸಮಯ ಈಗ ಬಂದಿದೆ.

ಭಗವಾನ ಬ್ರಹ್ಮದೇವರು, ವಿಷ್ಣು ಮತ್ತು ಶಿವ ಇವರು ನಿರ್ಮಿಸಿದ ‘ಅಕ್ಷಯವಟ’ ವೃಕ್ಷವನ್ನು ಔರಂಗಜೇಬನಿಗೆ ನಾಶ ಮಾಡಲು ಬರದಿರುವುದು !

ಕೊನೆಗೆ ಈ ತ್ರಿದೇವರು ದೈವೀ ಶಕ್ತಿಯಿಂದ ಪೃಥ್ವಿ ಮೇಲಿನ ಪಾಪದ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ಒಂದು ವೃಕ್ಷವನ್ನು ನಿರ್ಮಿಸಿದರು. ಅದು ಒಂದು ಆಲದ ಮರವಾಗಿತ್ತು, ಅದಕ್ಕೆ ಇಂದು ‘ಅಕ್ಷಯವಟ’ ಎಂಬ ಹೆಸರಿನಿಂದ ಗುರುತಿಸುತ್ತಾರೆ.

ಧೂಳಿವಂದನದಂದು ಆರೋಗ್ಯಕ್ಕೆ ಹಿತಕರವಾಗಿರುವ ಬಣ್ಣಗಳನ್ನು ಬಳಸಿ ಆಚರಿಸಿ !

‘ಧೂಳಿವಂದನ’ವನ್ನು ಆಚರಿಸಿ; ಆದರೆ ರಸಾಯನಿಕ ಬಣ್ಣಗಳಿಂದಲ್ಲ, ಮುತ್ತುಗದ ಹೂವುಗಳ ಮತ್ತು ಇತರ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ಆಡಿ ! ನೈಸರ್ಗಿಕ ಬಣ್ಣಗಳು ಮುಖ ಮತ್ತು ತ್ವಚೆಗೂ ಲಾಭದಾಯಕವಾಗಿರುತ್ತವೆ. ಆ ಬಣ್ಣಗಳನ್ನು ನಾವು ನಮ್ಮ ಮನೆಯಲ್ಲಿ ತಯಾರಿಸಬಹುದು.

ದೇಶವನ್ನು ಸಮೃದ್ಧಗೊಳಿಸುವ ಗುರುಕುಲ ಶಿಕ್ಷಣಪದ್ದತಿಯ ಮಹತ್ವ

ಭಾರತ ಸ್ವತಂತ್ರವಾದ ನಂತರ ಮೆಕಾಲೆ ಪುರಸ್ಕೃತ ಶಿಕ್ಷಣಪದ್ಧತಿಯನ್ನು ಬದಲಾಯಿಸಿದ್ದರೆ, ನಮ್ಮ ದೇಶ ಇಂತಹ ದುರವಸ್ಥೆಗೆ ಹೋಗುತ್ತಿರಲಿಲ್ಲ. ಮೊಗಲ ಆಡಳಿತಗಾರರ ಸುಳ್ಳು ಇತಿಹಾಸವನ್ನು ಕಲಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗುತ್ತದೆ.