ಪ್ರತಿಯೊಂದು ಕ್ಷಣ ಸಾಧನೆಯಲ್ಲಿಯೇ ಇರುವ ಮತ್ತು ‘ಗುರುಚರಣಗಳ ಕಡೆಗೆ  ಹೋಗುವುದಿದೆ’, ಎಂಬ ಒಂದೇ ಹಂಬಲ ಇರುವ ರಾಮನಾಥಿ ಆಶ್ರಮದಲ್ಲಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !

ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ.

ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಗ್ರಂಥದಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹೇಗೆ ಹಿಂದೂ ರಾಷ್ಟ್ರ ಬೇಗನೆ ಬರುವ ಅವಶ್ಯಕತೆಯಿದೆಯೋ, ಅಷ್ಟೇ ವೇಗವಾಗಿ ಆಪತ್ಕಾಲ ಮತ್ತು ಮೂರನೆ ಮಹಾಯುದ್ಧ ಆರಂಭವಾಗುವ ಮೊದಲು ಈ ಗ್ರಂಥಗಳು ಪ್ರಕಾಶನವಾಗುವ ಅವಶ್ಯಕತೆಯಿದೆ.

ಆಚ್ಛಾದನೆ : ‘ಸುಭಾಷ ಪಾಳೇಕರ್ ನೈಸರ್ಗಿಕ ಕೃಷಿ’ ತಂತ್ರದಲ್ಲಿನ ಒಂದು ಪ್ರಮುಖ ಸ್ತಂಭ !

ಆಚ್ಛಾದನೆಯು ಎರೆಹುಳಗಳ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎರೆಹುಳಗಳು ಪಕ್ಷಿಗಳು ತಮ್ಮನ್ನು ತಿನ್ನುತ್ತವೆ ಎಂಬ ಭಯದಿಂದ ಅವು ದಿನದಲ್ಲಿ ಕಾರ್ಯವನ್ನು ಮಾಡದೇ ಕೇವಲ ರಾತ್ರಿಯಲ್ಲಿ ಕಾರ್ಯವನ್ನು ಮಾಡುತ್ತವೆ.