ಧರ್ಮಶಿಕ್ಷಣದ ಅಭಾವದಿಂದ ಹಿಂದೂಗಳ ದುಃಸ್ಥಿತಿ

ಹಿಂದೂಗಳನ್ನು ಬಿಟ್ಟರೆ ಬೇರೆಲ್ಲ ಧರ್ಮೀಯರಿಗೆ ಅವರವರ ಧರ್ಮದ ಅಭಿಮಾನವಿದೆ. ಇತರ ಧರ್ಮೀಯರು ದಿನನಿತ್ಯ ಅವರ ಪ್ರಾರ್ಥನಾಸ್ಥಳಗಳಿಗೆ ಹೋಗುತ್ತಾರೆ. ಹಿಂದೂಗಳಿಗೆ ಅವರ ಧರ್ಮದ ಅಭಿಮಾನವಿಲ್ಲ. ಅದುದರಿಂದ ಅವರು ದೇವಸ್ಥಾನಕ್ಕೆ ಯಾವಾಗಲಾದರೊಮ್ಮೆ ಹೋಗುತ್ತಾರೆ. ದೇವಸ್ಥಾನದಲ್ಲಿ ಆರತಿಯ ಸಮಯದಲ್ಲಿ ಘಂಟೆಯನ್ನು ಯಂತ್ರದ ಸಹಾಯದಿಂದ ಬಾರಿಸಬೇಕಾಗುತ್ತದೆ ಅಂತಹ ಸ್ಥಿತಿ ಇದೆ.