ನಮ್ಮ ಸ್ವಭಾವದೋಷ ಮತ್ತು ಅಹಂಗಳಿಂದಾಗಿ ನಮ್ಮ ಮನಸ್ಸಿಗಾಗುವ ಗಾಯವನ್ನು ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳನ್ನು ನೀಡುವುದರ ಮಹತ್ವ !
ಕೆಲವೊಮ್ಮೆ ನಮ್ಮಲ್ಲಿನ ಸ್ವಭಾವ ದೋಷಗಳಿಂದ ನಮ್ಮ ಮನಸ್ಸಿನ ವಿರುದ್ಧ ಘಟನೆಗಳಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ನೋವಾಗುತ್ತದೆ.
ಕೆಲವೊಮ್ಮೆ ನಮ್ಮಲ್ಲಿನ ಸ್ವಭಾವ ದೋಷಗಳಿಂದ ನಮ್ಮ ಮನಸ್ಸಿನ ವಿರುದ್ಧ ಘಟನೆಗಳಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ನೋವಾಗುತ್ತದೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ ‘ಬಾಗೇಶ್ವರ ಧಾಮ’ನಧೀರೇಂದ್ರ ಶಾಸ್ತ್ರಿಯವರನ್ನೇಕೆ ಗುರಿ ಮಾಡಲಾಗುತ್ತಿದೆ ?’ ಈ ಕುರಿತು ‘ಅನ್‌ಲೈನ್’ ವಿಶೇಷ ಸಂವಾದ
‘ಎಲ್ಲಿ ಇತರ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿ ಆಡಳಿತ ನಡೆಸುವುದನ್ನು ಕಲಿಸುವ ಕೆಲವು ಪಂಥಗಳು, ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬ ಸಹಿಷ್ಣು ಬೋಧನೆ ಕಲಿಸುವ ಶ್ರೇಷ್ಠ ಹಿಂದೂ ಧರ್ಮ !’
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
ನಾವು ನಮ್ಮ ವಾಹನದಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಮೂಲಕ ಪ್ರಯಾಣ ಮಾಡುತ್ತಿರುವಾಗ ನಮಗೆ ಅಲ್ಲಿನ ರಸ್ತೆತೆರಿಗೆ (ಟೋಲ್) ಚೌಕಿಯಲ್ಲಿ ರಸ್ತೆತೆರಿಗೆಯ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಶುಲ್ಕವನ್ನು ಕೊಡುವುದಕ್ಕಾಗಿ ಈಗ ‘ಫಾಸ್ಟಟ್ಯಾಗ್’ ಸೌಲಭ್ಯವನ್ನು ವಿವಿಧ ಸಂಸ್ಥೆಗಳು ಪ್ರಾರಂಭಿಸಿವೆ.
‘ವಯೋವೃದ್ಧರು ಕೇವಲ ದೇವರು ಅವರ ಅರ್ಚನೆ ಹಾಗೂ ಪೂಜಾಪಠಣ ಇವುಗಳಲ್ಲಿ ಸಮಯವನ್ನು ಕಳೆಯಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ ಆದರೆ ವಯೋವೃದ್ಧ ಬಂಧು-ಭಗಿನಿಯರೇ ತಮ್ಮ ಕ್ಷಮತೆಗನುಸಾರ ಯಾರಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಂತೆ ಆಗುವಷ್ಟು ಉಳಿದ ಕಾಲವನ್ನು ಹೆಚ್ಚು ಸಂತೋಷದಿಂದ ಕಳೆಯಬಹುದು.
ಸಾಧನೆಯಲ್ಲಿ ಮನಸ್ಸಿನ ಸ್ತರದಲ್ಲಾಗುವ ಅಯೋಗ್ಯ ವಿಚಾರಪ್ರಕ್ರಿಯೆ ಹೆಚ್ಚು ಬಾಧಕವಿರುತ್ತದೆ. ಅಂತರ್ಮುಖತೆಯ ಅಭಾವದಿಂದ ಸಾಧಕನಿಗೆ ತನ್ನ ತಪ್ಪು ತಿಳಿಯುವುದಿಲ್ಲ ಮತ್ತು ಅದು ಮನಸ್ಸಿನ ಸ್ತರದ ತಪ್ಪಾಗಿರು ವುದರಿಂದ ಇತರರ ಗಮನಕ್ಕೆ ಬರುವುದಿಲ್ಲ
‘ಹಿಂದೂ ಧರ್ಮದಲ್ಲಿ ಜೀವನದಲ್ಲಿ ಬರುವ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿ ವ್ಯಾವಹಾರಿಕ ಪ್ರಯತ್ನಗಳಿಗೆ ಉಪಾಸನೆಯ ಜೊತೆಯನ್ನು ನೀಡಲು ಹೇಳಲಾಗಿದೆ. ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ, ದುಃಖ ಇತ್ಯಾದಿಗಳ ನಾಶಕ್ಕಾಗಿ ಅನೇಕ ಯಜ್ಞ, ಮಂತ್ರ, ಯಂತ್ರ, ಸ್ತೋತ್ರ ಇತ್ಯಾದಿ ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ.
ಸಮಾಜದಲ್ಲಿ ಕೀರ್ತನಕಾರರು, ಪ್ರವಚನಕಾರರು ಮತ್ತು ಕೆಲವು ಸಂತರು ಜನರಿಗೆ ಕೇವಲ ಸಾಧನೆಯ ಬಗೆಗಿನ ತಾತ್ತ್ವಿಕ ಭಾಗವನ್ನು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಯಾರೂ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದಿಲ್ಲ.
ಮಧ್ಯಪ್ರದೇಶದ ದಿವೆಲ್ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಧ್ವನಿವರ್ಧಕದ ಧ್ವನಿ ತಗ್ಗಿಸಲು ನಿರಾಕರಿಸಿದಾಗ ಮುಸಲ್ಮಾನರು ದೇವಸ್ಥಾನದ ಅರ್ಚಕರನ್ನು ಅವರ ಮನೆಗೆ ನುಗ್ಗಿ ಥಳಿಸಿದ್ದಾರೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿ ಮೊದಲು ಕಡಿಮೆ ಮಾಡುವಂತೆ ಅರ್ಚಕರು ಒತ್ತಾಯಿಸಿದ್ದರು.