ಸನಾತನದ ಆಶ್ರಮಕ್ಕಾಗಿ ‘ಫೋಟೊಕಾಪಿ’ ಯಂತ್ರವನ್ನು ಖರೀದಿಸಲು ಸಹಾಯ ಮಾಡಿ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ಮನವಿ !

Canon IR 2625 ಫೋಟೋಕಾಪಿ ಯಂತ್ರ

ಸನಾತನ ಸಂಸ್ಥೆಯು ಹಿಂದೂಗಳಿಗೆ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸುವ ಮತ್ತು ಅವರನ್ನು ಸಾಧನೆಯತ್ತ ಹೊರಳಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಸನಾತನದ ಆಶ್ರಮಗಳಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿಯತಕಾಲಿಕೆಗಳ ಪ್ರಕಾಶನ, ಗ್ರಂಥಗಳ ರಚನೆ, ಹಾಗೆಯೇ ಧ್ವನಿ-ತಟ್ಟೆಗಳ ಸಿದ್ಧಪಡಿಸುವಿಕೆ ಮುಂತಾದ ಸೇವೆಗಳನ್ನು ಗಣಕಯಂತ್ರದ ಸಹಾಯದಿಂದ ಮಾಡಲಾಗುತ್ತದೆ. ಈ ಸೇವೆಗಳಿಗೆ ಎ೩ ಮತ್ತು ಎ೪ ಗಾತ್ರಗಳಲ್ಲಿ ಹಲವಾರು ಗಣಕೀಯ ಪ್ರತಿಗಳು ಮತ್ತು ಝೆರಾಕ್ಸ್ ಪ್ರತಿಗಳನ್ನು ತೆಗೆಯುವ ಅಗತ್ಯವಿರುತ್ತದೆ. ಇದಕ್ಕಾಗಿ ಕ್ಯಾನನ್ ಕಂಪನಿಯ (ಮಾದರಿ ‘Canon IR 2625‘) ಎರಡು ‘ಫೋಟೋಕಾಪಿ ಯಂತ್ರಗಳು’ ಬೇಕಿವೆ. ಒಂದು ಯಂತ್ರದ ಬೆಲೆ ೧,೬೦,೦೦೦ ರೂ. ಇದೆ.

ಮೇಲಿನ ಯಂತ್ರಗಳನ್ನು ದಾನದ ರೂಪದಲ್ಲಿ ಅರ್ಪಿಸಲು ಅಥವಾ ಹೊಸ ‘ಫೋಟೊಕಾಪಿ’ ಯಂತ್ರವನ್ನು ಖರೀದಿಸಲು ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಧನದ ರೂಪದಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಬಯಸುವವರು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’ದ ಮುಖಾಂತರ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಇದಕ್ಕೆ ಧನಾದೇಶ ನೀಡಬೇಕಾದರೆ ‘ಸನಾತನ ಸಂಸ್ಥೆ’ ಹೆಸರಿನಲ್ಲಿ ನೀಡಬೇಕು.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೬.೧.೨೦೨೨)