‘ಲವ್‌ ಜಿಹಾದ್‌’ನ ವಾಸ್ತವ : ಪ್ರೇಮದಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವ ವರೆಗೆ

ಕಳೆದ ಸಂಚಿಕೆಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ನಾವು ‘ಜಿಹಾದ್‌ನಿಂದ ಲವ್‌ ಜಿಹಾದ್‌ ಮತ್ತು ಅದಕ್ಕಾಗಿ ಮಾಡಲಾಗುವ ಯುಕ್ತಿ, ‘ನನ್ನ ಅಬ್ದುಲ್ಲಾ ಹಾಗಿಲ್ಲ’, ಈ ಹಿಂದೂ ಯುವತಿಯರ ಅಪಾಯಕಾರಿ ಮಾನಸಿಕತೆ, ವಿದೇಶಗಳಲ್ಲಿಯೂ ‘ಲವ್‌ ಜಿಹಾದ್‌’, ಮತ್ತು ಪ್ರೇಮವಿದ್ದರೆ ಮತಾಂತರದ ಆವಶ್ಯಕತೆ ಏನು ?’, ಮುಂತಾದ ಅಂಶಗಳನ್ನು ಓದಿದೆವು. ಈ ವಾರದ ಲೇಖನದಲ್ಲಿ ಅದರ ಕೊನೆಯ ಭಾಗವನ್ನು ಕೊಡುತ್ತಿದ್ದೇವೆ.

(ಭಾಗ ೩)

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/80098.html
ಶ್ರೀ. ರಮೇಶ ಶಿಂದೆ

೧೩. ಲವ್‌ ಜಿಹಾದ್‌ನಿಂದಾಗಿ ಹಿಂದೂ ಸಂಸ್ಕೃತಿಯ ವಂಶವೃದ್ಧಿಗೆ ಶಾಶ್ವತ ತಡೆ !

ಲವ್‌ ಜಿಹಾದಿಗಳು ಹಿಂದೂ ಹುಡುಗಿಯರ ಮೂಲಕ ಮಕ್ಕಳಿಗೆ ಜನ್ಮ ನೀಡಿ ಇಸ್ಲಾಮ್‌ನ್ನು ವಿಸ್ತರಿಸುತ್ತಿದ್ದಾರೆ; ಆದರೆ ಹಿಂದೂ ಹುಡುಗಿಯೊಬ್ಬಳು ಮುಸಲ್ಮಾನಳಾದರೆ, ಅವಳಿಂದ ಅನೇಕ ಪೀಳಿಗೆಗಳಿಂದ ನಡೆದುಕೊಂಡು ಬಂದಿರುವ ಹಿಂದೂ ಸಂಸ್ಕಾರ ಮತ್ತು ಹಿಂದೂ ವಂಶದ ‘ಜೀನ್‌ ಬ್ಯಾಂಕ್’ ಶಾಶ್ವತ ವಾಗಿ ನಾಶವಾಗುತ್ತದೆ; ನಾವಿದನ್ನು ಮರೆಯುತ್ತಿದ್ದೇವೆ. ರಾಜಮಾತೆ ಜೀಜಾಬಾಯಿಯ ಗರ್ಭದಿಂದಲೇ ಹಿಂದವೀ ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ಜನಿಸಲು ಸಾಧ್ಯ. ಅದನ್ನು ಹೋಲಿಸಿದರೆ 2-3 ಪೀಳಿಗೆಗಳ ಹಿಂದೆ ಹಿಂದೂ ಆಗಿದ್ದ ಬ್ಯಾರಿಸ್ಟರ್‌ ಮಹಮ್ಮದ ಅಲಿ ಜಿನ್ನಾ, ಫಾರೂಖ್‌ ಅಬ್ದುಲ್ಲಾ ಮುಂತಾದವರಿಂದ ಭಾರತಮಾತೆಗಾದ ಹಾನಿಯನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ.

೧೪. ಭಾರತದಲ್ಲಿ ಆಗಿರುವ ‘ಲವ್‌ ಜಿಹಾದ್‌’ನಘಟನೆಗಳು ಮತ್ತು ಅವುಗಳ ಭೀಕರ ಪರಿಣಾಮ

ಭಾರತದಲ್ಲಿ ಹೆಚ್ಚುತ್ತಿರುವ ‘ಲವ್‌ ಜಿಹಾದ್‌’ನ ಕೆಲವು ಘಟನೆಗಳ ಬಗ್ಗೆ ತಾವೆಲ್ಲರೂ ಮಾಧ್ಯಮಗಳಲ್ಲಿ ಓದುತ್ತಿರ ಬಹುದು. ವಿಶ್ವ ಹಿಂದೂ ಪರಿಷತ್ತು ಇಂತಹ ೪೦೦ ಕ್ಕಿಂತಲೂ ಹೆಚ್ಚು ಘಟನೆಗಳ ಪಟ್ಟಿಯನ್ನೇ ಪ್ರಕಾಶಿಸಿದೆ. ಈ ಪಟ್ಟಿ ಕೇವಲ ಪೊಲೀಸ್‌ ಠಾಣೆ ಮತ್ತು ದಿನಪತ್ರಿಕೆಗಳಿಗೆ ತಲುಪಿದ ಘಟನೆಗಳ ಆಧಾರದ್ದಾಗಿರಬಹುದು; ಏಕೆಂದರೆ ೧೦ ರಲ್ಲಿ ೨-೩ ಪ್ರಕರಣಗಳಲ್ಲಿ ಮಾತ್ರ ಹಿಂದೂ ಯುವತಿಯರ ತಾಯಿ-ತಂದೆಯರು ಪೊಲೀಸ್‌ ಠಾಣೆಗೆ ಹೋಗಲು ಧೈರ್ಯವನ್ನು ಮಾಡುತ್ತಾರೆ. ಇತರರು ಸಮಾಜದಲ್ಲಾಗುವ ಅವಮಾನ ಮತ್ತು ಕಾನೂನುಪ್ರಕ್ರಿಯೆಗಳ ಭಯದಿಂದ ಪೊಲೀಸ್‌ ಠಾಣೆಗೆ ಹೋಗುವುದೇ ಇಲ್ಲ. ಆದುದರಿಂದ ಅವುಗಳ ಮಾಹಿತಿ ಯಾವುದೇ ಸರಕಾರಕ್ಕೆ ತಲಪುವುದಿಲ್ಲ. ಶ್ರದ್ಧಾ ವಾಲಕರಳ ಪ್ರಕರಣವೂ ಇದೇ ಶ್ರೇಣಿಯಲ್ಲಿ ಬರುತ್ತದೆ. ಶ್ರದ್ಧಾಳ ಹತ್ಯೆಯಾಗಿ ೬ ತಿಂಗಳುಗಳ ವರೆಗೆ ಈ ಘಟನೆಯ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಅವಳ ಮಿತ್ರನಿಗೆ ಸಂದೇಹ ಬಂದುದರಿಂದ ಅವನು ಅವಳ ತಂದೆಗೆ ಹೇಳಿದನು ಹಾಗೂ ಅನಂತರ ತನಿಖೆ ಆರಂಭವಾಯಿತು. ಶ್ರದ್ಧಾಳ ಪ್ರಕರಣ ದಿನ ಪತ್ರಿಕೆಗಳಲ್ಲಿ ಬಂದ ನಂತರ ೩-೪ ದಿನಗಳಲ್ಲಿಯೇ ಅನೇಕ ಹಿಂದೂ ಹುಡುಗಿಯರ ಹತ್ಯೆಯ ಘಟನೆಗಳು ಬೆಳಕಿಗೆ ಬರಲು ಆರಂಭವಾದವು. ಇದರಿಂದ ಲವ್‌ ಜಿಹಾದ್‌ನ ಹೆಚ್ಚುತ್ತಿರುವ ತೀವ್ರತೆ ಹಾಗೂ ಭಯಂಕರ ಪರಿಣಾಮದ ಬಗ್ಗೆ ನಾವು ಅಂದಾಜಿಸಬಹುದು.

ಝಾರ್ಖಂಡದಂತಹ ಹಿಂದುಳಿದ ವನವಾಸಿ ರಾಜ್ಯದಲ್ಲಿಯೂ ಲವ್‌ ಜಿಹಾದ್‌ ವೇಗವಾಗಿ ನಡೆಯುತ್ತಿದೆ. ಅಲ್ಲಿ ಕೇವಲ ೧೫ ದಿನಗಳಲ್ಲಿಯೇ ಲವ್‌ ಜಿಹಾದ್‌ನ ೪ ಪ್ರಕರಣಗಳು ಬೆಳಕಿಗೆ ಬಂದಿವೆ. ಉದಾಹರಣೆಗಾಗಿ ಅವುಗಳನ್ನು ತಿಳಿದು ಕೊಳ್ಳೋಣ.

ಅ. ಝಾರ್ಖಂಡದಲ್ಲಿ ೧೨ ನೇ ತರಗತಿಯಲ್ಲಿ ಓದುತ್ತಿದ್ದ ಅಂಕಿತಾ ಸಿಂಹಳು ಪ್ರೇಮವನ್ನು ನಿರಾಕರಿಸಿದಳೆಂದು ಶಾಹರೂಖನು ಪೆಟ್ರೋಲ್‌ ಸುರಿದು ಅವಳನ್ನು ಜೀವಂತ ಸುಟ್ಟನು.

ಆ. ಝಾರ್ಖಂಡದಲ್ಲಿಯೇ ಆಫ್ತಾಬ ಅನ್ಸಾರಿ ಎಂಬವನು ‘ಪುಷ್ಪೇಂದ್ರ ಸಿಂಹ’ ಎಂದು ಸುಳ್ಳು ಹೆಸರಿನಿಂದ ಪೂಜಾ ಸಿಂಹಳೊಂದಿಗೆ ವಿವಾಹವಾದನು. ಅವರಿಗೆ ಮಗಳು ಹುಟ್ಟಿದ ನಂತರ ಅವನು ಇಬ್ಬರನ್ನೂ ಬಿಟ್ಟು ನಾಪತ್ತೆಯಾದನು.

ಇ. ಫಕರುದ್ದೀನ ಎಂಬ ಮತಾಂಧನು ಒಂದು ವನವಾಸಿ ಹುಡುಗಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿ ಗರ್ಭವತಿ ಮಾಡಿದನು.

ಈ. ಲೋಹದರಗಾದಲ್ಲಿ ರಬ್ಬಾನಿ ಅನ್ಸಾರಿ ಎಂಬವನು ‘ಸಾಜನ ಉರಾಂವ’ ಎಂದು ಸುಳ್ಳು ಹೆಸರು ಹೇಳಿ ಅಪ್ರಾಪ್ತ ಹುಡುಗಿಯೊಬ್ಬಳನ್ನು ಲೈಂಗಿಕವಾಗಿ ಶೋಷಣೆ ಮಾಡಿ ಅನಂತರ ಅವಳನ್ನು ಬಾವಿಗೆ ತಳ್ಳಿ ಕೊಲೆಗೆ ಯತ್ನಿಸಿದನು.

ಉ. ಇದೇ ಝಾರ್ಖಂಡದ ರಾಜಧಾನಿ ರಾಂಚಿಯಲ್ಲಿ ಇಸವಿ ೨೦೧೪ ರಲ್ಲಿ ರಾಷ್ಟ್ರೀಯ ರೈಫಲ್‌ ಪಟು ತಾರಾ ಸಚದೇವ ಇವಳೊಂದಿಗೆ ರಕಿಬುಲ ಹಸನ್‌ ಎಂಬ ಮತಾಂಧನು ತನ್ನ ಹೆಸರು ‘ರಂಜೀತ ಕೋಹ್ಲಿ’ ಎಂದು ಸುಳ್ಳು ಹೇಳಿ ವಿವಾಹ ವಾದನು. ಅನಂತರ ಮತಾಂತರವಾಗಲು ಅವಳೊಂದಿಗೆ ಮೃಗೀಯವಾಗಿ ವರ್ತಿಸಿದನು. ತಾರಾ ಮುಸಲ್ಮಾನಳಾಗಲು ನಿರಾಕರಿಸಿದಾಗ ಅವಳನ್ನು ನಾಯಿಯ ಗೂಡಿನಲ್ಲ್ಲಿ ದೂಡಿ ಅವಳ ಕೊಲೆ ಮಾಡಲು ಪ್ರಯತ್ನಿಸಿದನು. ಅನಂತರ ಅವನು ತಾರಾಳ ಸಹೋದರನನ್ನು ಕೊಲ್ಲುವೆನೆಂದು ಬೆದರಿಸಲು ಆರಂಭಿಸಿದನು. ಇಸವಿ ೨೦೧೫ ರಲ್ಲಿ ಈ ಪ್ರಕರಣವನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ವಿಭಾಗಕ್ಕೆ ಒಪ್ಪಿಸಲಾಯಿತು. ಓರ್ವ ರಾಷ್ಟ್ರೀಯ ರೈಫಲ್‌ ಪಟುವಾಗಿರುವ ಯುವತಿಯೊಂದಿಗಾದ ಇಷ್ಟು ದೊಡ್ಡ ಷಡ್ಯಂತ್ರ ಬಹಿರಂಗವಾದರೂ ‘ಲವ್‌ ಜಿಹಾದ್‌’ನ ವಿಷಯದಲ್ಲಿ ಹಿಂದೂ ಸಮಾಜದಲ್ಲಿ ಜಾಗರೂಕತೆ ಬಹಳ ಕಡಿಮೆ ಕಂಡುಬಂದಿತು.

೧೫. ಝಾರ್ಖಂಡದಲ್ಲಿ ಲವ್‌ ಜಿಹಾದ್‌ನಮಾಧ್ಯಮದಿಂದ ವನವಾಸಿಗಳ ಭೂಮಿ ಕಬಳಿಸುವ ಷಡ್ಯಂತ್ರ

ಝಾರ್ಖಂಡದಲ್ಲಿ ನಿಷೇಧಿತ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ (ಪಿ.ಎಫ್‌.ಐ.ನ) ಸದಸ್ಯರು ಅತ್ಯಂತ ಹಿಂದುಳಿದ ಪ್ರದೇಶದ ವನವಾಸಿ ಹುಡುಗಿಯರು ಮತ್ತು ಮಹಿಳೆಯರೊಂದಿಗೆ ವಿವಾಹವಾಗುತ್ತಿದ್ದಾರೆ. ವಿವಾಹದ ತೆರೆಮರೆಯಲ್ಲಿ ವನವಾಸಿಗಳ ಭೂಮಿ ಹಾಗೂ ಮನಸ್ಸನ್ನು ವಶಪಡಿಸಿಕೊಳ್ಳುವ ಷಡ್ಯಂತ್ರ ಇದರ ಹಿಂದಿದೆ. ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ವಿದ್ರೋಹವನ್ನು ಮಾಡುವುದು, ಅವರ ಹೊಸ ಯೋಜನೆಯಾಗಿದೆ. ಗುಪ್ತಚರರ ಮೂಲಕ್ಕನುಸಾರ ‘ಪಿ.ಎಫ್‌.ಐ.’ನ ಸದಸ್ಯರು ವನವಾಸಿ ಮಹಿಳೆಯರು ಮತ್ತು ಹುಡುಗಿಯರೊಂದಿಗೆ ವಿವಾಹವಾಗಿರುವ ೧ ಸಾವಿರ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಪಾಕೂರ ಜಿಲ್ಲೆಯಲ್ಲಿವೆ. ವನವಾಸಿ ಪಂಗಡದ ಯುವತಿಯರನ್ನು ಮೋಸದಿಂದ ಮದುವೆಯಾಗಿ ಅನಂತರ ಅವರ ಮೂಲಕ ಅರಣ್ಯಭೂಮಿಯನ್ನು ವಶಪಡಿಸಿಕೊಳ್ಳುವುದು, ಇದು ಅವರ ಉದ್ದೇಶವಾಗಿದೆ. ಇದೊಂದು ರೀತಿಯ ಲವ್‌ ಜಿಹಾದ್‌ನ ತೆರೆಮರೆಯಲ್ಲಿ ಲ್ಯಾಂಡ್‌ (ಭೂಮಿ) ಜಿಹಾದ್‌ ಆಗಿದೆ.

೧೬. ನಾಗಾಲ್ಯಾಂಡ್‌ನಲ್ಲಿ ಲವ್‌ ಜಿಹಾದ್‌ನಮಾಧ್ಯಮದಿಂದ ಮೂಲನಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ನಡೆದಿರುವ ಪ್ರಯತ್ನ

ನಾಗಾಲ್ಯಾಂಡ್‌ನಲ್ಲಿ ಕೆಲಸಕ್ಕಾಗಿ ಬರುವ ಬಾಂಗ್ಲಾದೇಶಿ ಮುಸಲ್ಮಾನರು ಆದಿವಾಸಿಗಳ ಸ್ಥಾನಮಾನ ಪಡೆಯಲು ನಾಗಾ ಹುಡುಗಿಯರನ್ನು ಪುಸಲಾಯಿಸಿ ಅವರೊಂದಿಗೆ ಮದುವೆ ಯಾಗುತ್ತಾರೆ, ಎಂಬುದು ಅಲ್ಲಿನ ಆದಿವಾಸಿಗಳ ಮುಖ್ಯ ಆರೋಪವಾಗಿದೆ. ಅದರ ಪ್ರಮಾಣ ಎಷ್ಟಿದೆ ಅಂದರೆ ಈಗ ‘ಸೆಮಾ’ ಅಥವಾ ‘ಸುಮೀ’ ಪಂಗಡದ ಹುಡುಗಿ ಹಾಗೂ ಬಂಗಾಲಿ ಮುಸಲ್ಮಾನ ಪುರುಷ ಇವರಲ್ಲಿನ ಮದುವೆಗಳಿಂದಾಗಿ ಅಲ್ಲಿ ‘ಸುನಿಯಾ’ ಎಂಬ ಹೆಸರಿನ ಹೊಸ ನಾಗಾ ಪಂಗಡ (ಜಾತಿ) ನಿರ್ಮಾಣವಾಗಿದೆ. ಇದರಿಂದ ಸಂತಾಪಗೊಂಡ ಆದಿವಾಸಿಗಳ ಗುಂಪೊಂದು ೨೦೧೫ ನೇ ಇಸವಿಯಲ್ಲಿ ಓರ್ವ ನಾಗಾ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಸಯೀದ್‌ ಫರೀದ್‌ ಎಂಬ ಬಾಂಗ್ಲಾದೇಶಿ ಗುಜರಿ ವ್ಯಾಪಾರಿಯನ್ನು ಪೊಲೀಸ್‌ ಠಾಣೆಯಿಂದ ಹೊರಗೆಳೆದು ತಂದು ಹತ್ಯೆಗೈದಿತ್ತು.

೧೭. ಕೇರಳದಲ್ಲಿ ಲವ್‌ ಜಿಹಾದ್‌ನ ಮಾಧ್ಯಮದಿಂದ ಜಿಹಾದಿ ಭಯೋತ್ಪಾದಕರನ್ನು ಭರ್ತಿ ಮಾಡುವ ಜಾಗತಿಕ ಷಡ್ಯಂತ್ರ

‘ಲವ್‌ ಜಿಹಾದ್‌ ಈ ಪದ ಮುಂದೆ ಬಂದಾಕ್ಷಣ ಕೇರಳ ರಾಜ್ಯದ ಹೆಸರು ಮುಂದೆ ಬರುತ್ತದೆ. ಲವ್‌ ಜಿಹಾದ್‌ನ್ನು ಮೊತ್ತಮೊದಲು ಕೇರಳ ಮತ್ತು ಮಂಗಳೂರಿನ ಸಮುದ್ರತೀರದಲ್ಲಿ ಆರಂಭಿಸಲಾಗಿತ್ತು ಎಂದು ಹೇಳಲಾಗುತ್ತದೆ.

ಕೇರಳದ ಪೊನ್ನಾನಿಯನ್ನು ಲವ್‌ ಜಿಹಾದ್‌ನ ಮೂಲಕ ಮೋಸ ಹೋದ ಹಿಂದೂ-ಕ್ರೈಸ್ತ ಮುಂತಾದ ಯುವತಿಯರ ಮತಾಂತರದ ಕೇಂದ್ರವನ್ನಾಗಿ ಮಾಡಲಾಗಿತ್ತು. ಇಸವಿ ೨೦೧೦ ರಲ್ಲಿ ಕೇರಳದ ಸಾಮ್ಯವಾದಿ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ವಿ.ಎಸ್. ಅಚ್ಯುತ್ತಾನಂದನ್‌ ಇವರು ‘ಕೇರಳ ರಾಜ್ಯಕ್ಕೆ ಲವ್‌ ಜಿಹಾದ್‌ನಿಂದ ಅಪಾಯವಿದೆ’, ಎಂದು ಹೇಳಿದ್ದರು.

‘೨೦ ವರ್ಷಗಳಲ್ಲಿ ಕೇರಳ ಮುಸಲ್ಮಾನ ಬಹುಸಂಖ್ಯಾತ ರಾಜ್ಯವಾಗುವುದು’, ಇದಕ್ಕಾಗಿ ಕೆಲವು ಸಂಘಟನೆಗಳು ಕಾರ್ಯವನ್ನು ಮಾಡುತ್ತಿವೆ. ಆ ಸಂಘಟನೆಗಳು ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಅವರ ಮೂಲಕ ಇತರ ಜಾತಿಯ ಹುಡುಗಿಯರನ್ನು ಇಸ್ಲಾಮ್‌ಗೆ ಮತಾಂತರಿಸುವಂತೆ ಪ್ರಲೋಭನೆಯನ್ನು ತೋರಿಸ ಲಾಗುತ್ತದೆ. ‘ಪಿ.ಎಫ್‌.ಐ.’ ಮತ್ತು ‘ಕ್ಯಾಂಪಸ್‌ ಫ್ರಂಟ್‌’ನಂತಹ ಮುಸಲ್ಮಾನ ಸಂಘಟನೆಗಳು ಲವ್‌ ಜಿಹಾದ್‌ನ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತವೆ ಎಂದು ಆರೋಪಿಸಲಾಗಿದೆ.

ಕೇರಳದ ಸಾಯರೋ-ಮಾಲಾಬಾರ್‌ ಚರ್ಚ್‌ಕ್ಕನುಸಾರ ‘ಲವ್‌ ಜಿಹಾದ್‌ನಲ್ಲಿ ಕ್ರೈಸ್ತ ಸ್ತ್ರೀಯರನ್ನು ಗುರಿಪಡಿಸಲಾಗುತ್ತಿದೆ. ಅವರನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ ನಲ್ಲಿ ಸೇರಿಸಲಾಗುತ್ತಿದೆ. ಅವರನ್ನು ‘ಸೆಕ್ಸ್ ಸ್ಲೇವ್’ (ಸಂಭೋಗಕ್ಕಾಗಿ ಗುಲಾಮರು) ಮಾಡಲಾಗುತ್ತಿದೆ ಹಾಗೂ ನಂತರ ಅವರನ್ನು ಕೊಲೆ ಮಾಡಲಾಗುತ್ತದೆ.’ ಚರ್ಚ್‌ನ ಪ್ರಮುಖ ಕಾರ್ಡಿನಲ್‌ ಮಾರ ಜಾರ್ಜ್ ಎಲೆನಚೇರಿ ಇವರು ಹೊರಡಿಸಿದ ಪತ್ರದ ಮೂಲಕ ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ರವಿವಾರದ ಪ್ರಾರ್ಥನಾಸಭೆಯಲ್ಲಿ ಅನೇಕ ಸಲ ಓದಿ ಹೇಳಲಾಗಿದೆ. ಇದಲ್ಲದೆ ‘ಕೇರಳ ಕ್ಯಾಥೋಲಿಕ್‌ ಬಿಶಪ್ಸ್ ಕಾನ್ಫರನ್ಸ್‌’ (ಕೆಸಿಬಿಸಿ) ವು ಇಸವಿ ೨೦೦೫ ರಿಂದ ೨೦೧೨ ಈ ಕಾಲಾವಧಿಯಲ್ಲಿ ಲವ್‌ ಜಿಹಾದ್‌ನ ೪ ಸಾವಿರ ಉದಾಹರಣೆಗಳಿದ್ದವು ಎಂದು ಹೇಳಿದೆ. ಲವ್‌ ಜಿಹಾದ್‌ ಇದು ನಿಯೋಜನಬದ್ಧವಾಗಿ ಕಾರ್ಯವನ್ನು ಮಾಡುತ್ತಿದ್ದು ಆ ಮೂಲಕ ಕ್ರೈಸ್ತ ಹುಡುಗಿಯರನ್ನು ಲವ್‌ ಜಿಹಾದ್‌ಗಾಗಿ ಗುರಿಪಡಿಸುತ್ತಿರುವುದು ನಿಜವಾಗಿದೆ. ‘ಇಸ್ಲಾಮಿಕ್‌ ಸ್ಟೇಟ್‌ಗೆ ಸೇರಲು ಹೋಗಿರುವ ೨೧ ಜನರಲ್ಲಿ ಅರ್ಧದಷ್ಟು ಮಂದಿ ಮತಾಂತರಿತ ಕ್ರೈಸ್ತರಿದ್ದರು’, ಎಂದು ಪೊಲೀಸರು ಹೇಳಿದ್ದಾರೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ.

ಇಸ್ಲಾಮಿಕ್‌ ಸ್ಟೇಟ್‌ಗೆ ಸೇರಲು ತಮ್ಮ ಪತಿಯೊಂದಿಗೆ ತೆರಳಿದ್ದ ೪ ಜನ ಭಾರತೀಯ ಮಹಿಳೆಯರು ಸದ್ಯ ಅಫ್ಗಾನಿಸ್ತಾನದ ಜೈಲಿನಲ್ಲಿದ್ದಾರೆ. ಕೇರಳದ ಮಹಿಳೆಯರು ಇಸವಿ ೨೦೧೬ ರಿಂದ ೨೦೧೮ ರಲ್ಲಿ ಅಫ್ಗಾನಿಸ್ತಾನಕ್ಕೆ ಹೋಗಿದ್ದರು. ಅವರ ಪತಿಯಂದಿರು ಅಫ್ಗಾನಿಸ್ತಾನದಲ್ಲಿನ ವಿವಿಧ ಆಕ್ರಮಣ ದಲ್ಲಿ ಕೊಲ್ಲಲ್ಪಟ್ಟರು. ಆ ಮಹಿಳೆಯರು ನವೆಂಬರ್‌ ಮತ್ತು ಡಿಸೆಂಬರ್‌ ೨೦೧೯ ರಲ್ಲಿ ಅಫ್ಗಾನಿಸ್ತಾನದ ಅಧಿಕಾರಿಗಳ ಮುಂದೆ ಆತ್ಮಸಮರ್ಪಣೆ ಮಾಡಿದ್ದರು. ಈಗ ಅವರು ಭಾರತಕ್ಕೆ ಹಿಂತಿರುಗಲು ಸರಕಾರದಿಂದ ಅನುಮತಿಯನ್ನು ಕೇಳುತ್ತಿದ್ದಾರೆ. ಇದರಿಂದ ಲವ್‌ ಜಿಹಾದ್‌ ಕಾಲ್ಪನಿಕವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮತಾಂಧರು ಲವ್‌ ಜಿಹಾದ್‌ನಲ್ಲಿ ಸಿಲುಕಿದ ಇತರ ಧರ್ಮದ ಯುವತಿಯರನ್ನು ಜಿಹಾದಿಗಳನ್ನಾಗಿ ಮಾಡುವ ಕಾರ್ಯವನ್ನೂ ಮಾಡುತ್ತಿದ್ದಾರೆ.

೧೮. ಮ್ಯಾನ್ಮಾರದಲ್ಲಿ ಲವ್‌ ಜಿಹಾದ್‌ವಿರುದ್ಧ ‘೯೬೯’ ಆಂದೋಲನ

ಮ್ಯಾನ್ಮಾರದಲ್ಲಿ ‘೯೬೯’ ಎಂಬ ಒಂದು ಬೌದ್ಧ ರಾಷ್ಟ್ರವಾದಿ ಆಂದೋಲನವಾಗಿತ್ತು, ಅದು ಮುಖ್ಯವಾಗಿ ಬೌದ್ಧರಾಷ್ಟ್ರ ಮ್ಯಾನ್ಮಾರದಲ್ಲಿ ಇಸ್ಲಾಂನ ವಿಸ್ತಾರದ ವಿರುದ್ಧವಿತ್ತು. ‘೯೬೯’ ಇದರ ಮೂರು ಅಂಕೆಗಳು ‘ಬೌದ್ಧ, ಬೌದ್ಧರ ರೂಢಿ ಮತ್ತು ಬೌದ್ಧ ಸಮುದಾಯ’ ಈ ಗುಣಗಳ ಪ್ರತೀಕವಾಗಿವೆ. ಮೊದಲ ೯ ಅಂಕವು ಬುದ್ಧನ ೯ ವಿಶೇಷಗುಣಗಳು ಮತ್ತು ೬ ಅವರ ಧರ್ಮ ಅಥವಾ ಬೌದ್ಧ ಶಿಕ್ಷಣದ ೬ ವಿಶೇಷ ಗುಣಗಳು ಹಾಗೂ ಕೊನೆಯ ೯ ಇದು ಬೌದ್ಧ ಸಂಘದ (ಮಠವಾಸಿ ಸಮುದಾಯದ) ೯ ವಿಶೇಷ ಗುಣಗಳನ್ನು ಪ್ರತಿನಿಧಿಸುತ್ತದೆ.

ವಿವಿಧ ಪಾಶ್ಚಾತ್ಯ ಮಾಧ್ಯಮಗಳ ಸಂಘಟನೆಗಳು ಈ ಆಂದೋಲನವನ್ನು ಮುಸಲ್ಮಾನವಿರೋಧಿ ಅಥವಾ ‘ಇಸ್ಲಾಮೋಫೋಬಿಕ್’ ಎಂದು ಹೇಳಿವೆ. ಈ ಆಂದೋಲನ ಮುಸಲ್ಮಾನವಿರೋಧಿ ಆಗಿದೆ ಎಂಬುದನ್ನು ಮ್ಯಾನ್ಮಾರದ ಬೌದ್ಧ ಸಮರ್ಥಕರು ನಿರಾಕರಿಸಿದ್ದಾರೆ. ಭಿಕ್ಖೂ ವಿರಾಥು ಇವರು ಈ ಆಂದೋಲನದ ಮುಖ್ಯಸ್ಥರಾಗಿದ್ದರು. ಅವರು, ”ಇದು ಬೌದ್ಧರನ್ನು (ಜಾತೀಯ ರಖಯಿನ್) ಭಯಭೀತಗೊಳಿಸುವ ಬಂಗಾಲಿಗಳ ಮೇಲೆ ನಿಗಾ ಇಡುವ ಒಂದು ಸುರಕ್ಷಾತ್ಮಕ ಆಂದೋಲನವಾಗಿದೆ’’ ಎಂದು ಹೇಳಿದ್ದಾರೆ. ಮುಸಲ್ಮಾನ ಪುರುಷರು ಬೌದ್ಧರಾಗಿದ್ದೇವೆ ಎಂದು ನಾಟಕವಾಡಿ ಮ್ಯಾನ್ಮಾರ ದಲ್ಲಿ ಬೌದ್ಧ ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸುತ್ತಾರೆ. ವಿರಾಥು ಇವರು ಕಾನೂನು ಮಾಡಿ ‘ಬೌದ್ಧ ಮಹಿಳೆಯರನ್ನು ಲವ್‌ ಜಿಹಾದ್‌ನಿಂದ ರಕ್ಷಿಸಬೇಕು’, ಎಂದು ಆಗ್ರಹಿಸಿದ್ದಾರೆ.

೧೯.. ಲವ್‌ ಜಿಹಾದ್‌ ತಡೆಯಲು ಹುಡುಗಿಯರಿಗೆ ಹಿಂದೂಗಳ ಇತಿಹಾಸ ಹಾಗೂ ಮಹಾರಾಣಿ ಪದ್ಮಾವತಿ ಮಾಡಿದ ಬಲಿದಾನವನ್ನು ಹೇಳುವುದು ಆವಶ್ಯಕವಾಗಿದೆ !

ಎಲ್ಲಿಯವರೆಗೆ ಭಾರತದಲ್ಲಿ ಈಗಿನ ಕಾನೂನುವ್ಯವಸ್ಥೆ, ಶಿಕ್ಷಣವ್ಯವಸ್ಥೆ ಮತ್ತು ಅಂಧ ಧರ್ಮನಿರಪೇಕ್ಷತೆ (ಜಾತ್ಯತೀತತೆ) ಇರುವುದೋ, ಅಲ್ಲಿಯವರೆಗೆ ಲವ್‌ ಜಿಹಾದ್‌ನ ಸಮಸ್ಯೆ ದೂರ ವಾಗುವುದು ಕಠಿಣವಾಗಿದೆ. ಇಂದು ಕುಟುಂಬದಲ್ಲಿ ಎಲ್ಲರೂ ಒಟ್ಟಿಗಿರುತ್ತಾರೆ; ಆದರೆ ಪ್ರತಿಯೊಬ್ಬರೂ ಯಾರ ಮಾತನ್ನೂ ಕೇಳದೆ ಸ್ವತಂತ್ರ ವಿಚಾರದಿಂದ ವರ್ತಿಸುತ್ತಾರೆ. ಆದುದರಿಂದ ನಮ್ಮ ಹುಡುಗಿಯರಿಗೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮಹಾರಾಣಾ ಪ್ರತಾಪ ಇವರ ಜೀವನ ಹಾಗೂ ಛತ್ರಪತಿ ಸಂಭಾಜಿ ಮಹಾರಾಜ, ರಾಣಿ ಲಕ್ಷ್ಮೀಬಾಯಿ, ರಾಣಿ ಚೆನ್ನಮ್ಮ, ರಾಣಿ ಪದ್ಮಾವತಿ ಇವರು ಧರ್ಮಕ್ಕಾಗಿ ಮಾಡಿದ ಗೌರವ ಪೂರ್ಣ ತ್ಯಾಗವನ್ನು ಹೇಳಬೇಕಾಗುವುದು. ಆಗ ಮಾತ್ರ ಅವರಿಗೆ ಅವರು ಹಿಂದೂ ಆಗಿರುವುದರ ಬಗ್ಗೆ ಅಭಿಮಾನವೆನಿಸುವುದು. ಇದಕ್ಕಾಗಿ ಮೊದಲು ನಮ್ಮ ಹುಡುಗಿಯರೊಂದಿಗೆ ಮನ ಮುಕ್ತವಾಗಿಮಾತನಾಡಬೇಕು. ಜೋಧಾಬಾಯಿ-ಅಕ್ಬರನ ಪ್ರೇಮದ ಸುಳ್ಳುಕಥೆಯನ್ನಲ್ಲ, ರಾಣಿ ಪದ್ಮಾವತಿ ಹಾಗೂ ಹಾಡಿ ರಾಣಿ ಮುಂತಾದವೀರಾಂಗನೆಯರು ಧರ್ಮಕ್ಕಾಗಿ ಮಾಡಿದ ಬಲಿದಾನವನ್ನು ಹೇಳಬೇಕು.

ಬಂಧುಗಳೆ, ಇತಿಹಾಸದ ಒಂದು ಕಾಲವಿತ್ತು, ಆಗ ರಾಣಿ ಪದ್ಮಾವತಿಯು ಮುಸಲ್ಮಾನ ಆಡಳಿತಗಾರ ಅಲ್ಲಾವುದ್ದೀನ ಖಿಲ್ಜೀಯ ಬೇಗಮ್‌ (ಪತ್ನಿ)ಆಗಿ ಬದುಕುವುದಕ್ಕಿಂತ ಜೋಹಾರ ಮಾಡಿ ಅಗ್ನಿಗೆ ಸಮರ್ಪಿತರಾಗಿ ಸಾಯುವುದನ್ನು ಇಷ್ಟ ಪಟ್ಟಿದ್ದಳು. ಈ ಜೋಹಾರದಲ್ಲಿ ಅವಳೊಬ್ಬಳೇ ಅಲ್ಲ, ಅವಳ ಜೊತೆಗೆ ೧ ಸಾವಿರದ ೬೦೦ ಕ್ಷತ್ರೀಯ ಸ್ತ್ರೀಯರೂ ಜೋಹಾರ ಮಾಡಿದ್ದರು. ಸಾರ್ವಜನಿಕವಾಗಿ ಮಹಿಳೆಯರು ವಿಶಾಲ ವಾದ ಅಗ್ನಿಕುಂಡದಲ್ಲಿ ಜೀವಂತ ಪ್ರವೇಶಿಸಿ ಶರೀರವನ್ನು ಭಸ್ಮಗೊಳಿಸುವ ಪ್ರಕ್ರಿಯೆಗೆ ‘ಜೋಹಾರ’ ಎಂದು ಹೇಳಲಾಗುತ್ತದೆ. ಜೋಹಾರದ ವಿಷಯದಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿ ವಿಚಾರವನ್ನೂ ಮಾಡಲು ಸಾಧ್ಯವಿಲ್ಲ; ಆದರೆ ಮಹಿಳೆಯರಲ್ಲಿ ಬಲಿದಾನದ ಭಾವನೆ ಹಾಗೂ ಧೈರ್ಯ ರೋಮರೋಮಗಳಲ್ಲಿ ಹರಡಿರುವ ಭಾರತ ಇದು ಏಕೈಕ ದೇಶವಾಗಿದೆ. ಐತಿಹಾಸಿಕ ಯುಗ ದಲ್ಲಿ ರಾಜಾ-ಮಹಾರಾಜರ ಯಾವ ಯಾವ ರಜಪೂತ ಮಹಿಳೆಯರು ಜೋಹಾರ ಮಾಡಿದರೊ, ಆ ವೀರಾಂಗನೆಯರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ, ಅವರು ಇಂದು ಕೂಡ ಅಮರರಾಗಿದ್ದಾರೆ.

ಮೊಗಲರ ಕಾಲದಲ್ಲಿ ಪರಕೀಯರಿಂದ ಭಾರತದ ಮೇಲೆ ಆಕ್ರಮಣಗಳಾಗುತ್ತಿದ್ದವು, ಅದೇ ಕಾಲದಲ್ಲಿ ಇಲ್ಲಿ ಜೋಹಾರದ ಅತೀ ಹೆಚ್ಚು ಘಟನೆಗಳು ಘಟಿಸಿವೆ. ಜೋಹಾರ ಮಾಡುವುದರ ಹಿಂದಿನ ಕಾರಣ ಏನೆಂದರೆ, ಹೆಚ್ಚಿನ ಮುಸಲ್ಮಾನ ಆಕ್ರಮಕರು ಸ್ತ್ರೀಯರನ್ನು ಲೂಟಿ ಮಾಡಿ ಅವರ ಮಾನಭಂಗವನ್ನು ಮಾಡು ತ್ತಿದ್ದರು. ಅಷ್ಟು ಮಾತ್ರವಲ್ಲ, ಅವರನ್ನು ‘ಸೆಕ್ಸ್ ಸ್ಲೇವ್’ ಎಂದು ಮೀನಾ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ರಕ್ಷಿಸಿಕೊಳ್ಳಲು ಮೊದಲು ಹಿಂದೂ ಮಹಿಳೆಯರು ವಿಷಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದರು; ಆದರೆ ಮೊಗಲರ ವಿಕೃತ ಸೈನ್ಯ ಅವರ ಮೃತದೇಹವನ್ನು ಕೂಡ ವಿವಿಧ ರೀತಿಯಲ್ಲಿ ವಿಡಂಬನೆ ಮಾಡುತ್ತಿತ್ತು. ಆದುದರಿಂದ ಅವರು ಜೋಹಾರದ ಅಗ್ನಿಯಲ್ಲಿ ಪ್ರವೇಶ ಮಾಡಿ ತಮ್ಮ ಸುಂದರ ದೇಹವನ್ನು ಪಂಚತತ್ತ್ವದಲ್ಲಿ ವಿಲೀನಗೊಳಿಸುತ್ತಿದ್ದರು ಹಾಗೂ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಮರರಾಗುತ್ತಿದ್ದರು.

ಆ ಕಾಲವನ್ನು ನೆನಪಿಸಿದರೆ ಮುಸಲ್ಮಾನ ಆಕ್ರಮಕರ ಮಾನಸಿಕತೆ ಹಾಗೂ ಶೀಲರಕ್ಷಣೆಗಾಗಿ ಬಲಿದಾನ ಮಾಡುವ ನಮ್ಮ ಹಿಂದೂ ವೀರಾಂಗನೆಯರ ಮಾನಸಿಕತೆ ಗಮನಕ್ಕೆ ಬರ ಬಹುದು. ಒಂದು ವೇಳೆ ಹಿಂದೂ ಸ್ತ್ರೀಯರ ದೃಷ್ಟಿಯಿಂದ ಶೀಲರಕ್ಷಣೆಗೆ ಇಷ್ಟೊಂದು ಮಹತ್ವವಿದ್ದರೆ, ಇಂದು ನಮ್ಮ ಭಗಿನಿಯರು ಆಧುನಿಕತೆಯಿಂದಾಗಿ ಯಾವನೋ ಅಬ್ದುಲ್ಲ, ಸಲೀಮ, ಸಲಮಾನರ ಹಿಂದೆ ಬಿದ್ದು ಅವರ ಕೈಗೊಂಬೆ ಯಾಗಲು ಏಕೆ ಇಷ್ಟಪಡುತ್ತಿದ್ದಾರೆ ? ಆದುದರಿಂದಲೆ ಅವರಿಗೆ ಲವ್‌ಜಿಹಾದ್‌ನ ಭಯಂಕರ ಪರಿಣಾಮದ ಬಗ್ಗೆ ಅರಿವು ಮಾಡಿಕೊಡಬೇಕು, ಹಾಗೆಯೇ ಅವರಿಗೆ ನಮ್ಮ ವೀರಮಾತೆಯರ ಮತ್ತು ವೀರಪುರುಷರನ್ನೂ ಸ್ಮರಿಸಲು ಹೇಳಿರಿ.’

(ಮುಕ್ತಾಯ)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. (೫.೧೨.೨೦೨೨)

 ಲವ್‌ ಜಿಹಾದನ್ನು ತಡೆಯಲು’ನಿಕಿತಾ ಕಾನೂನು’ ಸಿದ್ಧವಾಗಬೇಕು !

ಲವ್‌ ಜಿಹಾದ್‌ ಮೂಲತಃ ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಲಂಡನ್‌ನಲ್ಲಿ ‘ರೋಮಿಯೋ ಜಿಹಾದ್’ ಹೆಸರಿನಲ್ಲಿ 2009 ನೇ ಇಸವಿಯಿಂದ ನಡೆಯುತ್ತಿದೆ. ಹಿಂದೂ ಯುವತಿಯು ಮುಸಲ್ಮಾನ ಯುವಕನನ್ನು ಪ್ರೇಮಿಸಿದರೆ ನಡೆಯುತ್ತದೆ. ಹಾಗಾದರೆ ರಾಹುಲ ರಜಪೂತನ ಹಾಗೆ ಹಿಂದೂ ಯುವಕನು ಯಾವುದಾದರೊಬ್ಬ ಮುಸಲ್ಮಾನ ಯುವತಿಯನ್ನು ಪ್ರೇಮಿಸಿದರೆ ಅವನನ್ನು ಏಕೆ ಕೊಲೆ ಮಾಡಲಾಗುತ್ತದೆ ? ಆಗ ನಿಮ್ಮ ಸೆಕ್ಯುಲರ್‌ವಾದ (ಜಾತ್ಯತೀತತೆ) ಎಲ್ಲಿ ಹೋಗುತ್ತದೆ ? ನಿಕಿತಾ ತೋಮರ ಮತ್ತು ಅವಳಂತಹ ಹುಡುಗಿಯರಿಗೆ ನ್ಯಾಯ ಸಿಗಲು ಎಲ್ಲ ಹಿಂದುತ್ವನಿಷ್ಠರು ಒಟ್ಟಿಗೆ ಬರಬೇಕು. ಲವ್‌ ಜಿಹಾದನ್ನು ತಡೆಗಟ್ಟಲು ‘ನಿಕಿತಾ ಕಾನೂನು’ ತಯಾರಾಗಬೇಕು.

ನಿಕಿತಾ ತೋಮರ ಪ್ರಕರಣದಲ್ಲಿ ‘ಸುದರ್ಶನ ನ್ಯೂಸ್’ ಲವ್‌ ಜಿಹಾದ್‌ನ ವಿರುದ್ಧ ಕಾನೂನು ಆಗಬೇಕೆಂದು ‘ಇಂಡಿಯಾ ಗೇಟ್‌’ನ ಸಮೀಪ ಮೆರವಣಿಗೆಯನ್ನು ಮಾಡಿತ್ತು. ಆ ಮೆರವಣಿಗೆಯ ಮೇಲೆ ಒಬ್ಬ ಮುಸಲ್ಮಾನ ಪೊಲೀಸ್‌ ಅಧಿಕಾರಿ ಲಾಠಿಚಾರ್ಜ ಮಾಡಿದನು. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಒಬ್ಬ ಹಿಂದೂ ನ್ಯಾಯಕ್ಕಾಗಿ ಬೀದಿಗಿಳಿದರೆ ಅವನ ಮೇಲೇಕೆ ಲಾಠೀ ಚಾರ್ಜ ಆಗುತ್ತದೆ ? – ರಮೇಶ ಶಿಂದೆ (೧೫.೪.೨೦೨೧)