ಪ್ರಶಸ್ತಿಯ ಗೌರವ !

‘ಒಬ್ಬ ವಿದ್ಯಾರ್ಥಿಗೆ ದೊರಕುವ ಚಿಕ್ಕ ಬಹುಮಾನವಿರಲಿ ಅಥವಾ ರಾಷ್ಟ್ರದ ಸರ್ವೋಚ್ಚ ಪ್ರಶಸ್ತಿ ಇರಲಿ’, ಎಲ್ಲ ಪ್ರಶಸ್ತಿಗಳು ಆ ವ್ಯಕ್ತಿಯ ಕಾರ್ಯಸಾಧನೆಗಳನ್ನು ಗೌರವಿಸಲು ಇರುತ್ತವೆ; ಆದರೆ ಅದಕ್ಕೂ ಮುಂದೆ ಹೋಗಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯ ಆದರ್ಶವನ್ನು ಸಮಾಜದೆದುರು ಇಡಲಾಗುತ್ತದೆ.

ಸಮಷ್ಟಿ ಸೇವೆಯ ಜವಾಬ್ದಾರಿ ತೆಗೆದುಕೊಳ್ಳುವುದರ ಮಹತ್ವವೇನು ?

ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗ ಆ ಸೇವೆಯು ಸಮಯಮಿತಿಯಲ್ಲಿ ಪೂರ್ಣಗೊಳ್ಳಲು ನಮ್ಮಿಂದ ಸಹಜವಾಗಿ ಹೆಚ್ಚೆಚ್ಚು ಸಮಯವನ್ನು ಕೊಟ್ಟು ಪ್ರಯತ್ನಗಳಾಗುತ್ತವೆ, ಅಂದರೆ ಶರೀರದ ಹೆಚ್ಚು ತ್ಯಾಗವಾಗುತ್ತದೆ.