ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರನೇ ಅನಂತಕೋಟಿ ಬ್ರಹ್ಮಾಂಡದ ಪಾಲಕ !

‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಯ ಸಹೋದರರ ಹಿತವನ್ನೇ ನೋಡುವ ಸಂಕುಚಿತ ವೃತ್ತಿಯ ಮಾನವ ಮತ್ತು ಎಲ್ಲಿ ಅನಂತಕೋಟಿ ಬ್ರಹ್ಮಾಂಡದಲ್ಲಿನ ಪ್ರಾಣಿಮಾತ್ರರ ಕಲ್ಯಾಣವನ್ನೂ ಮಾಡುವ ಭಗವಂತ !

ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ !

‘ಅನಂತ ಕೋಟಿ ಬ್ರಹ್ಮಾಂಡದ ಮೇಲೆ ಆಡಳಿತ ನಡೆಸಲು ಈಶ್ವರನಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !

ರಾಜಕಾರಣಿಗಳೇ, ಇದನ್ನು ಗಮನದಲ್ಲಿಡಿ !

ಜನರಿಗೆ ಹಣ ನೀಡಿ ಅಥವಾ ಸುಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾಗುವ ಬದಲು ಈಶ್ವರನನ್ನು ಪ್ರಸನ್ನಗೊಳಿಸಿ ಅವರ ಆಶೀರ್ವಾದದಿಂದ ಆಯ್ಕೆಯಾದರೆ ಜನರನ್ನು ಮಾತ್ರವಲ್ಲ, ಪ್ರಾಣಿಮಾತ್ರರನ್ನು ಸಹ ಸಹಜವಾಗಿ ಸಂತೋಷಪಡಿಸಬಹುದು !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ