ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !
ಮನುಷ್ಯನ ಪುನರ್ಜನ್ಮವನ್ನು ತಡೆಗಟ್ಟುವಂತಹ ಶಿಕ್ಷಣವನ್ನು ಏಕೆ ನೀಡಬಾರದು ? ಒಂದು ವೇಳೆ ಅದು ಸಾಧ್ಯವಿದ್ದರೆ (ಭಾರತೀಯ ಸಂಸ್ಕೃತಿ ಮತ್ತು ಅದರ ಕಲಿಕೆ ವಿವಿಧ ಪುರಾವೆಗಳೊಂದಿಗೆ ಇದನ್ನು ಹೇಳುತ್ತದೆ), ಅದನ್ನು ಪ್ರಾಪ್ತ ಮಾಡಿಕೊಳ್ಳುವ ಶಿಕ್ಷಣವನ್ನು ಏಕೆ ನೀಡಬಾರದು ?
ಮನುಷ್ಯನ ಪುನರ್ಜನ್ಮವನ್ನು ತಡೆಗಟ್ಟುವಂತಹ ಶಿಕ್ಷಣವನ್ನು ಏಕೆ ನೀಡಬಾರದು ? ಒಂದು ವೇಳೆ ಅದು ಸಾಧ್ಯವಿದ್ದರೆ (ಭಾರತೀಯ ಸಂಸ್ಕೃತಿ ಮತ್ತು ಅದರ ಕಲಿಕೆ ವಿವಿಧ ಪುರಾವೆಗಳೊಂದಿಗೆ ಇದನ್ನು ಹೇಳುತ್ತದೆ), ಅದನ್ನು ಪ್ರಾಪ್ತ ಮಾಡಿಕೊಳ್ಳುವ ಶಿಕ್ಷಣವನ್ನು ಏಕೆ ನೀಡಬಾರದು ?
‘ಆಕ್ಸಿಜನ್’ ಪ್ರಮಾಣ ಕಡಿಮೆಯಾದರೆ ‘ಕಾರ್ಬಾವೆಜ್ ೨೦’ ಅನ್ನು ಪ್ರಾರಂಭದಲ್ಲಿ ೨ ಹನಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
ಶ್ರೀವಿಷ್ಣುಸ್ವರೂಪಿ ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಹಸ್ತ ಸ್ಪರ್ಶದಿಂದ ಧರ್ಮಧ್ವಜದಲ್ಲಿನ ಶ್ರೀರಾಮ ತತ್ತ್ವವು ಜಾಗೃತವಾಗಿ ಕಾರ್ಯನಿರತವಾಯಿತು. ಆದ್ದರಿಂದ ಅದರಲ್ಲಿನ ಸಕಾರಾತ್ಮಕ ಉರ್ಜೆಯು ದೊಡ್ಡ ಪ್ರಮಾಣದಲ್ಲಿ (ಎರಡು ಪಟ್ಟಿಗಿಂತಲೂ ಹೆಚ್ಚು) ಹೆಚ್ಚಳವಾಗಿದೆ
ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು.
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ವಡಾಮದುರೈಯ ಶ್ರೀ ಗಣೇಶ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದಕ್ಕಾಗಿ ಬಾಲಕೃಷ್ಣನ್ ಎಂಬ ಮತಾಂತರಿತ ಕ್ರೈಸ್ತನನ್ನು ಬಂಧಿಸಲಾಗಿದೆ. ಆತ ಒಟ್ಟು ೫ ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ್ದಾನೆ.
‘ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎನ್ನುತ್ತಾರೆ. ಹಾಗಿದ್ದರೆ ಗೋವಾ, ದಮನ-ದೀವ್ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗಲು ೧೯೬೧ ರ ತನಕ ಏಕೆ ಕಾಯಬೇಕಾಯಿತು ? ಗೋವಾ ಮುಕ್ತಿಗಾಗಿ ಸೇನಾ ಕಾರ್ಯಾಚರಣೆ ಏಕೆ ಮಾಡಬೇಕಾಯಿತು ?
ಭಾರತ ಹಾಗೂ ಭಾರತನಿಷ್ಠೆ ಇದು ಎಲ್ಲ ಪಕ್ಷಗಳಿಗೆ ಪವಿತ್ರವಾದ ಕೇಂದ್ರಬಿಂದುವಾಗಿರಬೇಕು. ಭಾರತಮಾತೆಯ ರಕ್ತದಿಂದ ಕೂಡಿದ ಕೈಗಳನ್ನು ಯಾವುದೇ ಪ್ರಲೋಭನೆಗಾಗಿ ಯಾರೂ ಕೈಯಲ್ಲಿ ಹಿಡಿಯಬಾರದಾಗಿತ್ತು. ಆದರೆ ಪ್ರತ್ಯಕ್ಷದಲ್ಲಿ ಬೇರೆಯೇ ನಡೆಯಿತು. ದೇಶಹಿತಕ್ಕಿಂತ ಪುನಃ ಪಕ್ಷಹಿತವನ್ನು ಮಹತ್ವದ್ದೆಂದು ಪರಿಗಣಿಸಲಾಯಿತು.
ಪ್ರಸ್ತುತ ಕಾಲದಲ್ಲಿ, ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿರಿಸಿ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಧಾನ್ಯಗಳ ಆವಶ್ಯಕತೆಯಿದೆ.
ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ. ‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಈ ದಂಪತಿಗಳು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’.
ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು !