ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (೭೪ ವರ್ಷ) ಇವರಿಂದ ದೇಹತ್ಯಾಗ

ಪೂ. ಪದ್ಮಾಕರ ಹೊನಪ

ರಾಮನಾಥಿ (ಗೋವಾ) – ಇಲ್ಲಿನ ಸನಾತನ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (ವಯಸ್ಸು ೭೪ ವರ್ಷ) ಇವರು ದೀರ್ಘ ಕಾಲದ ಅನಾರೋಗ್ಯದಿಂದ ೩೦ ಅಕ್ಟೋಬರ್ ೨೦೨೨ ರ ಮಧ್ಯಾಹ್ನ ೪.೨೭ ಕ್ಕೆ ದೇಹತ್ಯಾಗ ಮಾಡಿದರು.