ರಷ್ಯಾವನ್ನು ದಿವಾಳಿ ಎಬ್ಬಿಸುವುದು ಇದು ಅಮೇರಿಕಾದ ಉದ್ದೇಶ ! – ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇಷಕರು

ಎಲ್ಲಿಯವರೆಗೆ ರಷ್ಯಾ ಸಂಪೂರ್ಣ ಆರ್ಥಿಕವಾಗಿ ನಾಶವಾಗುವುದಿಲ್ಲ ಅಲ್ಲಿಯವರೆಗೆ ರಷ್ಯಾ ಮತ್ತು ಯುಕ್ರೆನ್ ಇವರಲ್ಲಿನ ಯುದ್ಧ ಮುಂದುವರಿಯುವುದು. ಈ ಯುದ್ಧ ರಷ್ಯಾ ಮತ್ತು ಯುಕ್ರೇನ್ ಇವರಿಗೆ ಸೀಮಿತವಾಗಿ ಉಳಿದಿಲ್ಲ

ಕರ್ನಾಟಕ ರಾಜ್ಯದ ಸಾಧಕರ ಸಾಧನೆಯ ಚುಕ್ಕಾಣಿ ಹಿಡಿದು ಅವರಿಗೆ ಮಾರ್ಗದರ್ಶನ ಮಾಡುವ ಸನಾತನದ ೭೫ ನೇ ಸಮಷ್ಟಿ ಸಂತ ಪೂ. ರಮಾನಂದ ಗೌಡ !

ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ.

ಅಧ್ಯಾತ್ಮದ ಶ್ರೇಷ್ಠತೆ !

ಇಂದು ಭಾರತದಾದ್ಯಂತ ಧ್ರುವ ಜೈನ್ ಈ ಹೆಸರು ಎಲ್ಲೆಡೆ ಚರ್ಚೆಯಲ್ಲಿದೆ. ಇದರ ಕಾರಣವೂ ಹಾಗೆಯೆ ಇದೆ. ಬಿಲಾಸಪುರ (ಛತ್ತೀಸ್‌ಗಡ) ದಲ್ಲಿನ ವಿದ್ಯಾರ್ಥಿ ಧ್ರುವ ‘ಜೆಇಇ ಮೆನ್ (ಅಭಿಯಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆ) ೨೦೨೩ ರ ಪ್ರವೇಶ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದು ಯಶಸ್ವಿಯಾದನು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಊಟ ಮಾಡಿದರೆ ಅದು ಸಾಮಾನ್ಯವಾಗಿ ಹಾನಿಕರವಲ್ಲ; ಆದರೆ ಸಾಯಂಕಾಲದ (ರಾತ್ರಿಯ) ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ತಿಂದರೆ ‘ಖಚಿತವಾಗಿ ದೋಷಗಳ ಸಮತೋಲನ ಕೆಡುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಯ ಸಹೋದರರ ಹಿತವನ್ನೇ ನೋಡುವ ಸಂಕುಚಿತ ವೃತ್ತಿಯ ಮಾನವ ಮತ್ತು ಎಲ್ಲಿ ಅನಂತಕೋಟಿ ಬ್ರಹ್ಮಾಂಡದಲ್ಲಿನ ಪ್ರಾಣಿಮಾತ್ರರ ಕಲ್ಯಾಣವನ್ನೂ ಮಾಡುವ ಭಗವಂತ !

ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳನ್ನು ಎದುರಿಸಲು ಆಧ್ಯಾತ್ಮಿಕ ಸ್ತರದ ಉಪಾಯದ ಕ್ಷಮತೆ ಮತ್ತು ಸಾಧನೆಯನ್ನು ಹೆಚ್ಚಿಸಿ !

‘ಮನುಷ್ಯನ ಜೀವನದಲ್ಲಿ ಉದ್ಭವಿಸುವ ಶೇ. ೮೦ ರಷ್ಟು ಸಮಸ್ಯೆಗಳಿಗೆ ಪ್ರಾರಬ್ಧ, ಅತೃಪ್ತ ಪೂರ್ವಜರ ಲೀಂಗದೇಹಗಳ ತೊಂದರೆ, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿರುತ್ತವೆ.

ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು.

ಬ್ರಾಹ್ಮಣ ಅಂದರೆ ಯಾರು ?

ದರ್ಶನಶಾಸ್ತ್ರದಲ್ಲಿ ‘ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ | (ಅರ್ಥ : ಯಾವನು ಬ್ರಹ್ಮನನ್ನು ಅರಿತಿರುತ್ತಾನೆಯೋ ಅವನು ಬ್ರಾಹ್ಮಣ), ಎಂದು ಬ್ರಾಹ್ಮಣನ ವ್ಯಾಖ್ಯೆಯನ್ನು ಮಾಡಲಾಗಿದೆ. ಯಾವಾಗ ಯಾವುದಾದರೊಬ್ಬ ವ್ಯಕ್ತಿಯ ಉಚ್ಚ ಆಧ್ಯಾತ್ಮಿಕ ಉನ್ನತಿ ಆಗುತ್ತದೆಯೋ, ಆಗ ಅವನಿಗೆ ‘ನಾನು ಬ್ರಹ್ಮನೇ ಆಗಿದ್ದೇನೆ, ಎಂಬ ಆತ್ಮಾನುಭೂತಿ ಬರುತ್ತದೆ.

ಕಾಂಗ್ರೆಸ್ ಎಂದರೆ ದೊಡ್ಡ ವಂಚಕ !

ಯೋಗಿ ಆದಿತ್ಯನಾಥರು ಯಾವುದೇ ಧಾರ್ಮಿಕ ನಾಯಕ ಅಂದರೆ ಧರ್ಮಗುರುಗಳಲ್ಲ. ಅವರು ಒಬ್ಬ ಸಾಮಾನ್ಯ ವಂಚಕರಾಗಿದ್ದಾರೆ. ಭಾಜಪವು ಉತ್ತರಪ್ರದೇಶದಲ್ಲಿ ಅಧರ್ಮದ ಪ್ರಚಾರ-ಪ್ರಸಾರ ಮಾಡುತ್ತಿದೆ, ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಯೋಗಿ ಆದಿತ್ಯನಾಥರ ವಿರುದ್ಧ ವಿಷ ಕಾರಿದ್ದಾರೆ.

ರಾತ್ರಿ ಜಾಗರಣೆ ಮಾಡುವುದನ್ನು ತಡೆದು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ !

ಒಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆಯನ್ನು ಮಾಡಿದರೆ ಕೆಲವೊಮ್ಮೆ ‘ನಿದ್ರೆ ಪೂರ್ಣ ಆಗುವುದಿಲ್ಲ’, ಆದುದರಿಂದ ಒಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ನಿಧಾನವಾಗಿ ಹಿಂದೆ ತರಬೇಕು.’